ಬೆಂಗಳೂರು (ಡಿ.15): ಬಟ್ಟೆ ಅಂಗಡಿಯ ಟ್ರಯಲ್ ರೂಮ್ನಲ್ಲಿ  ಮಹಿಳೆ ಬಟ್ಟೆ ಬದಲಿಸುವಾಗ  ಇಣುಕಿ ನೋಡಿದ ಅಂಗಡಿ ಸಿಬ್ಬಂದಿ ಯೊಬ್ಬನಿಗೆ ಸಾರ್ವಜನಿಕರು ಥಳಿಸಿ ಮಹದೇವಪುರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. 

ದೊಡ್ಡನೆಕ್ಕುಂದಿ ನಿವಾಸಿ ವಿಘ್ನೇಶ್ (26) ಬಂಧಿತ . ಸಂತ್ರಸ್ತೆ   ದೊಡ್ಡನೆಕ್ಕುಂದಿಯಲ್ಲಿರುವ ಅಪಾರ್ಟ್ಮೆಂಟ್‌ನಲ್ಲಿ ಪತಿ ಜೊತೆ ನೆಲೆಸಿದ್ದರು. 

ಡಿ.11ರಂದು ಮಹಿಳೆ ಎಲೈಟ್ ಕ್ಲಾಥಿಂಗ್ ಬಟ್ಟೆಯಲ್ಲಿ ಸಂತ್ರಸ್ತೆ ಹಾಗೂ ಅವರ ಪತಿ ಬಟ್ಟೆ ಖರೀದಿಗೆ ಹೋಗಿದ್ದರು. 

ಚೀಟಿ ಹೆಸರಿನಲ್ಲಿ 5 ಕೋಟಿ ರೂ. ಪಂಗನಾಮ ಹಾಕಿದ್ದ ಬೆಂಗಳೂರಿನ ದಂಪತಿ! ..

ಸಂತ್ರಸ್ತೆ ಟ್ರಯಲ್ ರೂಮ್‌ಗೆ ಹೋಗಿ  ಬಟ್ಟೆ ಬದಲಿಸುತ್ತಿದ್ದರು. ಈ ವೇಳೆ ಪಕ್ಕದ ಟ್ರಯಲ್ ರೂಮ್‌ಗೆ ಹೋದ ಆರೋಪಿ ಮೇಲಿಂದ ಬಟ್ಟೆ ಬದಲಿಸುವುದನ್ನು ನೋಡಿದ್ದ