ಈ ರಾಶಿಯವರಿಗೆ ಆರಂಭವಾಗಿವೆ ಉತ್ತಮ ದಿನಗಳು..!

Dina Bhavishya May 30
Highlights

ಈ ರಾಶಿಯವರಿಗೆ ಆರಂಭವಾಗಿವೆ ಉತ್ತಮ ದಿನಗಳು..!

ಈ ರಾಶಿಯವರಿಗೆ ಆರಂಭವಾಗಿವೆ ಉತ್ತಮ ದಿನಗಳು..!

ಮೇಷ
ಗುರಿ ಸಾಧನೆಯತ್ತ ಹೆಚ್ಚಿನ ಆಸಕ್ತಿ ವಹಿಸುವ
ದಿನವಿದು. ಕ್ರಯ-ವಿಕ್ರಯದ ಮಾತುಕತೆ
ನಡೆಯಲಿದೆ. ಆಯವ್ಯಯದಲ್ಲಿ ಏರುಪೇರು.

ವೃಷಭ
ನಿಮ್ಮ ಹಲವು ವಿವಾದಗಳು ಇಂದು ಸ್ವಲ್ಪ
ಬಗೆಹರಿಯಲಿದೆ. ಮತ್ತಷ್ಟು ಯಶಸ್ಸನ್ನು
ಕಾಣುವ ದಿನವೂ ಆಗಿದೆ. ಶ್ರಮವು ಹೆಚ್ಚು.

ಮಿಥುನ
ದ್ವೇಷಿಸುವರೂ ನಿಮ್ಮ ಸ್ನೇಹಿತರಾಗುತ್ತಾರೆ.
ಹಿರಿಯರ ಸ್ಮರಣೆಯೇ ಇದಕ್ಕೆಲ್ಲಾ ಕಾರಣ.
ನೆಮ್ಮದಿಯು ನಿಮ್ಮನ್ನೇ ಅರಸಿ ಬರುತ್ತದೆ.

ಕಟಕ
ಆಲಸ್ಯವು ದೂರಾಗುವ ಸಮಯವಿದು.
ಹೊಸ ಹೊಸ ಆಲೋಚನೆಗಳತ್ತ ಗಮನ
ಹರಿಸಿ. ಆದರೆ ಮುಂದಾಲೋಚನೆ ಒಳಿತು.

ಸಿಂಹ
ಕುಟುಂಬದ ನಿಮ್ಮ ಆದಾಯವು ಕ್ರಮೇಣ
ಹೆಚ್ಚಾಗಲಿದೆ. ಆದರೆ ನಿಮ್ಮ ಶ್ರಮ ಹಾಗೂ
ಪರಿಶ್ರಮವೇ ಇದಕ್ಕೆಲ್ಲಾ ಮೂಲಾಧಾರ!

ಕನ್ಯಾ
ಸುಖವೆಂದರೇನೆಂದು ತಿಳಿಯುವ ದಿನಗಳಿವು.
ಎಲ್ಲಾ ಶುಭವಾಗಲಿದೆ. ಹಾಗಾಗಿ ಅದರ
ಎಲ್ಲಾ ದಾರಿಗಳು ತಂತಾನೆ ತೆರೆದುಕೊಳ್ಳಲಿದೆ.

ತುಲಾ 
ಖರ್ಚುಗಳಲ್ಲಿ ಅನಿರೀಕ್ಷಿತ ಏರಿಕೆಯಾಗಲಿದೆ.
ಆದರೂ ಅದಕ್ಕೆ ತಕ್ಕ ಆದಾಯಕ್ಕೂ ದಾರಿ
ಸಿಗಲಿದೆ. ಧ್ಯಾನಾಸಕ್ತರಾದಲ್ಲಿ ಒಳಿತಾಗಲಿದೆ.

ವೃಶ್ಚಿಕ
ಯಾವುದೇ ಋಣಾತ್ಮಕ ವಿಚಾರಗಳಿಗೂ
ಕಿವಿಗೊಡದ ನೀವು ಇತ್ತೀಚೆಗಷ್ಟೇ ಬದಲಾಗು
ತ್ತಿದ್ದೀರಿ. ಅದಕ್ಕೆ ಬಲವಾದ ಕಾರಣ ತಿಳಿಯಿರಿ. 

ಧನುಸ್ಸು
ಸೈಟುಗಳನ್ನು ಕೊಳ್ಳುವ ಯೋಚನೆಯಿದೆ.
ನಿಮ್ಮ ಹಣಕಾಸಿನ ಪರಿಸ್ಥಿತಿಯನ್ನು ಅರಿತು
ಆನಂತರವಷ್ಟೇ ವ್ಯವಹಾರವನ್ನು ಕುದುರಿಸಿ.

ಮಕರ
ಇಂದು ಹೆಚ್ಚು ಮೌನವಾಗಿದ್ದರೆ ಕ್ಷೇಮ.
ನಿಮಗಾಗದವರು ನಿಮ್ಮಲ್ಲಿಗೆ ಬರಲಿದ್ದಾರೆ.
ಯಾವುದೇ ತೊಂದರೆಗಳಿಲ್ಲ. ಒಳಿತಾಗಲಿದೆ.


ಕುಂಭ
ಸಂಗೀತ ಕ್ಷೇತ್ರ ಹಾಗೂ ಸಾರಿಗೆ ಸೇವೆಯಲ್ಲಿ
ರುವವರಿಗೆ ನೆಮ್ಮದಿಯ ದಿನಗಳಿವು. ಗೃಹಿಣಿ
ಯರಿಗೆ ಪ್ರಶಂಸೆಯು ಲಭ್ಯವಾಗಲಿದೆ.

ಮೀನ 
ಪಿತ್ರಾರ್ಜಿತವಾದ ಆಸ್ತಿಯ ಮಾತುಕತೆಗಳು
ಇಂದು ನಡೆಯಲಿವೆ. ಯಾವುದೇ ಆತಂಕವು
ಸಲ್ಲದು. ಆದದ್ದೆಲ್ಲವೂ ಒಳಿತೇ ಎಂದೆಣಿಸಿರಿ.

loader