ರೆಡ್ಡಿ ಆಪ್ತರಿಂದ ಇಬ್ಬರು ಶಾಸಕರಿಗೆ ಗಾಳ: ಸಂಭಾಷಣೆ ವೈರಲ್ ?

ಕಾಂಗ್ರೆಸ್'ನ ಇಬ್ಬರು ಶಾಸಕರಾದ ಗೌರಿಬಿದನೂರಿನ  ಶಿವಶಂಕರ್ ರೆಡ್ಡಿ ಹಾಗೂ ಪಾವಗಡದ  ವೆಂಕಟರಮಣಯ್ಯ ಅವರಿಗೆ  ರೆಡ್ಡಿ ಆಪ್ತರು ಗಾಳ ಹಾಕಿರುವ ವಿಡಿಯೋ ವೈರಲ್ ಆಗಿದೆ. ಫೋನ್ ಸಂಭಾಷಣೆಯಲ್ಲಿ ಬಿಜೆಪಿಗೆ ಬನ್ನಿ ನಿಮಗೆ ಒಳ್ಳೆಯದಾಗುತ್ತೆ ಎಂಬ ಮಾತುಕತೆ ನಡೆಯುತ್ತದೆ.

Comments 0
Add Comment