ಯಾವ ರಾಶಿಗೆ ಉತ್ತಮ ದಿನ – ಯಾವ ರಾಶಿಗೆ ಹೇಗಿದೆ ಫಲ..?

First Published 6, Apr 2018, 7:12 AM IST
Dina Bhavishya April
Highlights

ಯಾವ ರಾಶಿಗೆ ಉತ್ತಮ ದಿನ – ಯಾವ ರಾಶಿಗೆ ಹೇಗಿದೆ ಫಲ..?

ಮೇಷ

ಆರೋಗ್ಯ ಸುಧಾರಣೆ, ಹೆಂಡತಿಯಿಂದ ಸಹಕಾರ, ತಾಯಿಯಿಂದ ಧನಾಗಮನ, ಶುಭದಿನ

ವೃಷಭ

ಆರೋಗ್ಯ ಸಮಸ್ಯೆ, ನಿವಾರಣೆಯೂ ಆಗಲಿದೆ. ಧನ್ವಂತರಿ ಯಂತ್ರ ಧರಿಸಿ

ಮಿಥುನ

ಗಂಡ ಹೆಂಡಿರಲ್ಲಿ ಭಿನ್ನಾಭಿಪ್ರಾಯ, ರೋಗ್ಯ ತೋಮದರೆಯ ಸಾಧ್ಯತೆ ಮೃತ್ಯುಂಜಯ ಮಂತ್ರ ಪಠಿಸಿ

ಕಟಕ

ಸಮಸ್ಯೆಗಳಾಗಲಿವೆ, ಮನೋವ್ಯಥೆ, ದುರ್ಗಾರಾಧನೆ ಮಾಡಿ

ಸಿಂಹ

ಆರೋಗ್ಯ ತೊಂದರೆ, ಕುಟುಂಬದಲ್ಲಿ ತೊಂದರೆ, ಗಾಯತ್ರಿ ಮಂತ್ರ ಪಠಿಸಿ

ಕನ್ಯಾ ಮಕ್ಕಳಿಗೆ ಶುಭ ದಿನ, ವಿದ್ಯಾರ್ಥಿಗಳಿಗೆ ವಿದ್ಯಾ ಪ್ರಾಪ್ತಿ, ಮನೆಯಲ್ಲಿ ಮಂಗಳಕಾರ್ಯ, ಸ್ತ್ರೀಯರಲ್ಲಿ ಕಲಹ

ತುಲಾ

ಮಿತ್ರರಿಂದ ಅನುಕೂಲ, ಸಾಲ ತೀರಲಿದೆ, ಲಾಭ, ಕೀರ್ತಿ ಪ್ರಾಪ್ತಿ

ವೃಶ್ಚಿಕ

ಧನಹಾನಿ, ಹಣದ ಸಮಸ್ಯೆ ಕಾಡಲಿದೆ, ಶ್ರೀ ಸೂಕ್ತ ಮಂತ್ರ ಪಾರಾಯಣ ಮಾಡಿಸಿ

ಧನಸ್ಸು

ಉತ್ತಮ ದಿನ, ಅಪರೂಪದ ಕ್ಷಣಗಳು ನಿಮ್ಮದಾಗಲಿವೆ. ಅನಿರೀಕ್ಷಿತ ಸಹಾಯ

ಮಕರ

ಕಾರ್ಯ ನೆವೇರಲಿವೆ, ಪರಿಚಿತರ ಸಹಾಯ, ಶಿನ ಧ್ಯಾನ ಮಾಡಿ

ಕುಂಭ

ಅನುಕೂಲದ ದಿನ, ಶುಭ ಕಾರ್ಯು, ಇನ್ನೆರಡು ದಿನಗಳಲ್ಲಿ ಹೊಸ ಪ್ರಯತ್ನ

ಮೀನಾ

ಶತ್ರು ಕಾಟ, ದ್ಯೋಗ ಕಿರಿಕಿರಿ, ಸಹನೆ ಇರಲಿ

loader