‘ಹರಕೆಯ ಕುರಿ’ ಟಗರಾಗಿ ಯೋಗೇಶ್ವರ್‌ಗೆ ಗುದ್ದಿದೆ: ರೇವಣ್ಣ ಟಾಂಗ್

ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ಗೆ ತಿರುಗೇಟು ನೀಡಿದ್ದಾರೆ.  ಹರಕೆಯ ಕುರಿ, ಅಮಾಯಕ ಎಂಬಿತ್ಯಾದಿಯಾಗಿ ವ್ಯಂಗ್ಯವಾಡಿದ್ದ ಯೋಗೇಶ್ವರ್‌ಗೆ ಅದೇ ಕುರಿ ಟಗರಾಗಿ ಗುದ್ದಿದೆ, ಈಗ ಅವರಿಗೆ ಜ್ಞಾನೋದಯವಾಗಿದೆ, ಎಂದು ರೇವಣ್ಣ ಹೇಳಿದ್ದಾರೆ. ನಾಣು ಸುಪಾರಿ ಕಿಲ್ಲರ್ ಅಲ್ಲ, ಅಂತಹ ರಾಜಕೀಯ ಜೀವನದಲ್ಲಿ ಯಾವತ್ತೂ ಮಾಡಿಲ್ಲವೆಂದು ರೇವಣ್ಣ ಹೇಳಿದ್ದಾರೆ. 

Comments 0
Add Comment