ಎಚ್ ಡಿಕೆ ಪ್ರಮಾಣ ವಚನಕ್ಕೂ ಮುನ್ನ ಡಿಕೆಶಿ ಅಸಮಾಧಾನ

ಡಿಕೆಶಿ ಪ್ರಮಾಣ ವಚನಕ್ಕೂ ಮುನ್ನ ಡಿಕೆಶಿ ಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ ಕೆ ಶಿವಕುಮಾರ್ ಡಿಸಿಎಂ ಆಗಲೇಬೇಕೆಂದು ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.  ಒಂದು ಸ್ಥಾನ ಗೆದ್ದವರಿಗೂ ಇಡೀ ರಾಜ್ಯ ಸುತ್ತಿ ಗೆಲ್ಲಿಸಿಕೊಂಡು ಬಂದವರಿಗೂ ಒಂದೇನಾ ಎಂದು ಡಿಕೆಶಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

Comments 0
Add Comment