ಬಳಸಿದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಕಿಟ್‍ಗಳನ್ನು ತಂದು ಎಲ್ಲೆಂದರಲ್ಲಿ ಸುರಿಯಲಾಗಿದೆ. ಇದು ಆಸ್ಪತ್ರೆಯೊಂದು ಮಾಡಿರುವ ಕಿತಾಪತಿ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

ಬೆಂಗಳೂರು, (ಜುಲೈ.17): ಬಳಸಿದ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಕಿಟ್‍ಗಳನ್ನು ತಂದು ಎಲ್ಲೆಂದರಲ್ಲಿ ಸುರಿಯಲಾಗಿದೆ.

ಕೊರೋನಾ ಆತಂಕ, ಬಾಲಿವುಡ್ ಕರ್ಮಕಾಂಡ ಸೇರಿದಂತೆ ಜು.17ರ ಟಾಪ್ 10 ಸುದ್ದಿ!

ರಾಶಿ-ರಾಶಿ ಪಿಪಿಇ ಕಿಟ್ ನೋಡಿ ಇಲ್ಲಿನ ಜನರು ಆತಂಕಗೊಂಡಿದ್ದಾರೆ. ಇದು ಆಸ್ಪತ್ರೆಯೊಂದು ಮಾಡಿರುವ ಕಿತಾಪತಿ ಎನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.
"