ಯದುವೀರ್ ಒಡೆಯರ್ ಮತದಾನ ಜಾಗೃತಿ

ಚುನಾವಣಾ ಆಯೋಗ ಹೊರಡಿಸಿರುವ ಜಾಹಿರಾತಿನಲ್ಲಿ  ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಅವರು ಮತದಾನ ಜಾಗೃತಿ ಮೂಡಿಸಿದ್ದಾರೆ.  ಎಲ್ಲರೂ ಮತದಾನದಲ್ಲಿ ಪಾಲ್ಗೊಂಡು ಪ್ರಜಾಪ್ರಭುತ್ವವನ್ನು ಉಳಿಸೋಣ ಎಂದು ಹೇಳಿದ್ದಾರೆ. 

Comments 0
Add Comment