ನೆಲಮಂಗಲ [ಡಿ.07]:  ಗಣೇಶನ ಪೂಜೆ ವೇಳೆ ಇಲಿಗಳು ಆಗಮಿಸಿ ವಿಸ್ಮಯ ಮೂಡಿಸಿದ ಘಟನೆ ನೆಲಮಂಗಲದಲ್ಲಿ ನಡೆದಿದೆ. 

ಇಲ್ಲಿನ ಹೊನ್ನಗಂಗಯ್ಯ ಪಾಳ್ಯದಲ್ಲಿ ಇರುವ  ಗಣಪನ ದೇವಾಲಯಕ್ಕೆ ಬಂದು ಗಣಪನ ಮೂರ್ತಿಗೆ ಕೈ ಮುಗಿದ ಎರಡು ಇಲಿಗಳು ಮೂರ್ತಿ ಬಳಿಯೇ ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ. 

ಭದ್ರತಾ ಕರ್ತವ್ಯದ ನಡುವೆಯೂ ಮಗುವನ್ನು ಎತ್ತಿ ಆಡಿಸಿದ ಎಸ್‌ಪಿ...

ಪ್ರತೀ ಬಾರಿ ಇಲ್ಲಿ ನಡೆಯುವ ಉದ್ಭವ ಗಣಪತಿ ಜಾತ್ರೆ ವೇಳೆ ಇಲ್ಲಿ ಇಲಿಗಳು ಕಾಣಿಸಿಕೊಳ್ಳುತ್ತವೆ. ಇದನ್ನು ಕಂಡು ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. 

ಸ್ವತಃ ಪೊರಕೆ ಹಿಡಿದು ಸ್ವಚ್ಛಗೊಳಿಸಿದ ಬೆಂಗಳೂರು ಗ್ರಾಮಾಂತರ ಡೀಸಿ..

ನೂರಾರು ವರ್ಷದ ಇತಿಹಾಸ ಇರುವ ಪುರಾತನ ದೇವಾಲಯದಲ್ಲಿ ಕಲ್ಲು ಬಂಡೆಯಲ್ಲಿ ಗಣೇಶನ ಮೂರ್ತಿ ಅದ್ಭುತವಾಗಿ ಮೂಡಿದೆ.

"