ಮಕರ ರಾಶಿಯವರೇ ಎಚ್ಚರ : ಉಳಿದ ರಾಶಿ ಹೇಗಿದೆ..?

life | Saturday, January 27th, 2018
Suvarna Web Desk
Highlights

ಮಕರ ರಾಶಿಯವರೇ ಎಚ್ಚರ : ಉಳಿದ ರಾಶಿ ಹೇಗಿದೆ..?

ಮೇಷ : ಕಾರ್ಯ ಸಾಧನೆಗೆ ಪ್ರಶಂಸೆ, ಮಧ್ಯಾಹ್ನದೊಳಗೆ ಸಿಹಿ ಸುದ್ದಿ, ಶುಭ ದಿನ, ಶ್ರೀಹರಿ ಧ್ಯಾನ ಮಾಡಿ

ವೃಷಭ :ಸಾಮಾನ್ಯ ದಿನವಾಗಿರಲಿದೆ, ಕಾರ್ಯಗಳಲ್ಲಿ ವಿಘ್ನ, ಮಾನಸಿಕ ಬೇಸರ, ಅನ್ನಪೂರ್ಣೆ ದರ್ಶನ ಮಾಡಿ

ಮಿಥುನ  : ದ್ವಿತೀಯ ರಾಹುವಿನಿಂದ ಮಾತಿನಲ್ಲಿ ಎಡವಟ್ಟು, ಪಂಚಮ ಗುರುವಿನಿಂದ ಪ್ರತಿಭಾ ಪ್ರದರ್ಶನ, ಹೆಸರು ಕಾಳು ದಾನ ಮಾಡಿ

ಕಟಕ  : ಕೇಂದ್ರ ಗುರುವಿನಿಂದ ಉತ್ತಮ ಸಾಧನೆ, ಸುಖ ಜೀವನ, ದೇಹಾರೋಗ್ಯದಲ್ಲಿ ಸ್ವಲ್ಪ ಏರುಪೇರು, ಜಲದುರ್ಗೆಯ ದರ್ಶನ ಮಾಡಿ

ಸಿಂಹ  : ಸಹೋದರರಲ್ಲಿ ಉತ್ತಮ ಬಾಂಧವ್ಯ, ಸುಖಕ್ಕೆ ಭಂಗ, ಪಂಚಮ ಶನಿಕಾಟಕ್ಕಾಗಿ ಶಿವನಿಗೆ ರುದ್ರಾಭಿಷೇಕ ಮಾಡಿಸಿ

ಕನ್ಯಾ  : ಧನ ಲಾಭ, ಸಹೋದರ ಬಾಂಧವ್ಯ ವೃದ್ಧಿ, ಕುಟುಂಬ ಸೌಖ್ಯ, ವಿಷ್ಣು ಸ್ಮರಣೆಯಿಂದ ನೆಮ್ಮದಿ

ತುಲಾ  : ಆತ್ಮ ಸ್ಥೈರ್ಯ, ಸಹೋದರರಲ್ಲಿ ಭಿನ್ನಾಭಿಪ್ರಾಯ, ಸಾಮಾನ್ಯದಿನವಾಗಿರಲಿದೆ, ಶುಕ್ರ ಗ್ರಹದ ಆರಾಧನೆ ಮಾಡಿ

ವೃಶ್ಚಿಕ : ದೈಹಿಕ ಶ್ರಮ ಫಲಕಾರಿಯಾಗಲಿದೆ, ಧನ ವ್ಯಯ, ಸಹೋದರರ ಭೇಟಿ, ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು : ಕಾರ್ಯದಲ್ಲಿ ಲಾಭ, ಕೀರ್ತಿ ಪ್ರತಿಷ್ಠೆಗಳು ಸಿಗಲಿವೆ, ದೇಹಕ್ಕೆ ಪೆಟ್ಟಾಗುವ ಸಾಧ್ಯತೆ, ಗುರು ದರ್ಶನ ಮಾಡಿ

ಮಕರ  : ಸಾಡೆಸಾತ್ ಶುರುವಾಗಿರುವುದರಿಂದ ಎಚ್ಚರವಾಗಿರಿ, ಶಿವ ಧ್ಯಾನ, ಶನಿ ಗ್ರಹ ಆರಾಧನೆಗಳನ್ನು ಮಾಡಿ

ಕುಂಭ : ಉದ್ಯೋಗದಲ್ಲಿ ಉತ್ತಮ ಸ್ಥಿತಿ, ಸುಖ ವೃದ್ಧಿ, ಉತ್ತಮ ದಿನ, ಶನಿ ಮಂತ್ರ ಪಠಿಸಿ

ಮೀನ :ಸಾಮಾನ್ಯ ದಿನ, ತಾಯತಯಿಂದ ಅನುಕೂಲ, ಮನೆಯಲ್ಲಿ ಗೊಂದಲದ ವಾತಾವರಣ, ಗುರು ಚರಿತ್ರೆ ಪಾರಾಯಣ ಮಾಡಿ

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Actress Sri Reddy to go nude in public

  video | Saturday, April 7th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk