08:34 AM (IST) May 08

India Latest News Live 7 May 2026ಯಾರಿಗೆ ಒಲಿಯಲಿದೆ ಕೇರಳ ಸಿಎಂ ಪಟ್ಟ? ಖರ್ಗೆ ಹೆಗಲಿಗೆ ಆಯ್ಕೆ ನಿರ್ಧಾರ

ಕೇರಳದಲ್ಲಿ ಯುಡಿಎಫ್ ಬಹುಮತ ಗಳಿಸಿದರೂ, ಮುಖ್ಯಮಂತ್ರಿ ಆಯ್ಕೆ ಕಾಂಗ್ರೆಸ್‌ಗೆ ದೊಡ್ಡ ತಲೆನೋವಾಗಿದೆ. ಹಾಲಿ ಸಂಸದ ಕೆ.ಸಿ.ವೇಣುಗೋಪಾಲ್‌ ಪರ ಬಹುತೇಕ ಶಾಸಕರು ಒಲವು ತೋರಿದ್ದು, ಇದು ಹಿರಿಯ ನಾಯಕರಾದ ವಿ.ಡಿ. ಸತೀಶನ್‌ ಮತ್ತು ರಮೇಶ್‌ ಚೆನ್ನಿತ್ತಲ ಅವರ ಅಸಮಾಧಾನಕ್ಕೆ ಕಾರಣವಾಗಿದೆ.

Read Full Story
07:36 AM (IST) May 08

India Latest News Live 7 May 2026ಪ.ಬಂಗಾಳ ವಿಧಾನಸಭೆ ವಿಸರ್ಜನೆ - ಮಮತಾಗೆ ಗೌರ್ನರ್ ಗೇಟ್‌ ಪಾಸ್, ದೀದಿ ಈಗ ಬೀದಿಗೆ!

ಚುನಾವಣೆಯಲ್ಲಿ ಸೋತರೂ ರಾಜೀನಾಮೆ ನೀಡಲು ನಿರಾಕರಿಸಿದ್ದ ಮಮತಾ ಬ್ಯಾನರ್ಜಿಗೆ, ರಾಜ್ಯಪಾಲರು ಪಶ್ಚಿಮ ಬಂಗಾಳ ವಿಧಾನಸಭೆಯನ್ನು ವಿಸರ್ಜಿಸುವ ಮೂಲಕ ಗೇಟ್‌ಪಾಸ್‌ ನೀಡಿದ್ದಾರೆ. ಅಧಿಕಾರ ಕಳೆದುಕೊಂಡಿರುವ ಮಮತಾ ಇದೀಗ ತಮ್ಮ ಹಳೆಯ ವಕೀಲಿ ವೃತ್ತಿಗೆ ಮರಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Read Full Story
07:29 AM (IST) May 08

India Latest News Live 7 May 2026108 ಸ್ಥಾನ ಗೆದ್ದ ಟಿವಿಕೆಗೆ ಬೇಕು 10 ಶಾಸಕರ ಬೆಂಬಲ

ತಮಿಳುನಾಡು ಚುನಾವಣೆಯಲ್ಲಿ 108 ಸ್ಥಾನ ಗೆದ್ದಿರುವ ಟಿವಿಕೆ ಪಕ್ಷಕ್ಕೆ ಸರ್ಕಾರ ರಚಿಸವು 10 ಶಾಸಕರ ಬೆಂಬಲ ಬೇಕಿದೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಪೂರ್ಣ ಬೆಂಬಲ ನೀಡಿದರೂ ವಿಜಯ್ ಪಕ್ಷದ ನಂಬರ್ 112 ಮಾತ್ರ. ಹೀಗಾಗಿ ಕಸರತ್ತು ಆರಂಭಗೊಂಡಿದೆ.