* ಐಎಸ್‌ಒ ಕಂಟೇನರ್‌ಗಳಲ್ಲಿ 319 ಮೆಟ್ರಿಕ್‌ ಟನ್‌ ಆಜ್ಸಿಜನ್‌ ಹೊತ್ತು ತಂದ ಐಎನ್‌ಎಸ್‌ ಶಾರ್ದುಲ್‌ * 7 ಐಎಸ್‌ಒ ಕಂಟೇನರ್‌, 2 ಸಿಮಿ ಟ್ರೇಲರ್‌ ಆಕ್ಸಿಜನ್‌ ಮಂಗಳೂರಿನಲ್ಲಿ ಇಳಿಸಲಾಗಿದೆ* 4 ಐಎಸ್‌ಒ ಕಂಟೇನರ್‌, 1200 ಆಕ್ಸಿಜನ್‌ ಸಿಲಿಂಡರ್‌ ಕೊಚ್ಚಿಯಲ್ಲಿ ಇಳಿಸಲಿದೆ  

ಕಾರವಾರ(ಮೇ.26): ಕುವೈತ್‌, ಯುಎಇಯಿಂದ ಲಿಕ್ವಿಡ್‌ ಮೆಡಿಕಲ್‌ ಆಕ್ಸಿಜನ್‌ ಹೊತ್ತ ಐಎನ್‌ಎಸ್‌ ಶಾರ್ದುಲ್‌ ಹಡಗು ಮಂಗಳವಾರ ಮಂಗಳೂರು ಬಂದರಿಗೆ ಬಂದು ತಲುಪಿದೆ.

ಐಎಸ್‌ಒ ಕಂಟೇನರ್‌ಗಳಲ್ಲಿ 319 ಮೆಟ್ರಿಕ್‌ ಟನ್‌ ಆಜ್ಸಿಜನ್‌ ಹೊತ್ತು ತಂದಿದೆ. 7 ಐಎಸ್‌ಒ ಕಂಟೇನರ್‌, 2 ಸಿಮಿ ಟ್ರೇಲರ್‌ ಆಕ್ಸಿಜನ್‌ ಮಂಗಳೂರಿನಲ್ಲಿ ಇಳಿಸಲಾಗಿದೆ.

'ವೈದ್ಯರ ನಡೆ ಹಳ್ಳಿಗಳ ಕಡೆ' ನಿಮ್ಮೂರಿಗೆ ಬರಲಿದೆ ಮೊಬೈಲ್ ಕ್ಲಿನಿಕ್

4 ಐಎಸ್‌ಒ ಕಂಟೇನರ್‌, 1200 ಆಕ್ಸಿಜನ್‌ ಸಿಲಿಂಡರ್‌ ಕೊಚ್ಚಿಯಲ್ಲಿ ಇಳಿಸಲಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಅಜಯ ಕಪೂರ್‌ ತಿಳಿಸಿದ್ದಾರೆ.