ವಿಶ್ವಸಂಸ್ಥೆ ಕಾರಿನಲ್ಲಿ ಕಾಮದಾಟದ ಕಠೋರ ಸತ್ಯ, ಜಾಗ ಅಮೆರಿಕಾ ಅಲ್ಲ!
ವಾಷಿಂಗ್ಟನ್(ಜು. 01) ವಿಶ್ವ ಸಂಸ್ಥೆಗೆ ಸೇರಿದ ಕಾರ್ ನಲ್ಲಿ ಅಧಿಕಾರಿಯ ಕಾಮದಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ಹರಿದಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವಿಶ್ವಸಂಸ್ಥೆ ಈ ಬಗ್ಗೆ ತನಿಖೆ ಆರಂಭಿಸಿತ್ತು. ಇದೀಗ ಒಂದಿಷ್ಟು ಮಾಹಿತಿ ಲಭ್ಯವಾಗಿದೆ.
16

ಘಟನೆ ನಡೆದಿರುವುದು ಅಮೆರಿಕದಲ್ಲಿ ಅಲ್ಲ ಈ ಜಾಗ ಇಸ್ರೆಲ್ ನ ತೆಲ್ ಅವಿವ್ ನ ಹೈಯಾರ್ಕೂನ್ ಮುಖ್ಯರಸ್ತೆ ಎಂಬುದು ಗೊತ್ತಾಗಿದೆ.

26

ವಿಡಿಯೋದಲ್ಲಿ ಕೆಂಪು ಬಣ್ಣದ ಡ್ರೆಸ್ ನಲ್ಲಿ ಕಾಣಿಸಿಕೊಂಡವಳು ಸೆಕ್ಸ್ ವರ್ಕರ್ ಎಂದು ಹೇಳಲಾಗಿದೆ.

36

ಟ್ರಾಫಿಕ್ ಹೆಚ್ಚಿರುವ ರಸ್ತೆಯ ಬದಿಯಲ್ಲಿ ಎತ್ತರದ ಕಟ್ಟಡದಿಂದ ವಿಡಿಯೋ ಮಾಡಲಾಗಿದ್ದು, ಇದೀಗ ವಿಡಿಯೋ ಎಲ್ಲೆಡೆ ಹರಿದಾಡಿತ್ತು.

46

18 ಸೆಕೆಂಡ್ ಗಳ ವಿಡಿಯೋ ವೈರಲ್ ಆಗಿದ್ದು ಅನೇಕ ಪ್ರಶ್ನೆಗಳನ್ನು ಎತ್ತುವಂತೆ ಮಾಡಿತ್ತು.

56

ಅಮೆರಿಕದಲ್ಲಿ ಲೈಂಗಿಕ ದೌರ್ಜನ್ಯವನ್ನು ಕಠಿಣವಾಗಿ ನಿಷೇಧಿಸಲಾಗಿದ್ದು, ಲೈಂಗಿಕವಾಗಿ ಬಳಿಸಕೊಂಡು ಹಣ ನೀಡುವುದರೂ ಅಪರಾಧವಾಗಲಿದೆ. ಆದರೆ ಇದು ಇಸ್ರೇಲ್ ವಿಡಿಯೋ ಎಂಬುದು ಗೊತ್ತಾಗಿದೆ

66

ಯಾವ ಅಧಿಕಾರಿ ತೆರಳಿದ್ದರು ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.

Latest Videos