ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲ ಹೇಗಿದೆ..?

Dina bhavishya in kannada 18 Feb 2018
Highlights

ಶುಭೋದಯ ಓದುಗರೆ : ಇಂದಿನ ರಾಶಿಗಳ ಫಲಾಫಲ ಹೇಗಿದೆ..?

ಮೇಷ ರಾಶಿ : ಶುಭಕಾರ್ಯಗಳಿಗೆ ಚಾಲನೆ, ಕಬ್ಬಿಣ ವ್ಯಾಪಾರಿಗಳಿಗೆ ಲಾಭ, ವಸ್ತ್ರ ಖರೀದಿ, ಇಷ್ಟ ದೇವರ ದರ್ಶನ ಮಾಡಿ

ವೃಷಭ : ಸಪ್ತಮದ ಕುಜನಿಂದ ದಾಂಪತ್ಯದಲ್ಲಿ ಮನ:ಸ್ತಾಪ, ಮನೆಯಲ್ಲಿ ಕಳ್ಳತನ, ಜಾಗರೂಕರಾಗಿರಿ, ದುರ್ಗಾ ದೇವಿಯ ದರ್ಶನ ಮಾಡಿ

ಮಿಥುನ : ಸೊಂಟದ ಭಾಗದಲ್ಲಿ ಪೆಟ್ಟು ಬೀಳಲಿದೆ, ಆರೋಗ್ಯದಲ್ಲಿ ಏರುಪೇರು, ಎಳ್ಳುದಾನ ಮಾಡಿ

ಕಟಕ : ಆರೋಗ್ಯದಲ್ಲಿ ಏರುಪೇರು, ಕಫ ರೋಗ ಕಾಡಲಿದೆ, ಅನ್ನಪೂರ್ಣೆಯ ದರ್ಶನ ಮಾಡಿ

ಸಿಂಹ : ಶೀಘ್ರ ಕೋಪ, ಶುಭಕಾರ್ಯಗಳು ಸ್ಥಗಿತ, ಸೋರ್ಯೋದಯದಲ್ಲಿ ಮನೆ ದೇವರ ಪೂಜೆ ಮಾಡಿ

ಕನ್ಯಾ : ಬಂಧುಗಳಿಂದ ಅಪವಾದ, ಧನಲಾಭ, ಉನ್ನತ ಸ್ಥಾನಕ್ಕೆ ಯತ್ನ, ನಾರಾಯಣ ಮಂತ್ರ ಪಠಿಸಿ

ತುಲಾ : ಸಾಮಾನ್ಯದಿನ, ಮಾತಿನಲ್ಲಿ ಪ್ರಖರತೆ, ಅನುಕೂಲ ವ್ಯಾಪಾರ ಮಾಡಿ, ಅವರೆ ದಾನ ಮಾಡಿ

ವೃಶ್ಚಿಕ : ದೇಹದಲ್ಲಿ ಉಷ್ಣತೆ ಹೆಚ್ಚಳ, ಮನೆಯಲ್ಲಿ ವಸ್ತು ಕಳವು, ಸಮಾಧಾನಕ್ಕಾಗಿ ಸುಬ್ರಹ್ಮಣ್ಯ ದರ್ಶನ ಮಾಡಿ

ಧನಸ್ಸು : ಬದುಕಿನಲ್ಲಿ ದೊಡ್ಡಮಟ್ಟದ ಬದಲಾವಣೆ, ವ್ಯಾಪಾರದಲ್ಲಿ ಲಾಭ, ಮಾತಿನಿಂದ ನೋವು

ಮಕರ : ಸಾಧು-ಸಂತರ ಸೇವೆ, ಮನೆಯಲ್ಲಿ ಮನಸ್ತಾಪ, ಇಷ್ಟ ದೇವರಿಗೆ ತುಪ್ಪದ ದೀಪ ಹಚ್ಚಿ

ಕುಂಭ : ಮಕ್ಕಳ ವಿದ್ಯಾಭ್ಯಾಸದಲ್ಲಿ ಶ್ರೇಯಸ್ಸು, ವಿವಾಹ ಸಂಬಂಧಿ ಮಾತುಕತೆ, ಅರ್ಧನಾರೀಶ್ವರ ದರ್ಶನ ಮಾಡಿ

ಮೀನ : ಕೆಲಸಗಳಲ್ಲಿ ವಿಘ್ನ, ಅನುಕೂಲ ವಾತಾವರಣಕ್ಕಾಗಿ ಧರ್ಮಗುರುಗಳ ದರ್ಶನ ಮಾಡಿ

loader