ಗ್ರಾಮದ ಕೆ ಮೋಹನ್ ಅವರ ಮನೆಯಲ್ಲಿ ಕಿಂಗ್ ಕೋಬ್ರಾ ಸೇರಿಕೊಂಡಿತ್ತು. ಮನೆಯಲ್ಲಿ ಕಾಳಿಂಗ ಸರ್ಪ ಇರುವುದ ಕಂಡು ಮನೆಯವರು ಭಯಬೀತರಾಗಿದ್ದರು.
ಕೊಡಗು(ಜೂ.11): ಮನೆಯಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪವನ್ನ ರಕ್ಷಣೆ ಮಾಡಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ವಿ.ಬಾಡಗ ಗ್ರಾಮದಲ್ಲಿ ಕಾಳಿಂಗ ಸರ್ಪ ರಕ್ಷಣೆ ಮಾಡಲಾಗಿದೆ.
ಗ್ರಾಮದ ಕೆ ಮೋಹನ್ ಅವರ ಮನೆಯಲ್ಲಿ ಕಿಂಗ್ ಕೋಬ್ರಾ ಸೇರಿಕೊಂಡಿತ್ತು. ಮನೆಯಲ್ಲಿ ಕಾಳಿಂಗ ಸರ್ಪ ಇರುವುದ ಕಂಡು ಮನೆಯವರು ಭಯಬೀತರಾಗಿದ್ದರು.
Chikkamagaluru: ಅಡುಗೆ ಕೋಣೆಯಲ್ಲಿ 12 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಪತ್ತೆ!
ಬಳಿಕ ಉರಗ ರಕ್ಷಕರಿಗೆ ಕರೆ ಮಾಡಿ ಸರ್ಪ ಹಿಡಿಯುವಂತೆ ಮನೆಯವರು ಕೋರಿದ್ದರು. ಉರಗ ರಕ್ಷಕರು ಕಾಳಿಂಗ ಸರ್ಪ ಹಿಡಿದು ಮಾಕುಟ್ಟ ಸಂರಕ್ಷಿತ ಅರಣ್ಯದಲ್ಲಿ ಬಿಟ್ಟಿದ್ದಾರೆ.