ಕೋಲಾರ (ಡಿ.18):  ಕೋಲಾರದಲ್ಲಿ ಕಳೆದ ಕೆಲ ದಿನಗಳ ಹಿಂದಷ್ಟೇ ಐ ಫೋನ್ ಬಿಡಿ ಭಾಗಗಳನ್ನು ತಯಾರಿಸುವ ಕಂಪನಿ ಮೇಲೆ ದಾಳಿ ನಡೆದಿತ್ತು.

ಕೋಲಾರದ ವಿಸ್ಟ್ರಾನ್ ಕಂಪನಿ ಧ್ವಂಸ ಪ್ರಕರಣ ಪೂರ್ವನಿಯೋಜಿತ ಕೃತ್ಯ! ..

ಇದೀಗ ನೌಕರರು ಸೇಫ್ ಇಲ್ವಾ ಎನ್ನುವ ಪ್ರಶ್ನೆ ಮೂಡಿದೆ..? ಇಲ್ಲಿ ಊಟಕ್ಕೆ ವಿಷ ಹಾಕುವ ಧಮ್ಕಿ ಹಾಕಲಾಗುತ್ತಿದೆ. ಮತ್ತೊಂದು ಕಂಪನಿಗೆ  ಕಾದಿದ್ಯಾ ಆಪತ್ತು..? ಏನಿದು ಕೋಲಾರದ ಕಥೆ?