Asianet Suvarna News Asianet Suvarna News

ಮದುವೆಗೆ ಪೋಷಕರ ವಿರೋಧ : ಫೇಸ್'ಬುಕ್ ಲೈವ್'ನಲ್ಲಿ ವಿವಾಹ

ಪ್ರೇಮಿಗಳಿಬ್ಬರು ಫೇಸ್ ಬುಕ್ ಲೈವ್ ಮಾಡಿ ಸಪ್ತಪದಿ ತುಳಿದಿರುವ ತುಮಕೂರಿನಲ್ಲಿ ನಡೆದಿದೆ.ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್, ಅಂಜನಾ  ಫೇಸ್ ಬುಕ್ ಲೈವ್  ಮಾಡಿ ಮದುವೆ ಆಗಿದ್ದಾರೆ. 

  • ಫೇಸ್ ಬುಕ್ ಲೈವ್ ಮಾಡಿ ಸಪ್ತಪದಿ ತುಳಿದ ಜೋಡಿ
  • ಕಿರಣ್, ಅಂಜನಾ ಮದುವೆಯಾದ  ಪ್ರೇಮಿಗಳು
  • ವಿವಾಹಕ್ಕೆ‌ ವಿರೋಧಿಸಿದಕ್ಕೆ ಮನೆ ತೊರೆದ ಜೋಡಿ
  • ಮಧುಗಿರಿ ಪಟ್ಟಣ ನಿವಾಸಿಗಳಾದ ಕಿರಣ್, ಅಂಜನಾ