ಯಾದಗಿರಿ ಜಿಲ್ಲೆಯಲ್ಲೊಂದು ರಸ್ತೆಯಿದೆ, ಕೈಯಲ್ಲಿ ರೊಟ್ಟಿಯಂತೆ ಮಡಚಬಹುದು, ಬೂಂದಿ ಲಾಡಿನಂತೆ ಪುಡಿಮಾಡಬಹುದು! ಇದೇನು ತಂತ್ರಜ್ಞಾನದ ವಿಸ್ಮಯ ಅಂದುಕೊಂಡ್ರೆ ತಪ್ಪು. ಕೋಟಿ ಕೋಟಿ ಖರ್ಚು ಮಾಡಿ ಹಾಕಲಾದ ರಸ್ತೆಯ ದುರಾವಸ್ಥೆ ಇದು! 

"

(ಸಾಂದಭಿಕ ಚಿತ್ರ)