Asianet Suvarna News Asianet Suvarna News

ಚಿಂದಿ ಆಯುವ ರಾಯಚೂರು ಬಾಲಕನಿಂದ ರಾಷ್ಟ್ರಗೀತೆಗೆ ಗೌರವ, ವಿಡಿಯೋ ವೈರಲ್

ರಾಯಚೂರಿನಲ್ಲಿ ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಚಿಂದಿ ಆಯುವ ಬಾಲಕ ನಿಂತು ಗೌರವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

Devadurga of Raichuru district rag picker stands straight while signing national anthem patriotism praised on social media gow
Author
First Published May 30, 2024, 2:53 PM IST

ದೇವದುರ್ಗ (ಮೇ.30): ರಾಷ್ಟ್ರಗೀತೆ ಹಾಡುವ ಸಮಯದಲ್ಲಿ ಚಿಂದಿ ಆಯುವ ಬಾಲಕ ನಿಂತು ಗೌರವಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ತಾಲೂಕಿನ ಮಸರಕಲ್‌ ಗ್ರಾಮದ ಸಂತೋಷ ಎನ್ನುವ ಬಾಲಕ ಚಿಂದಿ ಆಯುತ್ತಿದ್ದ ಸಮಯದಲ್ಲಿ ಸಮೀಪದ ಶಾಲಾ ಆವರಣದಲ್ಲಿ ರಾಷ್ಟ್ರಗೀತೆ ಆರಂಭಗೊಂಡಿದ್ದು ತಕ್ಷಣ ಈ ಬಾಲಕ ಕೈಯಲ್ಲಿದ್ದ ತುಂಬಿದ ಚೀಲ ಕಳೆಗಡೆ ಇಟ್ಟು ರಾಷ್ಟ್ರಗೀತೆ ಮುಗಿಯುವ ತನಕ ಮೌನವಾಗಿ ನಿಂತು ಗೌರವ ಸಲ್ಲಿಸಿದ್ದು, ಈ ವಿಡಿಯೋ ವೈರಲ್‌ಗೊಂಡಿದ್ದು ಚಿಂದಿ ಆಯುವ ಬಾಲಕನ ರಾಷ್ಟ್ರ ಪ್ರೇಮಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

 

Latest Videos
Follow Us:
Download App:
  • android
  • ios