ಬೆಂಗ​ಳೂರು(ಮಾ.01): ಕೋರ​ಮಂಗಲ ವಿಭಾಗ ಕಚೇ​ರಿಯ ಎಚ್‌ಎಎಲ್‌ ಉಪಕೇಂದ್ರದಲ್ಲಿ ತುರ್ತು ನಿರ್ವ​ಹಣಾ ಕಾರ್ಯದ ನಿಮಿತ್ತ ಮಾ.1ರಂದು ನಗರ ವಿವಿಧ ಪ್ರದೇ​ಶ​ಗ​ಳಲ್ಲಿ ಬೆಳಗ್ಗೆ 10 ಗಂಟೆ​ಯಿಂದ ಮಧ್ಯಾಹ್ನ 3ರವ​ರೆ ವಿದ್ಯುತ್‌ ಸರ​ಬ​ರಾ​ಜಿ​ನಲ್ಲಿ ವ್ಯತ್ಯಯ ಉಂಟಾ​ಗಲಿದೆ ಎಂದು ಬೆಸ್ಕಾಂ ತಿಳಿ​ಸಿ​ದೆ.

ವಿದ್ಯುತ್‌ ವ್ಯತ್ಯಯವಾಗಲಿರುವ ಪ್ರದೇಶಗಳು: ಎಚ್‌.ಎ.ಎಲ್‌ ಫ್ಯಾಕ್ಟರಿ, ಜಿಟಿಆರ್‌ಇ, ಇಸ್ರೋ ದೊಡ್ಡನೆಕುಂದಿ, ಶ್ರೀರಾಮನಗರ, ಕೊನೇನ ಅಗ್ರಹಾರ, ಛಳಘಟ್ಟ, ಜಗದೀಶನಗರ, ಎಲ್‌ಬಿ ಶಾಸ್ತ್ರಿನಗ​ರ, ಕಗ್ಗದಾಸಪುರ ಮುಖ್ಯ ರಸ್ತೆ, ವಿ​ಜ್ಞಾನನಗರ, ಬಸವನಗರ, ತಲಕಾವೇರಿನಗರ, ಆಶ್ವತ್‌ ನಗರ, ರಮೇಶನಗರ, ಇಸ್ಲಾಂಪುರ, ಮಲ್ಲೇಶ್‌ಪಾಳ್ಯ, ಬಿಇಎಮ್‌ಎಲ್‌ ವಾಣಿಜ್ಯ ಸಂಕೀರ್ಣ ಮತ್ತು ಅಪಾರ್ಟ್‌ಮೆಂಟ್‌, ಮಾರತ್‌ಹಳ್ಳಿ, ಸಂಜಯ್‌ನಗರ, ಆನಂದ ನಗರ, ಮಂಜುನಾಥನಗರ, ಚಿನ್ನಪ್ಪನಹಳ್ಳಿ, ಅಬ್ದುಲ್‌ಕಲಾಂ ಲೇಔಟ್‌, ದೊಡ್ಡನೆಕುಂದಿ, ಎಲ್‌ಆರ್‌ಡಿಇ ಲೇಔಟ್‌, ಹೇಮಂತನಗರ ಜೀವನ್‌ ಭೀಮಾನಗರ್‌ ಸೇರಿ​ದಂತೆ ವಿವಿಧ ಪ್ರದೇ​ಶ​ಗ​ಗ​ಳಲ್ಲಿ, ಅಮರಜ್ಯೋತಿ ಉಪಕೇಂದ್ರ (66/11 ಕೆ.ವಿ) ವ್ಯಾಪ್ತಿ​ಯ ​ಫ್ರೆಂಡ್ಸ್‌ ಕಾಲೋನಿ, ಕಾವೇರಿ ಲೇಔಟ್‌, ಜೇಮ್ಸ್‌ ರೆಸಿಡೆನ್ಸಿ, ನಿಕೋಲಸ್‌ ಪ್ರಾಪರ್ಟಿಸ್‌, ಚಂದರೆಡ್ಡಿ ಲೇಔಟ್‌, ನವೀನ್‌ ಟೆರೇಸ್‌, ಈಜೀಪುರ, ಈಜೀಪುರ ಆರಾಧನ ಲೇಔಟ್‌, ವಿವೇಕನಗರ ಬಡಾ​ವ​ಣೆ, ಶ್ರೀರಾಮ ದೇವಸ್ಥಾನ ಏರಿಯಾ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ದೊಮ್ಮಲೂರು 14ನೇ ಅಡ್ಡರಸ್ತೆ, ಕೆ.ಆರ್‌.ಕಾಲೋನಿ, ಇನ್ನರ್‌ ರಿಂಗ್‌ರಸ್ತೆ, ಗುಂಡಪ್ಪಗೌಡ ರಸ್ತೆ, ವಿವೇಕನಗರ, ಕೋಡಿಹಳ್ಳಿ, ಕೆ.ಆರ್‌ ಕಾಲೋನಿ, ಕೋರಮಂಗಲ ಒಳವರ್ತುಲ ರಸ್ತೆ ಸೇರಿ​ದಂತೆ ಇತರ ಪ್ರದೇ​ಶ​ಗ​ಳಲ್ಲಿ, ಬಾಗ್‌ಮನೆ ಉಪಕೇಂದ್ರ (66/11 ಕೆ.ವಿ) ವ್ಯಾಪ್ತಿಯ ಬಾಗ್‌ಮನೆ ಟೆಕ್‌ಪಾರ್ಕ್, ಜಿ.ಎಂ.ಪಾಳ್ಯ, ಕೃಷ್ಣಪ್ಪ ಗಾರ್ಡನ್‌, ಲೀಲಾ ವೆಂಚ​ರ್‍ಸ್ಗಳ​ಲ್ಲಿ, ಉಪಕೇಂದ್ರ (66/11ಕೆ.ವಿ) ವ್ಯಾಪ್ತಿಯ ಕೋಡಿಹಳ್ಳಿ, ಮಣಿಪಾಲ ಆಸ್ಪತ್ರೆ, ಗೋಲ್ಡ್‌ನ್‌ಟವರ್‌, ಜೆಮ್ಸ ರೆಸಿಡೆನ್ಸಿ, ಗೋಲ್ಡ್‌ನ ಎನ್‌ಕ್ಲೆವ್‌, ಟೈಟನ್‌ಕವೆನ್ಸಸ್‌, ವಿಪ್ರೋ, ಕೋಡಿಹಳ್ಳಿ, ಎಚ್‌.ಎ.ಎಲ್‌ 2ನೇ ಹಂತ, ವೆಂಕಟೇಶ್ವರ ಕಾಲೋನಿ, ಭೀಮಾರೆಡ್ಡಿ ಕಾಲೋನಿ, 100 ಫೀಟ್‌ ಸರ್ವಿಸ್‌ ರಸ್ತೆ, ದೊಮ್ಮಲೂರು 2ನೇ ಹಂತ, ಡಿಫೆನ್ಸ್‌ ಕಾಲೋನಿ, ಹಳೇ ತಿಪ್ಪಸಂದ್ರ, ಎಂ.ಜಿ ರಸ್ತೆ, ಚಚ್‌ರ್‍ ಸ್ಟ್ರೀಟ್‌, ಸೆಂಟ್‌ ಮಾರ್ಕ್ಸ್‌ ರಸ್ತೆ, ಕಾವೆಲ್ಲಾ ರಸ್ತೆ, ಮ್ಯೂಜಿಯಂ ರಸ್ತೆ, ರಿಚ್ಮಂಡ್‌ ರಸ್ತೆ, ಕಸ್ತೂರಬಾ ರಸ್ತೆ ಮುಂತಾದ ಪ್ರದೇ​ಶ​ಗಳು ಸೇರಿ​ದಂತೆ ಗಾಲ್ಫ್ ಲಿಂಕ್‌ ಸ್ಟೇಷನ್‌ (66/11ಕೆ.ವಿ​) ವ್ಯಾಪ್ತಿ ಹಾಗೂ ಕಾಡುಬೀಸನಹಳ್ಳಿ ಉಪಕೇಂದ್ರ (6.66/11ಕೆ.ವಿ)ದ ಹಲವು ಪ್ರದೇ​ಶ​ಗ​ಳಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾ​ಗ​ಲಿದೆ.