ಐ ಲವ್ ಯು ತಾಲಿಬಾನ್: ಫೇಸ್‌ಬುಕ್‌ನಲ್ಲಿ ಉಗ್ರರ ಪರ ಪೋಸ್ಟ್‌ ಮಾಡಿದ ಜಮಖಂಡಿ ಯುವಕ

*  ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ನಡೆದ ಘಟನೆ
*  ಆಶಿಫ್‌ ಗಲಗಲಿ ಎಂಬಾತನೇ ಉಗ್ರರ ಪರ ಪೋಸ್ಟ್‌ ಮಾಡಿದ ಯುವಕ
*  ಆರೋಪಿ ಬಂಧನಕ್ಕೆ ಬಲೆ ಬೀಸಿದ ಪೊಲೀಸರು 
 

Young Man Posted Pro Taliban on Facebook at Jamakhandi in Bagalkot grg

ಬಾಗಲಕೋಟೆ(ಆ.20): ತಾಲಿಬಾನ್‌ ಉಗ್ರರಿಂದ ಆಫ್ಘಾನಿಸ್ತಾನದ ಜನತೆ ಅಕ್ಷರಶಃ ನಲುಗಿ ಹೋಗಿದ್ದಾರೆ. ಏತನ್ಮಧ್ಯೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಯುವಕನೊಬ್ಬ ಐ ಲವ್ ಯು ತಾಲಿಬಾನ್ ಅಂತ ಪೋಸ್ಟ್ ಮಾಡುವ ತಾಲಿಬಾನ್‌ ಪ್ರೇಮ ಮೆರೆದ ಘಟನೆ ಜಿಲ್ಲೆಯ ಜಮಖಂಡಿಯಲ್ಲಿ ನಗರದಲ್ಲಿ ಘಟನೆ ನಡೆದಿದೆ.

"

ಆಶಿಫ್‌ ಗಲಗಲಿ ಎಂಬಾತನೇ ತಾಲಿಬಾನ್‌ ಉಗ್ರರ ಪರ ಫೇಸಬುಕ್‌ನಲ್ಲಿ ಪೋಸ್ಟ್ ಮಾಡಿದ ಯುವಕನಾಗಿದ್ದಾನೆ. ಪೋಸ್ಟ್‌ ಮಾಡಿದ ಬಳಿಕ ಆಶಿಫ್‌ ನಾಪತ್ತೆಯಾಗಿದ್ದಾನೆ. ಹೀಗಾಗಿ ಆಶಿಫ್‌ನನ್ನ ಬಂಧನಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ. 

ಮಂಗ್ಳೂರು ಉಗ್ರ ಗೋಡೆ ಬರಹಕ್ಕೆ ವಿದೇಶ ನಂಟು: ಲುಕ್‌ಔಟ್‌ ನೋಟಿಸ್‌

ಈ ಸಂಬಂಧ ಜಮಖಂಡಿ ಪೋಲಿಸರು ನಿನ್ನೆ ಆಶಿಫ್ ಸಂಬಂಧಿಗಳನ್ನು ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ತಲೆಮರೆಸಿಕೊಂಡಿರುವ ಆರೋಪು ಆಶಿಫ್‌ನ ಬಂಧನಕ್ಕಾಗಿ ಪೋಲಿಸರು ಬಲೆ ಬೀಸಿದ್ದಾರೆ.
 

Latest Videos
Follow Us:
Download App:
  • android
  • ios