09:58 PM (IST) Oct 06

India News Live 6th October:ಸುಂಕ ಹೆಚ್ಚಿಸಿದ್ದ ಟ್ರಂಪ್‌ಗೆ ಆಘಾತ ಕೊಟ್ಟ ಅಮೆರಿಕದ ಕಂಪನಿ; ಇದು ಇಂಡಿಯಾಗೆ ಶುಭ ಸುದ್ದಿ!

India Investment News: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮೈ ಡಿಯರ್ ಫ್ರೆಂಡ್ ಅನ್ನುತ್ತಲೇ ಸುಂಕ ಹೆಚ್ಚಳ ಮಾಡುತ್ತಿದ್ದಾರೆ. ಇದೀಗ ಡೊನಾಲ್ಡ್ ಟ್ರಂಪ್‌ಗೆ ಅಮೆರಿಕ ಕಂಪನಿಯೊಂದು ಶಾಕ್ ನೀಡಿದೆ.

Read Full Story
09:46 PM (IST) Oct 06

India News Live 6th October:ಹೆಂಡ್ತಿಗೆ ಸಮಯ ಕೊಡದ ಗಂಡ - ಪತ್ನಿ ಮಾಡಿದ್ದೇನು? ವೀಡಿಯೋ ವೈರಲ್

Work Life Balance: ಕೆಲಸ ಹಾಗೂ ಜೀವನ ಎರಡನ್ನೂ ಸಮತೋಲನಗೊಳಿಸುವುದೇ ಇಂದಿನ ಅನೇಕರ ಸವಾಲಾಗಿದೆ. ಹೀಗಿರುವಾಗ ವೃತ್ತಿ ಹಾಗೂ ಜೀವನ ಎರಡನ್ನೂ ಸಮಾನವಾಗಿ ಬ್ಯಾಲೆನ್ಸ್ ಮಾಡದ ಪತಿ ವಿರುದ್ಧ ಕಿಡಿಕಾರ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story
08:51 PM (IST) Oct 06

India News Live 6th October:ಚೆನ್ನೈನ ಝೂನಿಂದ ತಪ್ಪಿಸಿಕೊಂಡಿದ್ದ 5 ವರ್ಷದ ಸಿಂಹ ಸುರಕ್ಷಿತವಾಗಿ ಪತ್ತೆ

Lion Escapes from Chennai Zoo: ಶೆರಿಯಾರ್ ಎಂಬ ಹೆಸರಿನ ಎಳೆಯ ಪ್ರಾಯದ ಸಿಂಹವೊಂದು ಚೆನ್ನೈನ ವಂಡಲೂರ್‌ನಲ್ಲಿರುವ ಅರಿಗ್ನಾರ್ ಅಣ್ಣ ಪ್ರಾಣಿ ಸಂಗ್ರಹಾಲಯದಿಂದ ತಪ್ಪಿಸಿಕೊಂಡಿತ್ತು. ಅದು ಈಗ ಪತ್ತೆಯಾಗಿದೆ.

Read Full Story
07:33 PM (IST) Oct 06

India News Live 6th October:ಹೆಚ್ಚುತ್ತಿದೆ ಪತ್ನಿಯ ಎಕ್ಸ್​ಚೇಂಜ್​ ಟ್ರೆಂಡ್​! ಯಾರ ಕಾರಿನ ಕೀ ಯಾರಿಗೋ, ಇವರ ಹೆಂಡ್ತಿ ಅವರಿಗೆ

ನಟಿ ಕರೀಷ್ಮಾ ಕಪೂರ್ ಅವರ ವಿಚ್ಛೇದನದ ಸಮಯದಲ್ಲಿ ಬೆಳಕಿಗೆ ಬಂದ 'ಪತ್ನಿಯರ ವಿನಿಮಯ' (Wife Swapping) ಟ್ರೆಂಡ್ ಭಾರತದ ಶ್ರೀಮಂತ ವರ್ಗದಲ್ಲಿ ಹೇಗೆ ನಡೆಯುತ್ತದೆ ಎಂಬುದನ್ನು ಈ ಲೇಖನ ವಿವರಿಸುತ್ತದೆ. ಕಾರಿನ ಕೀಲಿಗಳನ್ನು ಬಳಸಿ ಸಂಗಾತಿಗಳನ್ನು ವಿನಿಮಯ ಮಾಡಿಕೊಳ್ಳುವ ಆಘಾತಕಾರಿ ವಿಧಾನ ಇದು.

Read Full Story
07:33 PM (IST) Oct 06

India News Live 6th October:ಹಸಿವು ಬಡತನದಿಂದ ಬಳಲ್ತಿರುವ ಜನ - 15 ಪತ್ನಿಯರು 30 ಮಕ್ಕಳು ಆಫ್ರಿಕನ್‌ ರಾಜನ ಐಷಾರಾಮಿ ಜೀವನ

ಆಫ್ರಿಕಾದ ಎಸ್ವಾಟಿನಿ ರಾಜ ಎಂಸ್ವತಿ III, ತನ್ನ 15 ಪತ್ನಿಯರು ಮತ್ತು 100 ಸೇವಕರೊಂದಿಗೆ ಖಾಸಗಿ ಜೆಟ್‌ನಲ್ಲಿ ಅಬುಧಾಬಿಗೆ ಭೇಟಿ ನೀಡಿದ ವೀಡಿಯೋ ವೈರಲ್ ಆಗಿದೆ. ದೇಶದಲ್ಲಿ ಬಡತನ ತಾಂಡವವಾಡುತ್ತಿದ್ದರೂ, ರಾಜನ ಈ ಐಷಾರಾಮಿ ಜೀವನಶೈಲಿ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

Read Full Story
05:44 PM (IST) Oct 06

India News Live 6th October:ಕಸ ಹಾಕಿದ ಪ್ರವಾಸಿಗರಿಂದಲೇ ಕಸ ಎತ್ತಿಸಿದ ಸ್ಥಳೀಯರು - ವೀಡಿಯೋ ಭಾರಿ ವೈರಲ್

Tourists littering in Darjeeling: ಡಾರ್ಜಿಲಿಂಗ್‌ನಲ್ಲಿ ಪ್ರವಾಸಿಗರು ಕಸ ಎಸೆದಿದ್ದು ಇದನ್ನು ಗಮನಿಸಿದ ಸ್ಥಳೀಯ ಯುವಕನೊಬ್ಬ, ಅವರಿಂದಲೇ ಆ ಕಸವನ್ನು ಹೆಕ್ಕಿಸಿದ್ದಾನೆ. ಈ ವೀಡಿಯೋ ವೈರಲ್ ಆಗಿದ್ದು, ಪ್ರವಾಸಿ ತಾಣಗಳಲ್ಲಿನ ಸ್ವಚ್ಛತೆಯ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದೆ.

Read Full Story
05:42 PM (IST) Oct 06

India News Live 6th October:ಗಿಲ್ ಕ್ಯಾಪ್ಟನ್ ಅಗುವ ಬಗ್ಗೆ 13 ವರ್ಷದ ಹಿಂದೆಯೇ ಭವಿಷ್ಯ ನುಡಿದಿದ್ರಾ ರೋಹಿತ್ ಶರ್ಮಾ? ಹಿಟ್‌ಮ್ಯಾನ್ ಪೋಸ್ಟ್ ಅಸಲಿಯತ್ತೇನು?

ಶುಭಮನ್ ಗಿಲ್ (ಜರ್ಸಿ 77) ಭಾರತದ ನಾಯಕನಾಗಿ ಆಯ್ಕೆಯಾದಾಗ, 13 ವರ್ಷಗಳ ಹಿಂದಿನ ರೋಹಿತ್ ಶರ್ಮಾ (ಜರ್ಸಿ 45) ಅವರ ಟ್ವೀಟ್ ವೈರಲ್ ಆಯಿತು. ಈ ಲೇಖನವು ಈ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆ ತಿಳಿಯೋಣ ಬನ್ನಿ

Read Full Story
05:19 PM (IST) Oct 06

India News Live 6th October:ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ವಿಶ್ವದಾಖಲೆ 100 ವರ್ಷವಾದ್ರೂ ಯಾರಿಗೂ ಮುರಿಯೋಕೆ ಆಗಲ್ಲ!

ಬೆಂಗಳೂರು: ಮುಂಬರುವ ಆಸ್ಟ್ರೇಲಿಯಾ ಎದುರಿನ ಏಕದಿನ ಸರಣಿಗೆ ರೋಹಿತ್ ಶರ್ಮಾ ಆಯ್ಕೆಯಾಗಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಿಂದ ಕೆಳಗಿಳಿದಿದ್ದು, ಕೇವಲ ಆಟಗಾರನಾಗಿ ಮಾತ್ರ ಕಾಣಿಸಿಕೊಳ್ಳಲಿದ್ದಾರೆ. ಇಂದು ರೋಹಿತ್ ಶರ್ಮಾ ಹೆಸರಿನಲ್ಲಿರುವ ಈ ಅಪರೂಪದ ರೆಕಾರ್ಡ್ ಬಗ್ಗೆ ತಿಳಿಯೋಣ

Read Full Story
04:19 PM (IST) Oct 06

India News Live 6th October:ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಕಳ್ಳರ ಪ್ಲಾನ್ ಫೈಲ್ ಆಗಿದ್ದು ಹೇಗೆ? ವೀಡಿಯೋ ಭಾರಿ ವೈರಲ್

smart jewelry store: ದೊಡ್ಡ ದೊಡ್ಡ ಜ್ಯುವೆಲ್ಲರಿ ಶಾಪ್‌ಗಳಲ್ಲಿ ರಾತ್ರೋರಾತ್ರಿ ಕಳ್ಳರು ಕೈಚಳಕ ತೋರಿ ಕೈಗೆ ಸಿಕ್ಕಿದೆಲ್ಲವನ್ನು ದೋಚಿ ಹೋಗುವಂತಹ ಹಲವು ಘಟನೆಗಳು ನಡೆದಿವೆ. ಆದರೆ ಎಲ್ಲವೂ ಕಣ್ಣೆದುರೇ ಇದ್ದರೂ ಕಳ್ಳರಿಗೆ ಏನನ್ನೂ ಕದಿಯಲಾಗದಂತೆ ಮಾಡಿದ ಘಟನೆಯ ವೀಡಿಯೋವೊಂದು ಈಗ ಭಾರಿ ವೈರಲ್ ಆಗಿದೆ.

Read Full Story
04:09 PM (IST) Oct 06

India News Live 6th October:ಕಾಂತಾರ ಹೀರೋ ರಿಷಬ್ ಶೆಟ್ಟಿ ಫೇವರೇಟ್ ಕ್ರಿಕೆಟಿಗ ಯಾರು? ಗೆಸ್ ಮಾಡಿ

ಬೆಂಗಳೂರು: ದೇಶಾದಾದ್ಯಂತ ಕನ್ನಡದ ಸಿನಿಮಾ ಕಾಂತಾರ ಚಾಪ್ಟರ್-1 ಚಿತ್ರಮಂದಿರಗಳಲ್ಲಿ ತುಂಬಿದ ಪ್ರದರ್ಶನದ ಮೂಲಕ ಗಮನ ಸೆಳೆಯುತ್ತಿದೆ. ಇದೀಗ ಸಂದರ್ಶನವೊಂದರಲ್ಲಿ ಕಾಂತಾರ ಸಿನಿಮಾ ನಟ ರಿಷಬ್ ಶೆಟ್ಟಿ, ತಮ್ಮ ನೆಚ್ಚಿನ ಕ್ರಿಕೆಟಿಗ ಯಾರು ಎನ್ನುವ ಪ್ರಶ್ನೆಗೆ ಉತ್ತರಿಸಿದ್ದಾರೆ.

Read Full Story
03:23 PM (IST) Oct 06

India News Live 6th October:ಇನ್ನೆರಡು ವಾರದಲ್ಲಿ ಪಾತಾಳಕ್ಕೆ ಇಳಿಯಲಿರುವ ಚಿನ್ನ ಮತ್ತು ಬೆಳ್ಳಿ - ಹೂಡಿಕೆದಾರರಿಗೆ ಎಚ್ಚರಿಕೆ ನೀಡಿದ ಖ್ಯಾತ ವೆಲ್ತ್‌ ಮ್ಯಾನೇಜರ್!

Gold & Silver Prices to Crash 35-50% Soon ಈ ವರ್ಷ ಚಿನ್ನದ ಬೆಲೆಗಳು ಹಲವು ಬಾರಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದ್ದು, ಪ್ರಸ್ತುತ ಪ್ರತಿ ಔನ್ಸ್‌ಗೆ $4,000 ರ ಸಮೀಪದಲ್ಲಿದೆ, ಆದರೆ ಬೆಳ್ಳಿ $50 ರ ಸಮೀಪದಲ್ಲಿದೆ.

Read Full Story
03:07 PM (IST) Oct 06

India News Live 6th October:ಇವರೇ ನೋಡಿ ಪಾಕಿಸ್ತಾನದ ಬ್ಯೂಟಿಫುಲ್ ಮಹಿಳಾ ಕ್ರಿಕೆಟರ್! ಈಕೆಯ ಮೂಲ ಕಾಶ್ಮೀರ

2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಎದುರು ಪಾಕಿಸ್ತಾನ ತಂಡವು ಹೀನಾಯ ಸೋಲು ಕಂಡಿದೆ. ಆದರೆ ಈ ಪಂದ್ಯದಲ್ಲಿ ಪಾಕ್‌ನ ನತಾಲಿಯಾ ಪರ್ವೇಜ್ ತಮ್ಮ ಬ್ಯೂಟಿಫುಲ್ ಲುಕ್ ಮೂಲಕ ಗಮನ ಸೆಳೆದಿದ್ದಾರೆ.

Read Full Story
02:52 PM (IST) Oct 06

India News Live 6th October:ಒಂದು ಮೀನಿನ ರಕ್ಷಣೆಗಾಗಿ ಸಮುದ್ರದಲ್ಲಿ 17 ಯುದ್ಧನೌಕೆ, ಕಣ್ಗಾವಲು ಹೆಲಿಕಾಪ್ಟರ್‌ಗಳ ನಿಯೋಜನೆ ಮಾಡಿದ ಬಾಂಗ್ಲಾದೇಶ!

India-Bangladesh Relation: ಬಾಂಗ್ಲಾದೇಶವು ಮೀನನ್ನು ರಕ್ಷಿಸಲು ಯುದ್ಧನೌಕೆಗಳು ಮತ್ತು ಗಸ್ತು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಿದೆ.ಈ ನಿರ್ಧಾರವು ಭಾರತ-ಬಾಂಗ್ಲಾದೇಶ ಸಂಬಂಧಗಳನ್ನು ಸ್ವಲ್ಪ ಮಟ್ಟಿಗೆ ಬಿಗಡಾಯಿಸಬಹುದು.

Read Full Story
01:35 PM (IST) Oct 06

India News Live 6th October:ಪಾಕಿಸ್ತಾನ ನನ್ನ ಜನ್ಮಭೂಮಿ ಆದ್ರೆ ಭಾರತ ನನ್ನ ಮಾತೃಭೂಮಿ ಎಂದು ಗುಡುಗಿದ ಸ್ಟಾರ್ ಕ್ರಿಕೆಟಿಗ!

ಕರಾಚಿ: ಸದಾ ಒಂದಿಲ್ಲೊಂದು ವಿಚಾರದ ಮೂಲಕ ಸುದ್ದಿಯಲ್ಲಿರುವ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನೀಶ್ ಕನೇರಿಯಾ, ಇದೀಗ ಮತ್ತೊಂದು ಅಚ್ಚರಿಯ ಹೇಳಿಕೆ ಮೂಲಕ ಗಮನ ಸೆಳೆದಿದ್ದಾರೆ. ಇದೇ ವೇಳೆ ತಾವು ಭಾರತೀಯ ನಾಗರಿತ್ವ ಪಡೆಯುವ ಆಲೋಚನೆ ಸದ್ಯಕ್ಕಿಲ್ಲ ಎಂದು ಕನೇರಿಯಾ ಸ್ಪಷ್ಟನೆ ನೀಡಿದ್ದಾರೆ.

Read Full Story
01:32 PM (IST) Oct 06

India News Live 6th October:ಧ್ರುವ್‌ ರಾಠಿ, ತನ್ಮಯ್‌ ಭಟ್‌...ಭಾರತದ ಟಾಪ್‌-10 ಶ್ರೀಮಂತ ಯೂಟ್ಯೂಬರ್‌ಗಳು!

India's Top 10 Richest YouTubers: Tanmay Bhat Tops List with ₹665 Cr Net Worth ತನ್ಮಯ್ ಭಟ್ ಅವರು 665 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಭಾರತದ ಅತ್ಯಂತ ಶ್ರೀಮಂತ ಯೂಟ್ಯೂಬರ್ ಆಗಿ ಹೊರಹೊಮ್ಮಿದ್ದಾರೆ.

Read Full Story
01:16 PM (IST) Oct 06

India News Live 6th October:'ಸನಾತನಕ್ಕೆ ಅವಮಾನ ಸಹಿಸೋದಿಲ್ಲ..' ಸಿಜೆಐ ಬಿಆರ್‌ ಗವಾಯಿಗೆ ಶೂ ಎಸೆಯಲು ಯತ್ನಿಸಿದ ವಕೀಲ!

Lawyer Attempts to Attack CJI BR Gavai in Supreme Court ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದಾಗ, ರಾಜಶೇಖರ್‌ ಎಂಬ ವಕೀಲರು ನ್ಯಾಯಮೂರ್ತಿ ಬಿಆರ್ ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ಘಟನೆ ನಡೆದಿದೆ. 

Read Full Story
01:15 PM (IST) Oct 06

India News Live 6th October:Post Officeನಲ್ಲಿ ಉಳಿತಾಯ ಮಾಡಿ- ಬ್ಯಾಂಕ್​ಗಳಿಗಿಂತಲೂ ಹೆಚ್ಚು ಬಡ್ಡಿ ಪಡೆಯಿರಿ - ಪರಿಷ್ಕೃತ ರೇಟ್ ಇಲ್ಲಿದೆ

ಖಾಸಗಿ ಸಂಸ್ಥೆಗಳ ಮೋಸದ ಬಲೆಗೆ ಬೀಳುವ ಬದಲು, ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿ ಹಣ ಹೂಡುವುದು ಸುರಕ್ಷಿತ ಮತ್ತು ಲಾಭದಾಯಕ. ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿ ನೀಡುವ ಯೋಜನೆಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. 

Read Full Story
12:57 PM (IST) Oct 06

India News Live 6th October:ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದ ಯುವತಿ - ಒಳಗೆ ಪ್ರವೇಶ ನಿರಾಕರಿಸಿದ್ದಕ್ಕೆ ಅರ್ಚಕರ ಜೊತೆ ಗಲಾಟೆ

temple dress code: ಯುವತಿಯೊಬ್ಬಳು ಅರೆಬರೆ ಬಟ್ಟೆ ತೊಟ್ಟು ದೇಗುಲಕ್ಕೆ ಬಂದಿದ್ದಾಳೆ. ಆದರೆ ಅಲ್ಲಿ ಪೊಲೀಸರು ಹಾಗೂ ಅರ್ಚಕರು ಆಕೆಯ ವೇಷಭೂಷಣ ನೋಡಿ ಒಳಗೆ ಪ್ರವೇಶಿಸುವುದನ್ನು ತಡೆದಿದ್ದಾರೆ ಇದರಿಂದ ಸಿಟ್ಟಿಗೆದ್ದ ಆಕೆ ಅವರ ಜೊತೆ ಗಲಾಟೆ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.

Read Full Story
12:09 PM (IST) Oct 06

India News Live 6th October:ಬೆಂಗಳೂರಿನಿಂದ ಅಯೋಧ್ಯೆಗೆ ದೈನಂದಿನ ನೇರ ವಿಮಾನಸೇವೆ ಆರಂಭಿಸಿದ ಸ್ಪೈಸ್‌ ಜೆಟ್‌!

SpiceJet Launches Daily Direct Flights to Ayodhya from Bengaluru ಹಂತ ಹಂತವಾಗಿ ಪ್ರಾರಂಭವಾಗಲಿರುವ ಹೊಸ ವಿಮಾನಗಳು ದೀಪಾವಳಿ ಹಬ್ಬದ ಸಮಯದಲ್ಲಿ ಪವಿತ್ರ ನಗರ ಮತ್ತು ಶ್ರೀರಾಮ ದೇವಾಲಯಕ್ಕೆ ಪ್ರವಾಸಿಗರು ಮತ್ತು ಭಕ್ತರಿಗೆ ಪ್ರವೇಶವನ್ನು ಒದಗಿಸುತ್ತದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.

Read Full Story
11:17 AM (IST) Oct 06

India News Live 6th October:ಪ್ರತಿ ತಿಂಗಳೂ ಕೂದಲಿಗೆ ಡೈ ಮಾಡಿಕೊಳ್ತೀರಾ? ಕಿಡ್ನಿ ಕಾಯಿಲೆ ಬರೋದು ಖಂಡಿತ ಎಂದ ವೈದ್ಯರು!

Monthly Hair Coloring Leads to Kidney Disease in 20-Year-Old Woman ವೈದ್ಯರ ಪ್ರಕಾರ, ಹೇರ್‌ ಡೈ ಕಲರ್‌ ಮೂತ್ರಪಿಂಡ ಮತ್ತು ಉಸಿರಾಟದ ವೈಫಲ್ಯಕ್ಕೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ಹೊಂದಿರುತ್ತದೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ.

Read Full Story