07:04 AM (IST) Oct 13

India Latest News Live 13 October 2026 ಅಕ್ಟೋಬರ್ 15ರಿಂದ ಕರ್ನಾಟಕದಲ್ಲಿ ಹಿಂಗಾರು ಮಳೆ ಆರಂಭ - ಯಾವ ಭಾಗದಲ್ಲಿ ಅಧಿಕ ಮಳೆ ?

ರಾಜ್ಯದಲ್ಲಿ ಬರದ ಛಾಯೆ ಇರುವಾಗಲೇ ಅಕ್ಟೋಬರ್ 15ರಿಂದ ಹಿಂಗಾರು ಮಳೆ ಆರಂಭವಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ಯಾವ ಭಾಗದಲ್ಲಿ ಹಿಂಗಾರು ಮಳೆ ಆಗಲಿದೆ ಎಂಬುದರ ಮಾಹಿತಿಯನ್ನು ಹವಾಮಾನ ಇಲಾಖೆ ನೀಡಿದೆ. ಈ ವರ್ಷ ಎಲ್ ನಿನೋ ಪ್ರಭಾವದಿಂದ ಶೇ.12.6ರಷ್ಟು ಮಳೆ ಕೊರತೆಯಾಗಿದೆ.

Read Full Story