ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಲು ಮುಂದಾಳತ್ವ ವಹಿಸಿದ್ದ ಅಬ್ದುಲ್ ಸದಮ್ ಸಿದ್ದೀಖ್
ರಾಯಚೂರು(ನ.22): ಮಾಜಿ ರಾಜ್ಯಸಭಾ ಸದಸ್ಯ ಅಬ್ದುಲ್ ಸದಮ್ ಸಿದ್ದೀಖ್ (87) ನಿಧನರಾಗಿದ್ದಾರೆ. ರಾಯಚೂರಿನ ಅಬ್ದುಲ್ ಸಮದ್ ಸಿದ್ದೀಖ್ ಅವರು 1988-1994ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಅಬ್ದುಲ್ ಸದಮ್ ಸಿದ್ದೀಖ್ ಅವರು ರಾಯಚೂರು ಜಿಲ್ಲೆಯಲ್ಲಿ ಜೆಡಿಎಸ್ ಕಟ್ಟಲು ಮುಂದಾಳತ್ವ ವಹಿಸಿದ್ದರು. ವಯೋ ಸಹಜ ಕಾಯಿಲೆದಿಂದ ಬಳಲುತ್ತಿದ್ದ ಸಿದ್ದೀಖ್ ಇಹಲೋಕ ತ್ಯಜಿಸಿದ್ದಾರೆ.
Tabassum passes away: ಪ್ರಖ್ಯಾತ ನಟಿ, ನಿರೂಪಕಿ ತಬಸ್ಸುಮ್ ವಿಧಿವಶ
ರಾಯಚೂರಿನ ಶೇಖಮಿಯಾ ಬಾಬಾ ಖಬರಸ್ಥಾನದಲ್ಲಿ ಇಂದು ಅಂತ್ಯಕ್ರಿಯೆ ನಡೆಯಲಿದೆ ಅಂತ ಕುಟುಂಬಸ್ಥರಿಂದ ಮಾಹಿತಿ ಲಭ್ಯವಾಗಿದೆ.
