ಸೋಶಿಯಲ್  ಮೀಡಿಯಾದಲ್ಲಿ ಸುಳ್ಳು ಸುದ್ದಿಗಳು ಎಲ್ಲಿಂದ ಹರಡುತ್ತವೆಯೋ ಗೊತ್ತಿಲ್ಲ/ ಸೆ. 30 ರವರೆಗೆ ರೈಲು ಸಂಚಾರ ಇಲ್ಲ ಎಂಬ ಸುಳ್ಳು ಸುದ್ದಿ/ ಈ ಬಗ್ಗೆ ಸ್ಪಷ್ಟನೆ ನೀಡಿದ ರೈಲ್ವೆ ಇಲಾಖೆ

ನವದೆಹಲಿ(ಆ.10) ಕೊರೋನಾ ಕಾರಣಕ್ಕೆ ಭಾರತೀಯ ರೈಲ್ವೆ ಇನ್ನು ಒಂದು ತಿಂಗಳು ಓಟಾಟ ಮಾಡಲ್ಲ ಎಂಬ ಸುದ್ದಿ ಜೋರಾಗಿ ಹರಿದಾಡಿತ್ತು, ಇಲಾಖೆ ಅಂಥ ಯಾವುದೆ ಪ್ರಕಟಣೆ ಹೊರಡಿಸಿಲ್ಲ ಎಂದು ತಿಳಿಸಿದೆ.

ರೈಲ್ವೆ ಸೇವೆ ಇನ್ನೂ ಒಂದು ತಿಂಗಳು ರದ್ದಾಗಲಿದ್ದು ಸೆಪ್ಟೆಂಬರ್ 30 ರ ತನಕ ಓಡಾಟ ಇಲ್ಲ. ಆಗಸ್ಟ್ 12 ರ ತನಕ ವಿಧಿಸಿದ್ದ ಗಡುವು ವಿಸ್ತರಣೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡಿತ್ತು.

ಒಂದು ಪತ್ರ ಬರೆದರೆ ಸಾಕು, ಐದು ಸಾವಿರ ಬೆಡ್ ಸಿಗುತ್ತದೆ

ರೈಲ್ವೆ ಮಂತ್ರಾಲಯ ಇಂಥ ಯಾವುದೇ ಅಧಿಸೂಚನೆ ಹೊರಡಿಸಿಲ್ಲ ಎಂದು ಭಾರತೀಯ ರೈಲ್ವೆ ಅಧಿಕೃತವಾಗಿ ತಿಳಿಸಿದೆ. ಕೊರೋನಾ ಕಾರಣಕ್ಕೆ ರೈಲು ಸಂಚಾರ ಇಲ್ಲವಾಗಿದೆ. ವಿಶೇಷ ರೈಲುಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ ಎಂದು ಇಲಾಖೆ ತಿಳಿಸಿದೆ. 

Scroll to load tweet…