ಕನ್ಯಾ ರಾಶಿಯವರ ಕುಟುಂಬದ ಆದಾಯದಲ್ಲಿ ಏರಿಕೆ: ಉಳಿದ ರಾಶಿ ಹೇಗಿದೆ.?

life | Wednesday, February 14th, 2018
Suvarna Web Desk
Highlights

ಕನ್ಯಾ ರಾಶಿಯವರ ಕುಟುಂಬದ ಆದಾಯದಲ್ಲಿ ಏರಿಕೆ: ಉಳಿದ ರಾಶಿ ಹೇಗಿದೆ.?

ಮೇಷ

ನಕಾರಾತ್ಮಕ ಭಾವನೆಗಳಿಂದ ಹೊರಬನ್ನಿ. ನಿಮ್ಮ

ಜೀವನದಲ್ಲಿ ಇದು ಈಗಲೇ ಆಗಬೇಕಾಗಿದೆ.

ಜೀವನದ ದಿಕ್ಕು ಕೂಡ ಬದಲಾಗಲಿದೆ.

 

ವೃಷಭ

ಇಂದು ನೀವು ತುಂಬಾ ಉದಾರಿಗಳಂತೆ

ವರ್ತಿಸಲಿದ್ದೀರಿ. ನಿಮ್ಮ ಮೊದಲಿನ ಒತ್ತಡವು

ಇಂದಿನಿಂದ ಕಡಿಮೆಯಾಗಲಿದೆ.

 

ಮಿಥುನ

ಪಿತ್ರಾರ್ಜಿತ ಆಸ್ತಿಯ ಮಾತುಕತೆಗಳು

ನಡೆಯಲಿವೆ. ಆರೋಗ್ಯದ ವಿಷಯದಲ್ಲಿ

ಆತಂಕವು ಸಲ್ಲದು. ನೆಮ್ಮದಿಯ ದಿನ.

 

ಕಟಕ

ಹೊಸ ಯೋಜನೆಗಳನ್ನು ರೂಪಿಸಲು ಹಾಗೂ

ಸಾಕಾರಗೊಳಿಸಲು ಇದು ಸಕಾಲವಾಗಿದೆ.

ಉದ್ಯೋಗಾಕಾಕ್ಷಿಗಳಿಗೆ ಸಂತಸದ ದಿನವಾಗಿದೆ.

 

ಸಿಂಹ

ಪೋಷಕರ ಆರೋಗ್ಯದ ಬಗೆಗಿನ ನಿರ್ಲಕ್ಷ

ಬೇಡ. ಇಂದು ನಿಮ್ಮ ಮನಸ್ಸಿನ ಭಾವನೆಗಳಿಗೆ

ರೆಕ್ಕೆ ಮೂಡಲಿವೆ. ಸಂಭ್ರಮದಲ್ಲಿರುವಿರಿ.

 

ಕನ್ಯಾ

ಇಂದಿನಿಂದ ಕುಟಂಬದ ನಿಮ್ಮ ಆದಾಯವು

ಗಣನೀಯವಾಗಿ ಹೆಚ್ಚುವುದು. ಅವಿರತ

ದುಡಿಮೆಯಿಂದ ಆಯಾಸ. ವಿಶ್ರಾಂತಿ ಅಗತ್ಯ.

 

ತುಲಾ

ಬೇಡದ ವಿಷಯಗಳಲ್ಲಿ ಮೂಗು ತೂರಿಸ

ಬೇಡಿ. ಅವುಗಳಿಂದ ಉಪಯೋಗಕ್ಕಿಂತ

ತುಲಾ ಹಾನಿಯೇ ಹೆಚ್ಚು. ಜಾಗ್ರತೆಯಿಂದಿರಿ.

 

ವೃಶ್ಚಿಕ

ಆಸ್ತಿ ವಿವಾದಗಳಿಗೆ ತೆರೆ ಬೀಳುವ ಕಾಲ

ಬಂದಿದೆ. ಕೊಡುವ ಕೈ ಮುಂದಾಗಲಿ.

ಕೆಲಸದಲ್ಲಿ ಆಸಕ್ತಿ ಇದ್ದರೆ ಮತ್ತಷ್ಟು ವೃದ್ಧಿ.

 

ಧನಸ್ಸು

ಹೆಚ್ಚು ಆಶಾವಾದಿಗಳಾಗಿರಲು ನಿಮ್ಮನ್ನು

ನೀವೇ ಪ್ರೇರೇಪಿಸಿಕೊಂಡರೆ ಉಚಿತ.

ಅದರಿಂದ ನಿಮ್ಮ ವಿಶ್ವಾಸವು ಹೆಚ್ಚುತ್ತದೆ.

 

ಮಕರ

ಆಡಳಿತಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ

ಉತ್ತಮ ಫಲ ಸಿಗಲಿದೆ. ಕೃಷಿ ಉತ್ಪನ್ನಗಳಿಂದ

ಹೆಚ್ಚಿನ ಆದಾಯವು ಪ್ರಾಪ್ತಿಯಾಗಲಿದೆ.

 

ಕುಂಭ

ಆರೋಗ್ಯದ ಕಡೆ ಲಕ್ಷ್ಯವಿರಲಿ. ತಜ್ಞ

ವೈದ್ಯರಿಂದ ಸಲಹೆ ಪಡೆಯಿರಿ. ಯೋಜಿತ

ಕಾರ್ಯಗಳಲ್ಲಿ ಜಯ. ಚಿಂತಿಸದಿರಿ.

 

ಮೀನ

ಬಂಧು ಮಿತ್ರರ ಸಹಕಾರದಿಂದ ಹೊಸ

ವ್ಯಾಪಾರದ ಆರಂಭ. ಕೌಟುಂಬಿಕವಾಗಿ

ಮೀನ ನೆಮ್ಮದಿಯ ವಾತಾವರಣವು ಏರ್ಪಡಲಿದೆ.

Comments 0
Add Comment

  Related Posts

  Kannada Film Shivanna News

  video | Wednesday, April 11th, 2018

  Jayamahal Film 3 Minutes Review

  video | Friday, April 6th, 2018

  Jayamahal Film 3 Minutes Review

  video | Friday, April 6th, 2018

  Anant Kumar Hegde Writes To High Command Over Ticket Distribution

  video | Thursday, April 12th, 2018
  Suvarna Web Desk