ಗುಹವಾಟಿ(ಜು. 03) ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ವಿಡಿಯೋ ಒಂದು ವೈರಲ್ ಆದ ನಂತರ ವಿಶ್ವವಿದ್ಯಾಲಯದ ಪ್ರೋಫೆಸರ್ ಒಬ್ಬರನ್ನು ಬಂಧಿಸಲಾಗಿದೆ.

ಪ್ರೋಫೆಸರ್ ಮತ್ತು ಮಹಿಳೆ ಖಾಸಗಿಯಾಗಿ ಕಾಣಿಸಿಕೊಂಡಿದ್ದ ವಿಡಿಯೋ ವೈರಲ್ ಆಗಿತ್ತು.  ದಿಬ್ರುಘಡ ಯುನಿವರ್ಸಿಟಿಯ ಗಣಿತ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದ ದುರ್ಭಜಿತ್ ಚೌಧರಿಯನ್ನು ಬಂಧಿಸಲಾಗಿದೆ. ನ್ಯಾಯಾಧೀಶರ ಮುಂದೆ ಆರೋಪಿಯನ್ನು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ವಿಶ್ವಸಂಸ್ಥೆ ಕಾರಿನಲ್ಲೆ ಕಾಮದಾಟ; ವೈರಲ್ ವಿಡಿಯೋ

ಬರ್ ಪೇಟಾ ಜಿಲ್ಲೆಯ ಪ್ರಾಧ್ಯಾಪಕರ ವಿಡಿಯೋ ವೈರಲ್ ಆಗಿತ್ತು. ವಿಡಿಯೋವನ್ನು ಪೋರ್ನ್ ಸೈಟ್ ಗೆ ಅಪ್ ಲೋಡ್ ಮಾಡಲಾಗಿದ್ದು ಪೊಲೀಸರಿಗೆ ಮಾಹಿತಿ ತಲುಪಿದೆ.  ವಿಡಿಯೋದಲ್ಲಿ ಇದ್ದ ವ್ಯಕ್ತಿ ಪ್ರೊಫೆಸರ್ ತರ ಕಂಡುಬಂದಿದ್ದು ಮಾಹಿತಿ ಕಲೆಹಾಕಲಾಗಿದೆ.

ಆರೋಪಿ ತಪ್ಪು ಒಪ್ಪಿಕೊಂಡಿದ್ದಾರೆ. ಆದರೆ ವಿಡಿಯೋದಲ್ಲಿರುವ ಮಹಿಳೆ ವಿದ್ಯಾರ್ಥಿನಿ ಅಥವಾ ಯುನಿವರ್ಸಿಟಿಗೆ ಸಂಬಂಧಿಸಿದವರಲ್ಲ ಎಂದು ತಿಳಿಸಿದ್ದಾರೆ.