ಪ್ರಯಾಣಿಕರ ಗಮನಕ್ಕೆ: 20 ಕ್ಕೂ ಹೆಚ್ಚು ರೈಲು ಸೇವೆ ರದ್ದು
ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ|ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು|
ಕಲಬುರಗಿ[ನ.12]: ಸೊಲ್ಲಾಪುರ ವಿಭಾಗದಲ್ಲಿ ಬರುವ ಕಲಬುರಗಿ-ಸಾವಳಗಿ ಜೋಡಿ ರೈಲು ಮಾರ್ಗದ ನಾನ್-ಇಂಟರ್‌ಲಿಂಕಿಂಗ್ ಕಾಮಗಾರಿ ಕೈಗೊಂಡಿದ್ದರಿಂದ ನಾಲ್ಕು ಎಕ್ಸಪ್ರೆಸ್ ರೈಲು ಸೇರಿ 20 ಕ್ಕೂ ಹೆಚ್ಚು ರೈಲು ಸೇವೆ ಎರಡು ವಾರ ರದ್ದು ಪಡಿಸಿ ಅಧಿಸೂಚನೆ ಹೊರಡಿಸಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಿಜಾಪುರ - ಬೊಲೋರಾಂ ಪ್ಯಾಸೆಂಜರ್, ಬೋಲೊರಾಂ - ಹೈದ್ರಾಬಾದ್ ಪ್ಯಾಸೆಂಜರ್, ಸೊಲ್ಲಾಪುರ-ಫಲಕನಾಮ ಪ್ಯಾಸೆಂಜರ್, ಬಿಜಾಪುರ -ರಾಯಚೂರ ಪ್ಯಾಸೆಂಜರ್, ಹೈದ್ರಾಬಾದ್- ಬಿಜಾಪುರ, ರಾಯಚೂರು-ಬಿಜಾಪುರ ಪ್ಯಾಸೆಂಜರ್, ಫಲಕನಾಮ-ಕಲಬುರಗಿ ಪ್ಯಾಸೆಂಜರ್, ಕಲಬುರಗಿ ಸೊಲ್ಲಾಪುರ ಪ್ಯಾಸೆಂಜರ್, ವಾಡಿ ಸೊಲ್ಲಾಪುರ ಪ್ಯಾಸೆಂಜರ್, ಸೊಲ್ಲಾಪುರ-ಗುಂತಕಲ್ ಪ್ಯಾಸೆಂಜರ್, ಕಲಬುರಗಿ- ವಾಡಿಡೆಮೊ, ಗುಂತಕಲ್- ಕಲಬುರಗಿ ಡೆಮೊ, ಹುಬ್ಬಳ್ಳಿ-ಸಿಕಿಂದ್ರಾಬಾದ್, ಸಿಕಿಂದ್ರಾಬಾದ್-ಹುಬ್ಬಳ್ಳಿ, ಮೈಸೂರು-ಬಾಗಲಕೋಟೆ, ಬಾಗಲಕೋಟೆ-ಮೈಸೂರ, ಕಲಬುರಗಿ-ಹೈದ್ರಾಬಾದ್ ಎಕ್ಸ್‌ಪ್ರೆಸ್, ಹೈದ್ರಾಬಾದ್- ಕಲಬುರಗಿ ಎಕ್ಸಪ್ರೆಸ್, ಹೈದ್ರಾಬಾದ್-ಮುಂಬೈ, ಮುಂಬೈ-ಹೈದ್ರಾಬಾದ್ ಎಕ್ಸ್‌ಪ್ರೆಸ್ ರದ್ದಾಗಿವೆ.
ನವೆಂಬರ್ 12ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ