ಉತ್ತರ ಕನ್ನಡ ಹಾಗೂ ಮಲ್ಪೆ ಕಡಲ ತೀರದಲ್ಲಿ ಸಮುದ್ರದ ಅಲೆಗಳು ನೀಲಿ ಬಣ್ಣಕ್ಕೆ ತಿರುಗಿವೆ
ಕಾರವಾರ/ಉಡುಪಿ (ನ.23): ಕಳೆದ ಮೂರು ವರ್ಷಗಳಿಂದ ಅರಬ್ಬಿ ಕಡಲತೀರದ ಅಲಲ್ಲಿ ಆಗಾಗ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿದ್ದು, ಈಚೆಗೆ ಮತ್ತೆ ನೀಲಿ ತೆರೆಗಳು ಅಪ್ಪಳಿಸುತ್ತಿವೆ. ಈ ಬಾರಿಯೂ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೆಲವೆಡೆ ಈ ರೀತಿ ನೀಲಿತೆರೆಗಳು ರಾತ್ರಿ ವೇಳೆ ಗೋಚರಿಸಿವೆ.
ಸೂಕ್ಷ್ಮಾಣು ಜೀವಿಯಾದ ಅಲ್ಗೆಗಳು (ಪಾಚಿಗಳು) ಲಕ್ಷಾಂತರ ಸಂಖ್ಯೆಯಲ್ಲಿ ಸೇರಿದಾಗ ಅವುಗಳ ದೇಹದಿಂದ ಹೊರಸೂಸುವ ರಾಸಾಯನಿಕ ನೀಲಿ ಬಣ್ಣದಿಂದ ಹೊಳೆಯುತ್ತದೆ.
ಪ್ರವಾಸದ ಖುಷಿಯಲ್ಲಿದ್ದ ವ್ಯಕ್ತಿಯ ಹೊತ್ತೊಯ್ದ ಶಾರ್ಕ್ ...
ಕಳೆದ 3-4 ದಿನಗಳಿಂದ ಕಾರವಾರ, ಕುಮಟಾ, ಅಂಕೋಲಾ, ಗೋಕರ್ಣ ಮತ್ತು ಉಡುಪಿ ಜಿಲ್ಲೆಯ ಮಲ್ಪೆಗಳಲ್ಲಿ ಇಂತಹ ಬೆಳಕು ಕಡಲತೀರದ ಅಲೆಗಳ ನಡುವೆ ಗೋಚರಿಸುತ್ತಿದೆ.
ಕಾರವಾರದಲ್ಲಿ 2017ರಲ್ಲಿ ಮೊದಲ ಬಾರಿಗೆ ಇಂತಹ ವಿದ್ಯಮಾನ ಬೆಳಕಿಗೆ ಬಂದಿತ್ತು
"
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Nov 23, 2020, 3:39 PM IST