ನಿಖಿಲ್ v/s ಪ್ರಜ್ವಲ್: ಕುಮಾರಸ್ವಾಮಿ ಉತ್ತರಾಧಿಕಾರಿ ಯಾರು?

ಮೊಮ್ಮಕ್ಕಳಲ್ಲೇ ಶುರು ಯುವರಾಜ ಪಟ್ಟಕ್ಕೆ ಸಮರ..?  ಯಾರಾಗ್ತಾರೆ ಕುಮಾರಸ್ವಾಮಿ ಉತ್ತರಾಧಿಕಾರಿ?  ನಿಖಿಲ್ ಕುಮಾರಸ್ವಾಮಿ v/s ಪ್ರಜ್ವಲ್ ರೇವಣ್ಣ.  ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ ಬಾಂಧವ್ಯ ಹೇಗಿದೆ...? ಪ್ರಜ್ವಲ್ ರೇವಣ್ಣಗೆ ಟಿಕೆಟ್ ಮಿಸ್ ಆಗಿದ್ದು ಯಾಕೆ? 

Comments 0
Add Comment