BIG 3 | 25 ವರ್ಷ ಸೇವೆ ಸಲ್ಲಿಸಿದ ನೌಕರನ ಕೈಗೆ ಚಿಪ್ಪು ಕೊಟ್ಟ ಸರ್ಕಾರ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Dec 2018, 2:42 PM IST
BIG 3 Dharwad Rtd Govt Servant Struggles For Pension
Highlights

ಸರ್ಕಾರಿ ನೌಕರನಿಗೆ ಸರ್ಕಾರಿ ನೌಕರರೇ ವಿಲನ್ ಆಗಿರುವ ಕಥೆ ಇದು. 25 ವರ್ಷ ಸರ್ಕಾರದ ಸೇವೆ ಸಲ್ಲಿಸಿ ನಿವೃತ್ತಿಯಾಗಿ, ತನ್ನ ಹಕ್ಕನ್ನು ಪಡೆಯಲು ಅಸಹಾಯಕ ವೃದ್ಧ ನೌಕರರೊಬ್ಬರು ಪಡುತ್ತಿರುವ ವ್ಯಥೆ ಇದು. ಹಿರಿಯ ಜೀವವೊಂದರ ನೋವಿಗೆ ಸ್ಪಂದಿಸಬೇಕಿದ್ದ ಸರ್ಕಾರಿ ಅಧಿಕಾರಿಗಳು ಉಲ್ಟಾ ಅವರನ್ನು ಸತಾಯಿಸುತ್ತಿರುವ ದುರಂತ ಇದು. ಏನಿದು ಸ್ಟೋರಿ? ಇಲ್ಲಿದೆ ಕಂಪ್ಲೀಟ್ ವರದಿ...    

loader