ಧಾರವಾಡ (ನ.17):  ಶಾಸಕರಿಂದಲೇ ಕೊರೊನಾ ರೂಲ್ಸ್ ಬ್ರೆಕ್ ಆಗಿದ್ದು,  ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿಂದ ಅದ್ದೂರಿಯಾಗಿ ಜನ್ಮ ದಿನ ಆಚರಣೆ ಮಾಡಿಕೊಂಡಿದ್ದಾರೆ. 

 ತಮ್ಮ ಹುಟ್ಟಿದ ಹಬ್ಬವನ್ನ ತಮ್ಮ ನಿವಾಸದಲ್ಲಿಯೇ ಆಚರಣೆ ಮಾಡಿಕೊಂಡಿದ್ದಾರೆ.  ಈ ವೇಳೆ ಶಾಸಕ ಅಮೃತ ದೇಸಾಯಿ  ಮಾಸ್ಕ್ ಹಾಗೂ ಸೋಶಿಯಲ್ ಡಿಸ್ಟೆನ್ಸ್ ಎಲ್ಲವನ್ನೂ ಮರೆತಿದ್ದಾರೆ. 

ಬೈ ಎಲೆಕ್ಷನ್: ರಾಜ್ಯ ಬಿಜೆಪಿ ಕೋರ್ ಕಮಿಟಿಯಿಂದ 3 ಹೆಸರು ಶಿಫಾರಸು..! .
 
ಕೊರೋನಾ ಸಂದರ್ಭದಲ್ಲಿಯೂ ಶಾಸಕ ಅಮೃತ ದೇಸಾಯಿ ಈ ರೀತಿ ನಡೆದುಕೊಂಡಿದ್ದು, ಜನರಿಗೊಂದು ನ್ಯಾಯ, ಶಾಸಕರಿಗೊಂದು ನ್ಯಾಯವೇ ಎನ್ನುವ ಪ್ರಶ್ನೆ ಮೂಡಿದೆ.

ಜನರು ಇದೆ ತಪ್ಪು ಮಾಡಿದರೆ ಅವರಿಗೆ ಪೈನ್ ಹಾಕುತ್ತಾರೆ. ಆದರೆ  ಜನಪ್ರತಿನಿಧಿಗಳು ತಪ್ಪು ಮಾಡಿದರೆ ಕೆಳೋರು ಯಾರು ಎಂಬ ಪ್ರಶ್ನೆ ಮೂಡಿದೆ.