Asianet Suvarna News Asianet Suvarna News

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯದ ಹುಂಡಿಯಲ್ಲಿ 1.04 ಕೋಟಿ ಸಂಗ್ರಹ

ಹುಂಡಿಗಳಲ್ಲಿ ನಗದು 1,04,05,698, ಚಿನ್ನ 55 ಗ್ರಾಂ ಹಾಗೂ 3.6 ಕೆ.ಜಿ ಬೆಳ್ಳಿ ದೊರೆತಿವೆ, ಬ್ಯಾಂಕ್ ಅಫ್ ಬರೋಡ ಹಾಗೂ ದೇವಾಲಯದ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚಿನ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. 

1.04 Crore Collected in the Hundi of Srikantheshwara Temple at Nanjangud in Mysuru grg
Author
First Published Oct 1, 2023, 6:23 AM IST

ನಂಜನಗೂಡು(ಅ.01):  ಪಟ್ಟಣದ ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ 35 ಹುಂಡಿಗಳಿಂದ 1.04 ಕೋಟಿ ನಗದು, 55 ಗ್ರಾಂ ಚಿನ್ನ, 3 ಕೆಜಿ, 600 ಗ್ರಾಂ ಬೆಳ್ಳಿ ಸಂಗ್ರಹವಾಗಿದೆ. ದೇವಾಲಯದ ದಾಸೋಹ ಭವನದಲ್ಲಿ ಶನಿವಾರ ಹುಂಡಿಗಳನ್ನು ತೆರೆದು ಎಣಿಕೆ ನಡೆಸಲಾಯಿತು.

ಹುಂಡಿಗಳಲ್ಲಿ ನಗದು 1,04,05,698, ಚಿನ್ನ 55 ಗ್ರಾಂ ಹಾಗೂ 3.6 ಕೆ.ಜಿ ಬೆಳ್ಳಿ ದೊರೆತಿವೆ, ಬ್ಯಾಂಕ್ ಅಫ್ ಬರೋಡ ಹಾಗೂ ದೇವಾಲಯದ ಸಿಬ್ಬಂದಿ ಹಾಗೂ ನೂರಕ್ಕೂ ಹೆಚ್ಚಿನ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹುಂಡಿ ಹಣ ಎಣಿಕೆ ಕಾರ್ಯದಲ್ಲಿ ಭಾಗಿಯಾಗಿದ್ದರು. 

ಚಿತ್ರದುರ್ಗ: ವದ್ದಿಕೆರೆ ಸಿದ್ದಪ್ಪನ ಹುಂಡಿಯಲ್ಲಿತ್ತು ಒಂದೂಕಾಲು ಕೋಟಿ ರೂಪಾಯಿ..!

ದೇವಾಲಯದ ಇಒ ಜಗದೀಶ್ ಕುಮಾರ್, ಲೆಕ್ಕಾಧಿಕಾರಿ ಗುರುಮಲ್ಲಯ್ಯ, ಬ್ಯಾಂಕ್ ಅಫ್ ಬರೋಡ ವ್ಯವಸ್ಥಾಪಕ ಟಿ.ಕೆ. ನಾಯಕ್ ಇದ್ದರು.

Follow Us:
Download App:
  • android
  • ios