ಬಾಗಲಕೋಟೆ: ಕೊರೋನಾದಿಂದ ಗುಣಮುಖ, 80 ಜನರ ಬಿಡುಗಡೆ
ಬಾಗಲಕೋಟೆ ತಾಲೂಕಿನಲ್ಲಿ 11, ಬಾದಾಮಿ 11, ಹುನಗುಂದ 5, ಬೀಳಗಿ 1, ಮುಧೋಳ 2, ಜಮಖಂಡಿ 21, ಬೇರೆ ಜಿಲ್ಲೆಯ 6 ಪ್ರಕರಣಗಳು ಪತ್ತೆ| 80 ಜನ ಕೋವಿಡ್ ಚಿಕಿತ್ಸೆಯಿಂದ ಗುಣಮುಖರಾದವರನ್ನು ಬಿಡುಗಡೆ|
ಬಾಗಲಕೋಟೆ(ಜು.30): ಜಿಲ್ಲೆಯಲ್ಲಿ ಮತ್ತೆ 80 ಜನ ಕೋವಿಡ್‌ನಿಂದ ಗುಣಮುಖರಾಗಿದ್ದು, ಹೊಸದಾಗಿ 57 ಕೊರೋನಾ ಪ್ರಕರಣಗಳು ಬುಧವಾರ ದೃಢಪಟ್ಟಿರುತ್ತವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಹೊಸದಾಗಿ ದೃಢಪಟ್ಟ ಪ್ರಕರಣಗಳಲ್ಲಿ ಬಾಗಲಕೋಟೆ ತಾಲೂಕಿನಲ್ಲಿ 11, ಬಾದಾಮಿ 11, ಹುನಗುಂದ 5, ಬೀಳಗಿ 1, ಮುಧೋಳ 2, ಜಮಖಂಡಿ 21, ಬೇರೆ ಜಿಲ್ಲೆಯ 6 ಪ್ರಕರಣಗಳಿವೆ. ಹೊಸದಾಗಿ ಪತ್ತೆಯಾದ ಕೋವಿಡ್ ಪ್ರಕರಣಗಳಲ್ಲಿ 34 ಕೆಮ್ಮು, ನೆಗಡಿ, ಜ್ವರದ ಲಕ್ಷಣದಿಂದ ಕೂಡಿವೆ. 80 ಜನ ಕೋವಿಡ್ ಚಿಕಿತ್ಸೆಯಿಂದ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗಿದೆ.
ಇಳಕಲ್ಲಿನ 56 ವರ್ಷದ ಮಹಿಳೆ ಪಿ-107391, ಗುಳೇದಗುಡ್ಡ 66 ವರ್ಷದ ವೃದ್ಧ ಪಿ-107415, 35 ವರ್ಷದ ಮಹಿಳೆ ಪಿ-10747, ಬಾಗಲಕೋಟೆ ನವನಗರದ 45 ವರ್ಷದ ಪುರುಷ ಪಿ-107419, ಬಾಗಲಕೋಟೆಯ 60 ವರ್ಷದ ವೃದ್ಧೆ ಪಿ-107464, ಗುಳೇದಗುಡ್ಡದ 18 ವರ್ಷದ ಯುವತಿ ಪಿ-107487, 35 ವರ್ಷದ ಪುರುಷ ಪಿ-107495, ಬಾಗಲಕೋಟೆ ವಿದ್ಯಾಗಿರಿಯ 42 ವರ್ಷದ ಪುರುಷ ಪಿ-107888, ಮುಧೋಳನ 62 ವರ್ಷದ ವೃದ್ಧ ಪಿ-107917, ಬಿದರಿ ಆರ್‌ಸಿಯ 41 ವರ್ಷದ ಪುರುಷ ಪಿ-107946, ಮುಳ್ಳೂರಿನ 26 ವರ್ಷದ ಯುವಕ ಪಿ-107977, ರಾಮದುರ್ಗ ಗ್ರಾಮದ 32 ವರ್ಷದ ಮಹಿಳೆ ಪಿ-108104 ಸೋಂಕು ದೃಢಪಟ್ಟಿದೆ.
ಕೊರೋನಾ ಕಾಟ: ಗುಣಮುಖರಾಗಿ ಬಂದ ಆಶಾ ಕಾರ್ಯಕರ್ತೆಯರ ಗ್ರಾಮ ಪ್ರವೇಶಕ್ಕೆ ದಿಗ್ಬಂಧನ
ಬಾದಾಮಿ ತಾಲೂಕಿನ ಕಾಕನೂರ ಗ್ರಾಮದ 54 ವರ್ಷದ ಪುರುಷ ಪಿ-108118, ತಿಮ್ಮಸಾಗರ ಗ್ರಾಮದ 67 ವರ್ಷದ ವೃದ್ಧ ಪಿ-108134, ಮುಳ್ಳೂರಿನ 23 ವರ್ಷದ ಪಿ-108156, ಮಹಾಲಿಂಗಪುರಿನ 65 ವರ್ಷದ ವೃದ್ಧೆ ಪಿ-108251, ಗುಳೇದಗುಡ್ಡದ 56 ವರ್ಷದ ಪುರುಷ ಪಿ-108252, ಮುಳ್ಳೂರಿನ 54 ವರ್ಷದ ಮಹಿಳೆ ಪಿ-108296, ಬಾದಾಮಿ ತಾಲೂಕಿನ ಕಗಲಗೊಂಬ ಗ್ರಾಮದ 28 ವರ್ಷದ ಯುವಕ ಪಿ-108305, ಬಿದರಿ ಆರ್‌ಸಿಯ 68 ವರ್ಷದ ವೃದ್ಧ ಪಿ-108446, ಬಾಗಲಕೋಟೆ ನವನಗರದ 27 ವರ್ಷದ ಯುವಕ ಪಿ-108512, ಬಾಗಲಕೋಟೆಯ 54 ವರ್ಷದ ಪುರುಷ ಪಿ-108635, ನವನಗರದ 31 ವರ್ಷದ ಮಹಿಳೆ ಪಿ-108729, ರಾಮದುರ್ಗದ 33 ವರ್ಷದ ಪುರುಷ ಪಿ-108765, 1 ವರ್ಷದ ಮಗು ಪಿ-108829 ಸೋಂಕು ದೃಢಪಟ್ಟಿದೆ.
ಬಾಗಲಕೋಟೆ ನೀಲಾನಗರದ 80 ವರ್ಷದ ವೃದ್ಧ ಪಿ-109335, ಗುಳೇದಗುಡ್ಡದ 65 ವರ್ಷದ ವೃದ್ಧೆ ಪಿ-109375, 73 ವರ್ಷದ ವೃದ್ಧ ಪಿ-109430, ವಿಜಯಪುರದ 30 ವರ್ಷದ ಮಹಿಳೆ ಪಿ-109469, ಜಮಖಂಡಿಯ ಲಕ್ಷ್ಮೇ ನಗರದ 59 ವರ್ಷದ ಪುರುಷ ಪಿ-109495, ಮುತ್ತೂರ ಗಲ್ಲಿಯ 88 ವರ್ಷದ ವೃದ್ಧ ಪಿ-109682, ಬಾಗಲಕೋಟೆ ಹಳಪೇಟೆ ಗಲ್ಲಿಯ 57 ವರ್ಷದ ಪುರುಷ ಪಿ-109710, ಜಮಖಂಡಿಯ ಅಗ್ನಿಶಾಮಕ ದಳದ ಸಿಬ್ಬಂದಿ 34 ವರ್ಷದ ಪುರುಷ ಪಿ-109721, 32 ವರ್ಷದ ಪುರುಷ ಪಿ-109755, ಜಮಖಂಡಿಯ ಲಕ್ಷ್ಮೇ ನಗರದ 75 ವರ್ಷದ ವೃದ್ಧ ಪಿ-109817, 17 ವರ್ಷದ ಬಾಲಕ ಪಿ-109870, ಬಾಗಲಕೋಟೆಯ ಮಲ್ಲಯ್ಯ ಗುಡಿ ಹತ್ತಿರದ 17 ವರ್ಷದ ಬಾಲಕ ಪಿ-109888 ಸೋಂಕು ದೃಢಪಟ್ಟಿದೆ.
ಕೇಸನೂರ ಗ್ರಾಮದ 38 ವರ್ಷದ ಪುರುಷ ಪಿ-109944, ಕಲಾಲ ಗ್ರಾಮದ 85 ವರ್ಷದ ವೃದ್ಧ ಪಿ-109952, ಜಮಖಂಡಿಯ 46 ವರ್ಷದ ಪುರುಷ ಪಿ-110092, ಬಾಗಲಕೋಟೆ ರೆಹಮಾ ನಗರದ 32 ವರ್ಷದ ಪುರುಷ ಪಿ-110166, ಜಮಖಂಡಿ ಅಗ್ನಿಶಾಮಕ ದಳದ 55 ವರ್ಷದ ಪುರುಷ ಪಿ-110358, ಹೊಸಪೇಟೆ ಕೊಪ್ಪಳದ 54 ವರ್ಷದ ಪುರುಷ ಪಿ-110378, ಬಾಗಲಕೋಟೆ ನವನಗರದ 64 ವರ್ಷದ ವೃದ್ಧೆ ಪಿ-110387, ಹೊಸೂರಿನ 57 ವರ್ಷದ ಪುರುಷ ಪಿ-110408, ಜಮಖಂಡಿಯ ಸಿದ್ದೇಶ್ವರ ಕಾಲೋನಿಯ 22 ವರ್ಷದ ಯುವಕಿ ಪಿ-110433 ಸೋಂಕು ದೃಢಪಟ್ಟಿದೆ.
ಜಮಖಂಡಿಯ ಕಾಲಸಿದ್ದೇಶ್ವರ ಕಾಲೋನಿಯ 48 ವರ್ಷದ ಪುರುಷ ಪಿ-110585, ಬಾಗಲಕೋಟೆಯ 16 ವರ್ಷದ ಬಾಲಕ ಪಿ-110631, ಜಮಖಂಡಿ ಅಗ್ನಿಶಾಮಕ ದಳದ ಸಿಬ್ಬಂದಿ 39 ವರ್ಷ ಪುರುಷ ಪಿ-110638, ಜಮಖಂಡಿಯ 43 ವರ್ಷದ ಪುರುಷ ಪಿ-112162, ಬನಹಟ್ಟಿಯ 72 ವರ್ಷದ ವೃದ್ದ ಪಿ-112343, ಜಮಖಂಡಿಯ ರಾಮತೀರ್ಥದ 52 ವರ್ಷದ ಪುರುಷ ಪಿ-112416, ಜಂಬಗಿ ತೋಟದ ಮನೆಯ 52 ವರ್ಷದ ಪುರುಷ ಪಿ-112540, ಬೀಳಗಿಯ ಅನಗವಾಡಿ 65 ವರ್ಷದ ವೃದ್ದೆ ಪಿ-112553, ಬಾದಾಮಿ ಚೊಳಚಗುಡ್ಡದ 54 ವರ್ಷದ ಪುರುಷ ಪಿ-112625, ಬಾಗಲಕೋಟೆ ನವನಗರದ 45 ವರ್ಷದ ಮಹಿಳೆ ಪಿ-113367, ಬಾಗಲಕೋಟೆ ಸಿದ್ದೇಶ್ವರ ಗಲ್ಲಿಯ 53 ವರ್ಷದ ಪಿ-114935 ಸೋಂಕು ದೃಢಪಟ್ಟಿದೆ.
ಜಿಲ್ಲೆಯಿಂದ ಕಳುಹಿಸಲಾದ ಒಟ್ಟು 471 ಸ್ಯಾಂಪಲ್‌ಗಳ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರತ್ಯೇಕವಾಗಿ 874 ಜನ ನಿಗಾದಲ್ಲಿದ್ದಾರೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 23331 ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 21153 ನೆಗಟಿವ್ ಪ್ರಕರಣ, 1465 ಪಾಜಿಟಿವ್ ಪ್ರಕರಣ ಹಾಗೂ 42 ಜನಮೃತ ಪ್ರಕರಣ ವರದಿಯಾಗಿರುತ್ತದೆ. ಕೋವಿಡ್-19 ದಿಂದ ಒಟ್ಟು 908 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 515 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 160 ಸ್ಯಾಂಪಲ್‌ಗಳು ಮಾತ್ರ ರಿಜೆಕ್ಟಆಗಿರುತ್ತವೆ. ಕಂಟೈನ್ಮೆಂಟ್ ಝೋನ್ 129 ಇದ್ದು, ಇನ್‌ಸ್ಟಿಟ್ಯೂಶನ್ ಕ್ವಾಂರಂಟೈನ್‌ನಲ್ಲಿದ್ದ 7343 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.