ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲಾ ಹೇಗಿದೆ..?

life | Tuesday, January 30th, 2018
Suvarna Web Desk
Highlights

ಶುಭೋದಯ ಓದುಗರೆ : ಇಂದಿನ  ರಾಶಿಗಳ ಫಲಾಫಲಾ ಹೇಗಿದೆ..?

ಮೇಷ : ಕಾರ್ಯಸಾಧನೆಗೆ ಮಡದಿಯ ಸಹಾಯ, ಸ್ತ್ರೀಯರಿಂದ ಧನ ಸಹಾಯ, ಕನಕಧಾರಾ ಮಂತ್ರ ಪಠಿಸಿ

ವೃಷಭ : ಭಾಗ್ಯೋದಯ, ಆಗಂತುಕರಿಂದ ತಂಕ, ರೋಗ್ಯದಿಂದಾಗಿ ಧನಹಾನಿ, ಅಮ್ಮನವರ ದರ್ಶನ ಮಾಡಿ

ಮಿಥುನ : ಸುಖ ಭೋಜನ, ಮಿತ್ರರೊಂದಿಗೆ ಕಲಾಪ, ಸಮಾರಮಭದಲ್ಲಿ ಭಾಗಿ, ಇಷ್ಟ ದೇವರ ಪ್ರಾರ್ಥನೆ ಮಾಡಿ

ಕಟಕ : ಆರೋಗ್ಯದಲ್ಲಿ ವ್ಯತ್ಯಯ, ವೈದ್ಯರ ಸಲಹೆ ಪಡೆಯಿರಿ, ಮಾನಸಿಕ ಚಿಂತೆ, ಪಾರ್ವತಿ ದರ್ಶನ ಮಾಡಿ

ಸಿಂಹ : ಮಧ್ಯಾಹ್ನದವರೆಗೆ ಕಾರ್ಯ ವಿಘ್ನ, ಬಳಿಕ ಸಮಾಧಾನ, ಡೀ ದಿನ ತಿರುಗಾಟ, ದುರ್ಗಾ ದೇವಿ ದರ್ಶನ ಮಾಡಿ

ಕನ್ಯಾ : ಕನ್ಯೆಯರಿಗೆ ಶುಭ ದಿನ, ಸ್ನೇಹಿತರ ಭೇಟಿ ಮಾಡುವಿರಿ, ತುಳಸಿ ನಮಸ್ಕಾರ ಮಾಡಿ

ತುಲಾ : ಕಾರ್ಯದಲ್ಲಿ ಒತ್ತಡ, ಸಹೋದ್ಯೋಗಿಗಳಿಂದ ಸಹಾಯ, ತಂದೆ ತಾಯಿಗಳಿಗೆ ನಮಸ್ಕಾರ ಮಾಡಿ

ವೃಶ್ಚಿಕ : ವ್ಯಾಯಾಮ ಮಾಡಿ, ದಾನ ಮಾಡುವ ಮನಸ್ಸಯ, ದೃಷ್ಟಿ ದೋಷವಾಗುವ ಸಾಧ್ಯತೆ, ಗಣಪತಿ ದರ್ಶನ ಮಾಡಿ

ಧನಸ್ಸು : ವ್ಯಾಪಾರದಲ್ಲಿ ಲಾಭ, ಮಾತಿನಿಂದ ಕಲಹ ಸಾಧ್ಯತೆ, ಮಕ್ಕಳಿಗೆ ಸಹಾಯ ಮಾಡಿ, ಹಿರಿಯರ ಶೀರ್ವಾದ ಪಡೆಯಿರಿ

ಮಕರ : ಪ್ರಾತಃ ಕಾಲದಲ್ಲೇ ಮನಸ್ಸು ಹಾಳಾಗಲಿದೆ. ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಲಿದ್ದೀರಿ, ಜಾಗರೂಕರಾಗಿರಿ

ಕುಂಭ : ಹೊಸ ದ್ಯೋಗ ಅವಕಾಶ. ಹಿರಿಯರ ಪ್ರಶಂಸೆ, ಉತ್ತಮ ದಿನ, ಶ್ರೀಚಕ್ರ  ಆರಾಧನೆ ಮಾಡಿ

ಮೀನ : ಗಾಣಾಪುರಕ್ಕೆ ಹೋಗಿಬರುವುದರಿಂದ ನೆಮ್ಮದಿ, ಕಾರ್ಯಸಾಧನೆಗೆ ಅಡ್ಡಿ, ಸಾಧಾರಣ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk