ಪಾಕಿಸ್ತಾನದ ಲಾಹೋರ್ನಲ್ಲಿ ಲಷ್ಕರ್ ಎ ತೊಯ್ಬಾದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್ ಕಟ್ಟಡದಿಂದ ಉರುಳಿಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಈತ ಉಗ್ರ ಸಂಘಟನೆಗೆ ನಿಧಿ ಸಂಗ್ರಹಿಸುವ ಪ್ರಮುಖ ಕಾರ್ಯ ನಿರ್ವಹಿಸುತ್ತಿದ್ದನು.
- Home
- News
- India News
- India Latest News Live: ದುರಂಧರ್ ಸ್ಟೈಲ್ನಲ್ಲಿ ಪಾಕಿಸ್ತಾನದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್ ಮಟಾಶ್
LIVE NOW
India Latest News Live: ದುರಂಧರ್ ಸ್ಟೈಲ್ನಲ್ಲಿ ಪಾಕಿಸ್ತಾನದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್ ಮಟಾಶ್

ಸಾರಾಂಶ
ಇಂದೋರ್: ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಆರೋಪ ಹೊತ್ತಿದ್ದ ಮುಖ್ಯ ಪೇದೆಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ವೇಳೆ ಆತನ ಆಸ್ತಿ ಕಂಡು ದಂಗಾಗಿ ಹೋಗಿದ್ದಾರೆ. ಆತನ ಬಳಿಕ 46 ಸ್ಥಿರ ಆಸ್ತಿಗಳು ಪತ್ತೆಯಾಗಿದ್ದು, ಅವುಗಳ ಮೌಲ್ಯ ಬರೋಬ್ಬರಿ 64 ಕೋಟಿ ರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದೋರ್ನ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಚಾಲಕರಾಗಿ ನಿಯೋಜನೆಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ಫಿರೋಜ್ ಖಾನ್ ವಿರುದ್ಧ ದೀರ್ಘಕಾಲದವರೆಗೆ ಕರ್ತವ್ಯಕ್ಕೆ ಗೈರು, ಹುದ್ದೆ ದುರುಪಯೋಗ ಮಾಡಿಕೊಂಡು ವಿವಾದಿತ ಆಸ್ತಿಗಳ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಪೊಲೀಸರು ತನಿಖೆಗೆ ಮುಂದಾಗಿ ಖಾನ್ಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಪೇದೆ ಕುಟುಂಬ ಸದಸ್ಯರು, ಸಹವರ್ತಿಗಳು ಮತ್ತು ಖಾಸಗಿ ಕಂಪನಿಗಳ ಹೆಸರಿನಲ್ಲಿ 46 ಸ್ಥಿರ ಆಸ್ತಿಗಳನ್ನು ಖರೀದಿಸಿರುವುದು ಪತ್ತೆಯಾಗಿದೆ.
07:59 AM (IST) Oct 20
India Latest News Live 20 October 2026 ದುರಂಧರ್ ಸ್ಟೈಲ್ನಲ್ಲಿ ಪಾಕಿಸ್ತಾನದ ಕುಖ್ಯಾತ ಉಗ್ರ ಚೌಧರಿ ಮೊಹಮ್ಮದ್ ಸರ್ವಾರ್ ಮಟಾಶ್
Read Full Story