ಕೋಲಾರ (ನ.30) : ವೃದ್ಧ ದಂಪತಿ ಸಾವಿನಲ್ಲೂ ಒಂದಾದ ಘಟನೆ ಕೋಲಾರದಲ್ಲಿ ನಡೆದಿದೆ. 

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಲ್ಲಪ್ಪನಹಳ್ಳಿಯಲ್ಲಿ ಪತಿ ಪತ್ನಿ ಇಬ್ಬರೂ ಒಂದೇ ದಿನ ಇಹಲೋಕ ತ್ಯಜಿಸಿದ್ದಾರೆ. 

ಶುಕ್ರವಾರ ಸಂಜೆ 5 ಗಂಟೆ ವೇಳೆಗೆ ಪತ್ನಿ ಮುನಿಯಪ್ಪ [85] ಮೃಪಟ್ಟಿದ್ದು ಅಂದೇ ರಾತ್ರಿ 8 ಗಂಟೆ ಸುಮಾರಿಗೆ ಪತಿ ವೆಂಕಟೇಶಪ್ಪ [95] ಮೃತರಾಗಿದ್ದಾರೆ. 

ರಾಜಾರೋಷವಾಗಿ ಬಸ್ಸಲ್ಲೇ ಇದನ್ನ ಸಾಗಿಸ್ತಿದ್ದ ಮಹಿಳೆ ಅರೆಸ್ಟ್..

ಇಬ್ಬರೂ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದ್ದು ಸಾವಿನ ಬಳಿಕವೂ ಪತಿ ಪತ್ನಿ ಒಂದಾಗಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇಬ್ಬರೂ ಸಹ ತಮ್ಮ ಕೊನೆ ಒಂದೇ ಬಾರಿ ಆಗಬೇಕೆಂದು ಬಯಸಿದ್ದು, ಅದರಂತೆ ದಂಪತಿ ಒಂದೇ ದಿನ ಮೃತರಾಗಿ ಮತ್ತೆ ಒಂದಾಗಿದ್ದಾರೆ.