ಮೇಷ ರಾಶಿಯವರ ಕುಟುಂಬದಲ್ಲಿ ಸೌಖ್ಯ ಉಳಿದ ರಾಶಿ ಹೇಗಿದೆ..?

First Published 10, Mar 2018, 6:53 AM IST
Dina Bhavishya  10 March 2018
Highlights

ಮೇಷ ರಾಶಿಯವರ ಕುಟುಂಬದಲ್ಲಿ ಸೌಖ್ಯ ಉಳಿದ ರಾಶಿ ಹೇಗಿದೆ..?

ಮೇಷ : ಕುಟುಂಬದಲ್ಲಿ ಸೌಖ್ಯ, ಹೊಸ ಸಂಬಂಧ ವೃದ್ಧಿ, ಮನೆಯಲ್ಲಿ ಶುಭ ಕಾರ್ಯ, ಶುಭ ದಿನ. ಗುರುವಿನ ಆರಾಧನೆ ಮಾಡಿ.

 

ವೃಷಭ : ಆರೋಗ್ಯದಲ್ಲಿ ಏರುಪೇರು, ಸಂಸಾರದಲ್ಲಿ ಕಲಹ, ಸಾಮಾನ್ಯ ದಿನ, ಸುಬ್ರಹ್ಮಣ್ಯನ ಆರಾಧನೆ ಮಾಡಿ.

 

ಮಿಥುನ  : ಕಾರ್ಯದಲ್ಲಿ ವಿಳಂಬ, ಗುರುವಿನ ಅನುಗ್ರಹದಿಂದ ಅನುಕೂಲ, ದಕ್ಷಿಣಾಮೂರ್ತಿ ಸ್ತೋತ್ರ ಪಠಣೆ ಮಾಡಿ.

 

ಕಟಕ  : ವ್ಯಾಪಾರದಲ್ಲಿ ಲಾಭ, ದ್ರವ ವ್ಯಾಪಾರಿಗಳಿಗೆ ಉತ್ತಮ ದಿನ, ಕಟೀಲು ದುರ್ಗಾಪರಮೇಶ್ವರಿಯ ಆರಾಧನೆ ಮಾಡಿ.

 

ಸಿಂಹ  : ವಿದ್ಯಾರ್ಥಿಗಳಿಗೆ ಉತ್ತಮ ದಿನ, ಕುಟುಂಬದಲ್ಲಿ ಸಾಮರಸ್ಯ, ಇಷ್ಟ ದೇವರ ಆರಾಧನೆ ಮಾಡಿ.

 

ಕನ್ಯಾ  : ದಂಪತಿಗಳಲ್ಲಿ ಉತ್ತಮ ಭಾಂಧವ್ಯ, ಹೆಂಡತಿಯಿಂದ ಧನ ಲಾಭ, ಕುಟುಂಬದಲ್ಲಿ ಸೌಖ್ಯ, ಉತ್ತಮ ದಿನ.

 

ತುಲಾ  : ಧೈರ್ಯದಿಂದ ಕಾರ್ಯ ಮುನ್ನಡೆಸಲಿದ್ದೀರಿ, ತಾಯಿಯಿಂದ ಸಹಕಾರ ದೊರೆಯಲಿದೆ, ಮಹಾಲಕ್ಷ್ಮಿಗೆ ತಾವರೆ ಹೂವನ್ನು ಸಮರ್ಪಿಸಿ

 

ವೃಶ್ಚಿಕ : ಸಹೋದರರಿಂದ  ಸಹಾಯ, ಹೋಟೆಲ್ ವ್ಯಾಪಾರಿಗಳಿಗೆ ಉತ್ತಮ ದಿನ, ಸುಬ್ರಹ್ಮಣ್ಯ ಕ್ಷೇತ್ರ ದರ್ಶನ ಮಾಡಿ.

 

ಧನಸ್ಸು : ಸ್ವಂತ ವ್ಯಾಪಾರಿಗಳಿಗೆ ಲಾಭದ ದಿನ, ದಾಂಪತ್ಯದಲ್ಲಿ ಮಾತಿನ ಸಮರ, ಅರ್ಧನಾರೀಶ್ವರನ ದರ್ಶನ ಮಾಡಿ

 

ಮಕರ  : ಹಣಕಾಸಿನ ತೊಂದರೆ, ಮಾತಿನಿಂದ ಕಾರ್ಯ ವಿಘ್ನ, ಸಾಧಾರಣ ದಿನ, ಕಾಲಭೈರವ ಸ್ತೋತ್ರ ಪಠಿಸಿ

 

ಕುಂಭ : ಗುರು ದೃಷ್ಟಿಯಿಂದಾಗಿ ಆರೋಗ್ಯದಲ್ಲಿ ಚೇತರಿಕೆ, ಕಾಲಹರಣ ಮಾಡದೆ ಕಾರ್ಯ ಸಾಧಿಸಿ, ರುದ್ರಾಭಿಷೇಕ ಮಾಡಿಸಿದವರಿಗೆ ಇಷ್ಟಾರ್ಥ ಸಿದ್ಧಿ

 

ಮೀನ : ಗುರುಬಲವಿಲ್ಲದ ಕಾರಣ ಗುರುಚರಿತ್ರೆ ಪಾರಾಯಣ ಮಾಡಿ, ಹೆಚ್ಚು ವಾದಮಾಡುವುದು ಬೇಡ, ತಾಳ್ಮೆ ಇರಲಿ.

loader