ಉದಯಪುರದ ಅರಮನೆಯಲ್ಲಿ ನಡೆದ ಈ ಮದುವೆಯಲ್ಲಿ ದಕ್ಷಿಣ ಭಾರತದ ಗಣ್ಯಾತಿಗಣ್ಯರು ಭಾಗವಹಿಸಿದ್ದರು. ರಶ್ಮಿಕಾ ಧರಿಸಿದ್ದ ಕೆಂಪು ಬಣ್ಣದ ಸೀರೆ ಮತ್ತು ವಿಜಯ್ ಅವರ ರಾಯಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ಈ ಸೀಕ್ರೆಟ್ ಹೊರಬರುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ದಾರೆ!
- Home
- News
- India News
- India Latest News Live: ನಟಿಯಷ್ಟೇ ಅಲ್ಲ, ಆ ಕೆಲಸವೂ ಗೊತ್ತು.. ಗುಟ್ಟಾಗಿ ಕೈಚಳಕ ಮಾಡಿ ಈಗ ಸಖತ್ ಸುದ್ದಿಯಾದ ರಶ್ಮಿಕಾ ಮಂದಣ್ಣ!
India Latest News Live: ನಟಿಯಷ್ಟೇ ಅಲ್ಲ, ಆ ಕೆಲಸವೂ ಗೊತ್ತು.. ಗುಟ್ಟಾಗಿ ಕೈಚಳಕ ಮಾಡಿ ಈಗ ಸಖತ್ ಸುದ್ದಿಯಾದ ರಶ್ಮಿಕಾ ಮಂದಣ್ಣ!

ನವದೆಹಲಿ: ಯುಎಪಿಎ ಕಾಯ್ದೆಯಡಿ ಬಂಧಿತನಾಗಿರುವ ದೆಹಲಿ ಗಲಭೆ ಆರೋಪಿ ಉಮರ್ ಖಾಲೀದ್ಗೆ ದೆಹಲಿ ಹೈಕೋರ್ಟ್ 3 ದಿನಗಳ ಜಾಮೀನನ್ನು ಶುಕ್ರವಾರ ಮಂಜೂರು ಮಾಡಿದೆ. ತಾಯಿಗೆ ಶಸ್ತ್ರಚಿಕಿತ್ಸೆ ನಡೆಯಬೇಕಿರುವುದರಿಂದ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ಇದನ್ನು ಮನ್ನಿಸಿದ ಹೈಕೋರ್ಟ್ ಜೂ.1ರಿಂದ 3ರವರೆಗೆ ಜಾಮೀನು ನೀಡಿದೆ.

ಇದೇ ವೇಳೆ, ಸುಪ್ರೀಂ ಕೋರ್ಟ್ನ ದ್ವಿಪಕ್ಷೀಯ ಪೀಠ ಉಮರ್ ಸೇರಿದಂತೆ ಇತರ ಆರೋಪಿಗಳ ಕಾಯಂ ಜಾಮೀನು ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಆದರೆ ಅಬ್ದುಲ್ ಖಾಲೀದ್ ಸೈಫಿ ಹಾಗೂ ತಸ್ಲೀಂ ಅಹ್ಮದ್ ಎಂಬ ಇಬ್ಬರು ಆರೋಪಿಗಳಿಗೆ 6 ತಿಂಗಳ ಮಧ್ಯಂತರ ಜಾಮೀನು ನೀಡಿದೆ.
India Latest News Live 23 May 2026ನಟಿಯಷ್ಟೇ ಅಲ್ಲ, ಆ ಕೆಲಸವೂ ಗೊತ್ತು.. ಗುಟ್ಟಾಗಿ ಕೈಚಳಕ ಮಾಡಿ ಈಗ ಸಖತ್ ಸುದ್ದಿಯಾದ ರಶ್ಮಿಕಾ ಮಂದಣ್ಣ!
India Latest News Live 23 May 2026ಬಕ್ರೀದ್ ರಜೆ ಸೀಮಿತಗೊಳಿಸಿದ ಬಂಗಾಳ ಸಿಎಂ ಸುವೇಂದು ಅಧಿಕಾರಿ, ಹಬ್ಬದ ಬೆನ್ನಲ್ಲೇ ಕೋಲಾಹಲ
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರ ಹಿಡಿದ ಬಳಿಕ ಐತಿಹಾಸಿಕ ನಿರ್ಧಾರಗಳನ್ನು ತೆಗೆಗುಕೊಳ್ಳಲಾಗಿದೆ. ಇದೀಗ ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದಂತೆ ಹಬ್ಬದ ರಜೆಯನ್ನು ಕಡಿತಗೊಳಿಸಲಾಗಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
India Latest News Live 23 May 2026ಶಾರುಖ್ ಜೊತೆ 'ಡರ್' ಚಿತ್ರಕ್ಕೆ ಐಶ್ವರ್ಯಾ ರೈ ಆಯ್ಕೆ ಆಗಿದ್ರು; ಆಮೇಲೆ ಜೂಹಿ ಚಾವ್ಲಾ ಬಂದಿರೋ ಸೀಕ್ರೆಟ್ ಸ್ಟೋರಿ ಇದು!
'ಡರ್' ಸಿನಿಮಾ ಬಾಲಿವುಡ್‌ನ ಸಾರ್ವಕಾಲಿಕ ಶ್ರೇಷ್ಠ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿ ಹೊರಹೊಮ್ಮಿತು. ಶಾರುಖ್ ಖಾನ್ ಅವರ ನೆಗೆಟಿವ್ ಶೇಡ್ ನಟನೆ ಮತ್ತು ಜೂಹಿ ಚಾವ್ಲಾ ಅವರ 'ಕಿರಣ್' ಪಾತ್ರ ಇಂದಿಗೂ ಫೇಮಸ್. ಆದ್ರೆ ಐಶ್ವರ್ಯಾ ರೈ ಮಿಸ್ ಆದ್ರು!
India Latest News Live 23 May 2026'ರಾಮಾಯಣ' ಚಿತ್ರಕ್ಕೆ ಹೊಸ ಟ್ವಿಸ್ಟ್ - ದೀಪಾವಳಿಗೂ ಮುನ್ನವೇ ಲಂಕಾಧಿಪತಿ ರಾವಣ ಯಶ್ ದರ್ಶನ?
ರಣಬೀರ್ ಕಪೂರ್, ಯಶ್ ಅವರ ಬಹುನಿರೀಕ್ಷಿತ ಸಿನಿಮಾ 'ರಾಮಾಯಣ'ದ ಟೀಸರ್ ನೋಡಿದ ಮೇಲೆ ಫ್ಯಾನ್ಸ್ ರಿಲೀಸ್‌ಗಾಗಿ ಕಾಯುತ್ತಿದ್ದಾರೆ. 4000 ಕೋಟಿ ಬಜೆಟ್‌ನ ಈ ಚಿತ್ರದ ಬಗ್ಗೆ ಒಂದು ಹೊಸ ಅಪ್‌ಡೇಟ್ ಬಂದಿದ್ದು, ಅಭಿಮಾನಿಗಳಿಗೆ ಖುಷಿ ತಂದಿದೆ.
India Latest News Live 23 May 2026ಕಾಂಗೋ ಬೆನ್ನಲ್ಲೇ ಉಗಾಂಡದಲ್ಲಿ 3 ಎಬೋಲಾ ಕೇಸ್, ರಾಜ್ಯಗಳಿಗೆ ಅಲರ್ಟ್ ನೀಡಿದ ಕೇಂದ್ರ ಸರ್ಕಾರ
ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡ ಬೆನ್ನಲ್ಲೇ ಇದೀಗ ಉಗಾಂಡದಲ್ಲಿ 3 ಎಬೋಲಾ ಪ್ರಕರಣ ಖಚಿತಗೊಂಡಿದೆ. ವೈರಸ್ ಎಲ್ಲೆಡೆ ಹರಡುತ್ತಿದೆ. ಆತಂಕ ಹೆಚ್ಚಾಗುತ್ತಿದ್ದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಲರ್ಟ್ ನೀಡಿದೆ.
India Latest News Live 23 May 2026ಮೇ.25ರಿಂದ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಜಾರಿಗೊಳಿಸಿದ ಸೆಬಿ, ಇಂಧನ ಮಿತ ಬಳಕೆಗೆ ಒತ್ತು
ಸೆಬಿ ಉದ್ಯೋಗಿಗಳಿಗೆ ಬಂಪರ್ ಕೊಡುಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಮನವಿ ಬೆನ್ನಲ್ಲೇ ಇದೀಗ ಮೇ.25 ರಿಂದ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ( ವರ್ಕ್ ಫ್ರಮ್ ಹೋಮ್)ಕ್ಕೆ ಅನುಮತಿಸಿದೆ. ಇದರ ಜೊತೆ ಹಲವು ಕ್ರಮ ಕೈಗೊಂಡಿದೆ.
India Latest News Live 23 May 2026ಪೆಟ್ರೋಲ್ ಬೆಲೆ ಏರಿಕೆಯಾದರೂ ಚಿಂತೆ ಇಲ್ಲ, ಜೂ.5ಕ್ಕೆ ಮಾರುತಿ ಸುಜುಕಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್
ಪೆಟ್ರೋಲ್ ಡೀಸೆಲ್ ಬೆಲೆ ದಿನಂದ ದಿನಕ್ಕೆ ಏರಿಕೆಯಾಗುತ್ತಿದೆ. ವಾಹನ ನಿರ್ವಹಣೆ ದುಬಾರಿಯಾಗುತ್ತಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ಕೈಗೆಟುಕುವ ದರದಲ್ಲಿ ಫ್ಲೆಕ್ಸ್ ಫ್ಯೂಯೆಲ್ ಕಾರು ಲಾಂಚ್ ಮಾಡುತ್ತಿದೆ. ಈ ಕುರಿತು ನಿತಿನ್ ಗಡ್ಕರಿ ಮಹತ್ವದ ಘೋಷಣೆ ಮಾಡಿದ್ದಾರೆ.
India Latest News Live 23 May 20263 ಲಕ್ಷಕ್ಕೆ ಮಾರಾಟವಾಯ್ತು 'ಡೊನಾಲ್ಡ್ ಟ್ರಂಪ್ ಎಮ್ಮೆ' - ಬಕ್ರೀದ್ ಹಬ್ಬಕ್ಕೆ ಬಲಿ- ಏನಿದರ ವಿಶೇಷತೆ
India Latest News Live 23 May 2026ದೀಪಿಕಾ ಪಡುಕೋಣೆ ಹೀರೋ ಆಗಲು ಪ್ರಯತ್ನಿಸಲಿಲ್ಲ - ಆ ನಟಿ ಹೇಳಿದ ಮಾತು ಈಗ ವೈರಲ್!
ನಟಿ ದೀಪಿಕಾ ಪಡುಕೋಣೆ ಯುವ ನಟರಿಗೆ ದೊಡ್ಡ ಸ್ಫೂರ್ತಿ ಎಂದು ಪಲಕ್ ತಿವಾರಿ ಹೇಳಿದ್ದಾರೆ. ದೀಪಿಕಾ ಅವರ ಸ್ಕ್ರೀನ್ ಪ್ರೆಸೆನ್ಸ್, ಸಿನಿಮಾದಲ್ಲಿ ಅವರು ಸಾಗಿ ಬಂದ ದಾರಿ ಹಾಗೂ ಮಹಿಳಾ ಪಾತ್ರಗಳನ್ನು ಅವರು ತೆರೆ ಮೇಲೆ ತರುವ ರೀತಿ ಬಗ್ಗೆ ಪಲಕ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
India Latest News Live 23 May 2026ಪ್ರಧಾನಿಗೆ ಝಲ್ಮುರಿ ಕೊಟ್ಟವನಿಗೆ ಪಾಕ್, ಬಾಂಗ್ಲಾದಿಂದ ಜೀವ ಬೆದರಿಕೆ - ಬಾಂಬ್ ಸ್ಫೋಟಿಸುವ ಭಯ
India Latest News Live 23 May 2026ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಮಾಡೆಲ್ ಮೇಲೆ ಕತ್ತರಿ ದಾಳಿ, ಎಲ್ಲೆಡೆ ಆತಂಕ - ವಿಡಿಯೋ ವೈರಲ್
ಕೇನ್ಸ್ ಫಿಲ್ಮ್ ಫೆಸ್ಟಿವಲ್ ಈ ಬಾರಿ ಸಿನಿಮಾ ಮತ್ತು ಸೆಲೆಬ್ರಿಟಿಗಳ ರೆಡ್ ಕಾರ್ಪೆಟ್ ಲುಕ್‌ಗಿಂತ ಹೆಚ್ಚಾಗಿ ಒಂದು ಆಘಾತಕಾರಿ ಘಟನೆಯಿಂದ ಸುದ್ದಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
India Latest News Live 23 May 2026ಅಂಗಡಿಗೆ ತೆರಳಿದ 10 ಬಾಲಕಿಯನ್ನು ಕಿಡ್ನಾಪ್ ಮಾಡಿ ಕೊಲೆ, ಕೆರಳಿದ ಸಿಎಂ ವಿಜಯ್ ಖಡಕ್ ಸೂಚನೆ
ತಾಯಿ ಸೂಚನೆ ಬೆನ್ನಲ್ಲೇ ವಸ್ತುಗಳ ಖರೀದಿಗೆ ಅಂಗಡಿ ತೆರಳಿದ 10 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ಯೆ ಮಾಡಿದ ಘಟನೆ ವರದಿಯಾಗಿದೆ. ಈ ಘಟನೆಯಿಂದ ತಮಿಳುನಾಡು ನೂತನ ಸಿಎಂ ವಿಜಯ್ ಕೆರಳಿದ್ದಾರೆ. ಘಟನೆ ಖಂಡಿಸಿ ಖಡಕ್ ಸೂಚನೆ ನೀಡಿದ್ದಾರೆ.
India Latest News Live 23 May 2026ಕಾಕ್ರೋಚ್ ಜನತಾ ಪಕ್ಷ - ಬೆಂಗಳೂರಿಗೆ ನೋ ಎಂಟ್ರಿ- ಗುಪ್ತಚರ ಇಲಾಖೆ ಶಾಕಿಂಗ್ ವರದಿಯಲ್ಲಿ ಏನಿದೆ
ನಿರುದ್ಯೋಗದ ವಿಷಯದ ಮೇಲೆ ಸ್ಥಾಪನೆಯಾದ ಕಾಕ್ರೋಚ್ ಜನತಾ ಪಕ್ಷವು ಯುವಜನರಲ್ಲಿ ಭಾರೀ ಸದ್ದು ಮಾಡುತ್ತಿದೆ. ಆದರೆ, ಇದರ ಹಿಂದೆ ಇರುವ ಉದ್ದೇಶದ ಬಗ್ಗೆ ಗುಪ್ತಚರ ಇಲಾಖೆ ಭಾರಿ ಎಚ್ಚರಿಕೆ ನೀಡಿದೆ. ಮಾಧ್ಯಮ ಖಾತೆಗಳನ್ನು ನಿರ್ಬಂಧಿಸಲಾಗಿದೆ, ಬೆಂಗಳೂರಿನ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಲಾಗಿದೆ.
India Latest News Live 23 May 2026ಕಾಕ್ರೋಚ್ ಜನತಾ ಪಾರ್ಟಿ ಖಾತೆ ಹ್ಯಾಕ್ 'ಶುದ್ಧ ದಡ್ಡತನ' - ನಟ ಹೇಳಿದ ಸ್ಟ್ರೈಸ್ಯಾಂಡ್ ಎಫೆಕ್ಟ್ ಅರ್ಥವೇನು?
'ಕಾಕ್ರೋಚ್ ಜನತಾ ಪಾರ್ಟಿ' ಚಳವಳಿಯ X (ಹಿಂದಿನ ಟ್ವಿಟರ್) ಮತ್ತು ಇನ್‌ಸ್ಟಾಗ್ರಾಂ ಖಾತೆಗಳಿಗೆ ಸಮಸ್ಯೆಯಾದ ಬೆನ್ನಲ್ಲೇ, ನಟ ವೀರ್ ದಾಸ್ ಇದೊಂದು 'ಶುದ್ಧ ದಡ್ಡತನದ ನಡೆ' ಎಂದು ಪ್ರತಿಕ್ರಿಯಿಸಿದ್ದಾರೆ.
India Latest News Live 23 May 2026ತಂಗಿ ಓಡಿಹೋದಳು, ಬೈಗುಳ ತಿಂದಿದ್ದು ನಾನು - ವೈರಲ್ ಆಯ್ತು ನಟಿಯ ಭಾವುಕ ಮಾತು
ಸೀರಿಯಲ್‌ಗಳ ಮೂಲಕ ಮನೆಮಾತಾದ ನಟಿ ಮೃದುಲಾ ವಿಜಯ್. ಇವರ ತಂಗಿ ಪಾರ್ವತಿ ಕೂಡಾ ಪ್ರೇಕ್ಷಕರಿಗೆ ಚಿರಪರಿಚಿತರು. ಪಾರ್ವತಿ ಓಡಿಹೋಗಿ ಮದುವೆಯಾಗಿದ್ದು ಸೀರಿಯಲ್ ಲೋಕದಲ್ಲಿ ದೊಡ್ಡ ಸುದ್ದಿಯಾಗಿತ್ತು.
India Latest News Live 23 May 2026ಬಿಆರ್‌ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆ, ವ್ಯವಸ್ಥಿತ ಕೊಲೆಗೆ ಬೆಚ್ಚಿಬಿದ್ದ ಜನ
ಬಿಆರ್‌ಎಸ್ ನಾಯಕನ ಮೃತದೇಹ ಗೋಣಿಚೀಲದಲ್ಲಿ ಪತ್ತೆಯಾಗಿದೆ. 42ರ ಹರೆಯದ ಯುವ ನಾಯಕನ ಮನೆಗೆ ನುಗ್ಗಿ ವ್ಯವಸ್ಥಿತವಾಗಿ ಕೊಲೆ ಮಾಡಿ ರಸ್ತೆ ಬದಿಯಲ್ಲಿ ಎಸೆದು ಹೋಗಿರುವ ಶಂಕೆ ವ್ಯಕ್ತವಾಗಿದೆ.
India Latest News Live 23 May 2026ಮಾಡೆಲ್ ತ್ವಿಷಾ ಶರ್ಮಾ ಸಾವಿಗೂ ಮುನ್ನ ಕೊನೆಯ ವಿಡಿಯೋ ವೈರಲ್ - ಕೊ*ಲೆಯೋ, ಆ*ತ್ಮಹತ್ಯೆಯೊ
ನೋಯ್ಡಾ ಮಾಡೆಲ್ ತ್ವಿಷಾ ಶರ್ಮಾ ಅವರ ನಿಗೂಢ ಸಾವು ಹಲವು ತಿರುವುಗಳನ್ನು ಪಡೆದಿದೆ. ವರದಕ್ಷಿಣೆಗಾಗಿ ಪತಿ ಮತ್ತು ಮಾಜಿ ಜಡ್ಜ್ ಅತ್ತೆಯೇ ಕೊಲೆ ಮಾಡಿದ್ದಾರೆಂದು ಕುಟುಂಬ ಆರೋಪಿಸಿದ್ದು, ಪತಿಯನ್ನು ಬಂಧಿಸಲಾಗಿದೆ. ಸಾವಿಗೂ ಮುನ್ನ ಸ್ಪಾಗೆ ಹೋಗಿದ್ದ ತ್ವಿಷಾಳ ವಿಡಿಯೋ ಆತ್ಮಹತ್ಯೆಯ ವಾದ ಅಲ್ಲಗಳೆಯುತ್ತಿದೆ.
India Latest News Live 23 May 2026ಡಿಸೈನರ್‌ಗಳ ಮಾತು ಕೇಳದ ರಶ್ಮಿಕಾ ಮಂದಣ್ಣ - ಬಯಲಾಯ್ತು ಮಂಗಳಸೂತ್ರದ ರಹಸ್ಯ!
ರಶ್ಮಿಕಾ ಮಂದಣ್ಣ ಸಂಪರ್ಕಿಸಿದ ಡಿಸೈನರ್‌ಗಳೆಲ್ಲ ಸದ್ಯ ಚಾಲ್ತಿಯಲ್ಲಿರುವ ಐವರಿ ಬಣ್ಣ ಅಥವಾ ಕೆಂಪು ಬಣ್ಣದ ಉಡುಗೆ ಧರಿಸಲು ಸೂಚಿಸಿದ್ದರು. ಆದರೆ ಕೊಡಗಿನ ಬೆಡಗಿ ರಶ್ಮಿಕಾಗೆ ಕಿತ್ತಳೆ ಬಣ್ಣದ ಸೀರೆ ಉಡುವ ಆಸೆ ಇತ್ತು.
India Latest News Live 23 May 2026Big Deal - ಭಾರತದ ಸಿನಿಮಾ ಇತಿಹಾಸದಲ್ಲೇ ಬಿಗ್ ಡೀಲ್.. 'ಇಷ್ಟೊಂದು ಕೋಟಿ' ಹಣಕ್ಕೆ ರಾಮಾಯಣ ರೈಟ್ಸ್ ಸೇಲ್?
ರಾಮಾಯಣ’ ಕೇವಲ ಒಂದು ಸಿನಿಮಾವಾಗಿ ಉಳಿದಿಲ್ಲ, ಇದು ಭಾರತೀಯ ಚಿತ್ರರಂಗದ ಅಸ್ಮಿತೆಯಾಗಿ ಹೊರಹೊಮ್ಮುತ್ತಿದೆ. ರಣಬೀರ್-ಸಾಯಿ ಪಲ್ಲವಿ-ಯಶ್ ಚಿತ್ರದ ಥಿಯೇಟರ್ ಹಕ್ಕು ಭಾರೀ ಮೊತ್ತಕ್ಕೆ ಸೇಲ್ ಆಗಲಿದ್ದು, ಹೊಸ ದಾಖಲೆ ಬರೆಯಲಿದೆ.. ರಾಮಾಯಣದ ಪವರ್ ಎಷ್ಟು ನೋಡಿ!
India Latest News Live 23 May 2026ಚೇಸ್ ಮಾಡಿ ಗೆಲ್ಲೋ ಚಾನ್ಸ್ ಇದ್ದರೂ 166 ರನ್ ದಾಟಿಸಲು ಪ್ರಯತ್ನಿಸಿ ಸೋಲು ಕಂಡಿತಾ ಆರ್‌ಸಿಬಿ?
ಆರ್‌ಸಿಬಿ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಸನ್‌ರೈಸರ್ಸ್ ನೀಡಿದ 256 ರನ್ ಟಾರ್ಗೆಟ್ ಚೇಸ್ ಮಾಡುವ ಅವಕಾಶ ಹಾಗೂ ಸಾಮರ್ಥ್ಯವಿದ್ದರೂ ಕೇವಲ 166 ರನ್ ದಾಟಿಸಿ ಸೋತರೂ ಪರ್ವಾಗಿಲ್ಲ ಅನ್ನೋ ಲೆಕ್ಕಾಚಾರದಲ್ಲೇ ಬ್ಯಾಟಿಂಗ್ ಮಾಡಿತಾ?