7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಈಸ್ಟ್ ಬೆಂಗಾಲ್ ತಂಡ ಮೊದಲ ಗೆಲುವು ದಾಖಲಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಾಸ್ಕೋ(ಜ.04): ಇಂಡಿಯನ್ ಸೂಪರ್ ಲೀಗ್ 7ನೇ ಆವೃತ್ತಿಯಲ್ಲಿ ಎಸ್‌ಸಿ ಈಸ್ಟ್ ಬೆಂಗಲ್ ಮೊದಲ ಗೆಲುವು ದಾಖಲಿಸಿದೆ. ಭಾನುವಾರ ಇಲ್ಲಿ ನಡೆದ ಒಡಿಶಾ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ ಬೆಂಗಾಲ್ 3-1 ಗೋಲುಗಳಿಂದ ಭರ್ಜರಿ ಗೆಲುವು ಸಾಧಿಸಿತು.
ಬೆಂಗಾಲ್ ಪರ ಆ್ಯಂಥೋನಿ (13ನೇ ನಿಮಿಷ), ಜಾಕಸ್ (39ನೇ ನಿಮಿಷ), ಬ್ರೈಟ್ (88ನೇ ನಿಮಿಷ) ಹಾಗೂ ಒಡಿಶಾ ಪರ ಡೇನಿಯಲ್ (90ನೇ ನಿಮಿಷ) ಗೋಲುಗಳಿಸಿದರು.
.@Pilkington_11's first, @Jmags19's third, a debut #HeroISL goal for Bright Enobakhare, and the 💯th goal of the season!
— Indian Super League (@IndSuperLeague) January 4, 2021
Check out all the goals from #SCEBOFC 📺#LetsFootball pic.twitter.com/ek5L0fOdY7
ಐಎಸ್‌ಎಲ್: ಬೆಂಗಾಲ್‌ಗೆ ಚೆನ್ನೈ ಎಫ್‌ಸಿ ಸವಾಲು
ಎಟಿಕೆಗೆ ಅಗ್ರಸ್ಥಾನ: ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎಟಿಕೆ ಮೋಹನ್ ಬಗಾನ್, ನಾರ್ತ್ ಈಸ್ಟ್ ಎಫ್‌ಸಿ ವಿರುದ್ಧದ ಪಂದ್ಯದಲ್ಲಿ 2-0 ಗೋಲುಗಳಿಂದ ಜಯ ಪಡೆದಿದೆ. ಈ ಗೆಲುವಿನ ಮೂಲಕ ಎಟಿಕೆ 20 ಅಂಕಗಳಿಸಿ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ರಾಯ್ ಕೃಷ್ಣ (51ನೇ ನಿ.), ಬೆಂಜಮಿನ್ (58ನೇ ನಿಮಿಷ) ಸ್ವಂತ ಗೋಲು ಬಾರಿಸಿದರು.
A diving @RoyKrishna21 header and an unfortunate own goal!
— Indian Super League (@IndSuperLeague) January 4, 2021
Here are the goals that gave @atkmohunbaganfc their sixth win of #HeroISL 2020-21 📺#ATKMBNEU #LetsFootball pic.twitter.com/nj4x59ba83
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 4, 2021, 11:51 AM IST