ಸೋಷಿಯಲ್ ಮೀಡಿಯಾದಲ್ಲಿ ಪ್ರವಾಸದ ಸ್ಟೇಟಸ್ ಹಾಕಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಇದು ಕಳ್ಳರಿಗೆ ನಿಮ್ಮ ಮನೆ ಖಾಲಿ ಇದೆ ಎಂದು ನೀವೇ ಮಾಹಿತಿ ನೀಡಿದಂತೆ ಎಂದು ಡಿವೈಎಸ್ಪಿ ಎಚ್ಚರಿಸಿದ್ದಾರೆ. ಆದ್ದರಿಂದ, ಪ್ರವಾಸ ಮುಗಿಸಿ ಬಂದ ನಂತರ ಫೋಟೋಗಳನ್ನು ಹಂಚಿಕೊಳ್ಳುವುದು ಸುರಕ್ಷಿತ.
- Home
- News
- India News
- India Latest News Live: ಜಾಲತಾಣದಲ್ಲಿ ಸ್ಟೇಟಸ್ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್- ಪೊಲೀಸರ ಖಡಕ್ ವಾರ್ನಿಂಗ್
India Latest News Live: ಜಾಲತಾಣದಲ್ಲಿ ಸ್ಟೇಟಸ್ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್- ಪೊಲೀಸರ ಖಡಕ್ ವಾರ್ನಿಂಗ್

ನವದೆಹಲಿ: ‘ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು. ಆದರೆ ಎಲ್ಲದಕ್ಕೂ ಶಾರ್ಟ್ಕಟ್ (ಅಡ್ಡದಾರಿ) ಹುಡುಕುತ್ತಾ ಹೋಗುವುದು ಸಲ್ಲದು’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಯುವಕರಿಗೆ ಕಿವಿಮಾತು ಹೇಳಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆಯಾದ ‘ಭಾರತೀಯ ಗಣರಾಜ್ಯದ ವಿಜಯ: ನನ್ನ ಜೀವನ, ನನ್ನ ಹೋರಾಟಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು.
‘ಇದು ರೀಲ್ಸ್ನ ಯುಗವಾಗಿದೆ ಹಾಗೂ ಸಾಮಾಜಿಕ ಮಾಧ್ಯಮ ಪ್ರಭಾವಿಗಳು ನಿಮ್ಮನ್ನು ಅವುಗಳತ್ತ ಆಕರ್ಷಿಸುತ್ತಾರೆ. ಹೀಗಿರುವಾಗ, ರೈಲು ನಿಲ್ದಾಣಗಳಲ್ಲಿ ಬ್ರಿಡ್ಜ್ ಬದಲು ಹಳಿ ದಾಟಿ ಸಾಗುವವರಿಗೆ ಎಚ್ಚರಿಸುವ ‘ಶಾರ್ಟ್ಕಟ್ಗಳು ಅಪಾಯಕಾರಿ’ ಎಂಬ ಸಾಲನ್ನು ನೆನಪಿಟ್ಟುಕೊಳ್ಳಬೇಕು. ಆದರೆ ಶಾರ್ಟ್ಕಟ್ ಬಳಸಿ ಜೀವನದಲ್ಲಿ ಮುಂದೆ ಬರೆಬೇಕೆಂದರೆ ಅದಕ್ಕಿರುವ ಮಹಾಮಹಿಮರ ಆತ್ಮಚರಿತ್ರೆಗಳನ್ನು ಓದಬೇಕು’ ಎಂದು ಮೋದಿ ಹೇಳಿದರು.
India Latest News Live 13 August 2026 ಜಾಲತಾಣದಲ್ಲಿ ಸ್ಟೇಟಸ್ ಹಾಕ್ತೀರಾ? ಮನೆಯ ತಿಜೋರಿ ಖಾಲಿಯಾಗತ್ತೆ ಹುಷಾರ್- ಪೊಲೀಸರ ಖಡಕ್ ವಾರ್ನಿಂಗ್
India Latest News Live 13 August 2026 ಬಾಕ್ಸಿಂಗ್ ರಿಂಗ್‌ಗೆ ಆಹ್ವಾನಿಸಿದ್ದ ಶ್ರೀಶಾಂತ್‌ಗೆ ಸೈಲೆಂಟ್ ಉತ್ತರ ನೀಡಿದ ಹರ್ಭಜನ್ ಸಿಂಗ್!
2008ರ ಐಪಿಎಲ್ 'ಸ್ಲ್ಯಾಪ್‌ಗೇಟ್' ವಿವಾದದ ಬಳಿಕ, ಇತ್ತೀಚೆಗೆ ಶ್ರೀಶಾಂತ್ ಅವರು ಹರ್ಭಜನ್ ಸಿಂಗ್‌ಗೆ ಬಾಕ್ಸಿಂಗ್ ಸವಾಲು ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹರ್ಭಜನ್, ತಮ್ಮಿಬ್ಬರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳಲು ಸಿದ್ದ ಎಂದಿದ್ದಾರೆ.
India Latest News Live 13 August 2026 'ಒತ್ತಾಯಪೂರ್ವಕವಾಗಿ ಅಪ್ಪಿಕೊಳ್ಳೋದು ವಿದೇಶಾಂಗ ನೀತಿಯಲ್ಲ..' ಮೋದಿ ಬಗ್ಗೆ ಮಿಮಿಕ್ರಿ ಮಾಡಿ ಲೇವಡಿ ಮಾಡಿದ ರಾಹುಲ್ ಗಾಂಧಿ
ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯನ್ನು ಟೀಕಿಸಿದ ರಾಹುಲ್ ಗಾಂಧಿ, ನಾಯಕರನ್ನು ಅಪ್ಪಿಕೊಳ್ಳುವುದೇ ರಾಜತಾಂತ್ರಿಕತೆಯಲ್ಲ ಎಂದರು. ವೇದಿಕೆಯಲ್ಲೇ ಸಂದೀಪ್ ದೀಕ್ಷಿತ್ ಅವರನ್ನು ಅಪ್ಪಿಕೊಂಡು ಅವರು ವ್ಯಂಗ್ಯವಾಡಿದ್ದಾರೆ.
India Latest News Live 13 August 2026 ‘ದಿ ಒನ್ ಆ್ಯಂಡ್ ಓನ್ಲಿ...’ ಶ್ರೀದೇವಿಯನ್ನು ನೆನೆದು ಪ್ರಿಯಾಂಕಾ ಭಾವುಕ - ‘ಎಂಪ್ರೆಸ್’ ಫಸ್ಟ್ ಲುಕ್ ರಿವೀಲ್
Sridevi Biography Book: ದಿವಂಗತ ನಟಿ ಶ್ರೀದೇವಿ ಅವರ ಜನ್ಮದಿನದಂದು, ಪ್ರಿಯಾಂಕಾ ಚೋಪ್ರಾ ಅವರು 'ಎಂಪ್ರೆಸ್: ದಿ ಡಿಫಿನಿಟಿವ್ ಬಯೋಗ್ರಫಿ ಆಫ್ ಶ್ರೀದೇವಿ' ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.
India Latest News Live 13 August 2026 ಬುಕಿಂಗ್ ವೇಳೆಯೇ 'ಟಿಪ್ಸ್' ಕೇಳುವಂತಿಲ್ಲ - ಓಲಾ, ಉಬರ್‌ನಂತಹ ಕ್ಯಾಬ್ ಕಂಪನಿಗಳಿಗೆ ಕೇಂದ್ರದ ಖಡಕ್ ಸೂಚನೆ
ಕ್ಯಾಬ್ ಅಥವಾ ಆಟೋ ಬುಕ್ ಮಾಡುವಾಗ ಮುಂಗಡವಾಗಿ 'ಟಿಪ್ಸ್' ನೀಡುವ ಆಯ್ಕೆಯನ್ನು ತಕ್ಷಣವೇ ತೆಗೆದುಹಾಕುವಂತೆ ಕೇಂದ್ರ ಸಾರಿಗೆ ಸಚಿವಾಲಯವು ವಾಹನ ಅಗ್ರಿಗೇಟರ್‌ಗಳಿಗೆ ಖಡಕ್ ಸೂಚನೆ ನೀಡಿದೆ.
India Latest News Live 13 August 2026 ಬಾಲ್ಯದಲ್ಲಿ ಅನಾಥರಾದ್ರು, ನೆದರ್ಲ್ಯಾಂಡಲ್ಲಿ ಸ್ನೇಹಿತರಾಗಿ ದೂರಾದ್ರು, 3 ದಶಕದ ಬಳಿಕ ತಿಳೀತು ಭಾರತದಲ್ಲಿ ಒಡಹುಟ್ಟಿದ ಸಹೋದರಿಯೆಂದು!
India Latest News Live 13 August 2026 ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದಾದ ಸ್ತೂಪ ಶೋಧನೆಗೆ ಮುಂದಾದ ಸರ್ಕಾರ!
ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿರುವ 'ದೇವುರ್ ಕೊಠಾರ್' ಬೌದ್ಧ ಸ್ತೂಪವು ವಿಶ್ವಪ್ರಸಿದ್ಧ ಸಾಂಚಿ ಸ್ತೂಪಕ್ಕಿಂತಲೂ ಹಳೆಯದು ಮತ್ತು ಬೃಹತ್ತಾದುದು ಎಂಬ ಚರ್ಚೆ ಹುಟ್ಟುಹಾಕಿದೆ.
India Latest News Live 13 August 2026 ಭಾರತದಲ್ಲಿ ನೂರಾರು ನದಿಗಳಿವೆ, ಆದರೆ ಈ ಒಂದು ನದಿ ಮಾತ್ರ ‘ಗಂಡು ನದಿ’! ಯಾಕೆ ಗೊತ್ತಾ?
India Latest News Live 13 August 2026 E20 ಇಂಧನ - ಆಟೋ ರಂಗದ ಆಂತರಿಕ ವರದಿಯಲ್ಲಿ ಬೆಚ್ಚಿಬೀಳಿಸೋ ಸತ್ಯ, ಅಪಾಯಕಾರಿ ಮಟ್ಟದ ಕ್ಲೋರೈಡ್ ಪತ್ತೆ, ಮೈಲೇಜ್ ಕುಸಿತ!
India Latest News Live 13 August 2026 ಮೊದಲ ದಿನವೇ ಆಸ್ಟ್ರೇಲಿಯಾದ ಸೊಕ್ಕಡಗಿಸಿದ ಬಾಂಗ್ಲಾದೇಶ..! ವೇಗಿಗಳ ದಾಳಿಗೆ ತವರಿನಲ್ಲೇ ಮಂಕಾದ ಕಾಂಗರೂ ಪಡೆ
India Latest News Live 13 August 2026 Arranged Marriage - ‘ಎಕ್ಸೆಲ್ ಶೀಟ್’ನಲ್ಲೇ ಮದುವೆ ಮ್ಯಾಚ್ ಹುಡುಕಿದ್ದ Gen Z ಯುವಕ! ವರ್ಷದ ಬಳಿಕ ಕನೆಕ್ಟ್ ಆಯ್ತು ಲೈಫ್ 'ಫಾರ್ಮುಲಾ'!
ಹಿರಿಯರು ನೋಡಿ ನಿರ್ಧರಿಸಿದ ಮದುವೆ ಸಂಬಂಧಗಳನ್ನು ಸುಲಭವಾಗಿ ನಿರ್ವಹಿಸಲು ಪುಣೆ ಮೂಲದ ವಿಕಾಸ್ ಲೋಹಿಯಾ ಎಂಬ ಯುವಕ ಒಂದು ಎಕ್ಸ್ ಎಲ್ ಶೀಟ್ ತಯಾರಿಸಿದ್ದರು. ಪೋಷಕರು ಬಂದು ಪ್ರಶ್ನೆ ಮಾಡಿದ ಸಂದರ್ಭದಲ್ಲಿ ಉತ್ತರಿಸಲು, ಈಗಾಗಲೇ ನೀಡಿದ ಉತ್ತರಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಈ ಶೀಟ್‌ಅನ್ನು ಬಳಕೆ ಮಾಡುತ್ತಿದ್ದ.
India Latest News Live 13 August 2026 45 ದಿನ ಮುಂಚೆನೇ ಲೀವ್ ಕೇಳಿದ್ರೂ ಮ್ಯಾನೇಜರ್ No ಅಂದ..! ಟೆಕ್ಕಿಯ ರೆಡ್ಡಿಟ್ ಪೋಸ್ಟ್ ಫುಲ್ ವೈರಲ್!
India Latest News Live 13 August 2026 Cab Booking Rules Changed - ರೈಡ್ ಬುಕ್ ಮಾಡುವವರಿಗೆ ಗುಡ್ ನ್ಯೂಸ್; ಓಲಾ, ಉಬರ್, ರ್ಯಾಪಿಡೋಗೆ ಕೇಂದ್ರದ ಬಿಗ್ ಶಾಕ್!
ಮುಂಗಡ ಟಿಪ್ ನೀಡಿದರೆ ಬೇಗ ರೈಡ್ ಸಿಗುತ್ತದೆ ಎಂಬ ಭಾವನೆ ಮೂಡಿಸಿ ಗ್ರಾಹಕರ ಮೇಲೆ ಒತ್ತಡ ಹೇರುವುದನ್ನು ನಿಲ್ಲಿಸಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಚ್ಚರಿಕೆ ನೀಡಿದೆ.
India Latest News Live 13 August 2026 IPL 2027 ಗೂ ಮುನ್ನ ಮುಂಬೈ ಇಂಡಿಯನ್ಸ್ ಈ ಮೂವರು ಬೌಲರ್‌ಗಳಿಗೆ ಗೇಟ್‌ಪಾಸ್ ನೀಡೋದು ಫಿಕ್ಸ್..! ಲಿಸ್ಟ್‌ನಲ್ಲಿದ್ದಾರೆ ₹12.5 ಕೋಟಿಯ ಮಾರಕ ವೇಗಿ
India Latest News Live 13 August 2026 ಟಾಟಾ ಸನ್ಸ್ ಚುಕ್ಕಾಣಿ ಬಿಟ್ಟ ಚಂದ್ರಶೇಖರನ್, ದಿಢೀರ್ ಬೆಳವಣಿಗೆ ಬೆನ್ನಲ್ಲೇ ಟಾಟಾ ಗ್ರೂಪ್‌ನಲ್ಲಿ ಅಧಿಕಾರದ ಹೋರಾಟ!
ಎನ್. ಚಂದ್ರಶೇಖರನ್ ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ, ಟಾಟಾ ಸಮೂಹದಲ್ಲಿ ತೀವ್ರ ನಾಯಕತ್ವದ ಬಿಕ್ಕಟ್ಟು ಸೃಷ್ಟಿಯಾಗಿದೆ. ಟಾಟಾ ಗ್ರೂಪ್ ಮತ್ತು ನೋಯೆಲ್ ಟಾಟಾ ನೇತೃತ್ವದ ಟಾಟಾ ಟ್ರಸ್ಟ್‌ಗಳ ನಡುವಿನ ಹೂಡಿಕೆ ಯೋಜನೆಗಳು, ಆಡಳಿತಾತ್ಮಕ ಭಿನ್ನಾಭಿಪ್ರಾಯಗಳೇ ಈ ಅಧಿಕಾರ ಹೋರಾಟಕ್ಕೆ ಮುಖ್ಯ ಕಾರಣ.
India Latest News Live 13 August 2026 ಸ್ಟಿಫನ್ ಫ್ಲೆಮಿಂಗ್ ಜಾಗಕ್ಕೆ ಸರ್‌ಪ್ರೈಸ್ ಎಂಟ್ರಿ? ಸಿಎಸ್‌ಕೆ ಹೊಸ ಕೋಚ್ ಬಗ್ಗೆ ಬಿಗ್ ಹಿಂಟ್ ಕೊಟ್ಟ ರವಿಚಂದ್ರನ್ ಅಶ್ವಿನ್..!
India Latest News Live 13 August 2026 ತಿಳಿದುಕೊಳ್ಳಿ! ಅನುಮತಿ ಇಲ್ಲದೇ ಯಾರಾದರೂ ನಿಮ್ಮ ವಿಡಿಯೋ ಮಾಡಿದ್ರೆ ಕಾನೂನಿಲ್ಲಿ ಏನು ಶಿಕ್ಷೆ ಕೊಡಿಸಬಹುದು?
ಸ್ಮಾರ್ಟ್‌ಫೋನ್ ಕೈಯಲ್ಲಿದೆ ಎಂದ ತಕ್ಷಣ ಯಾರದ್ದೇ ವಿಡಿಯೋ ಮಾಡುವುದು ಕಾನೂನುಬದ್ಧವಲ್ಲ. ಇತರರ ವೈಯಕ್ತಿಕ ಗೌರವ ಮತ್ತು ಖಾಸಗಿತನವನ್ನು ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
India Latest News Live 13 August 2026 ಟರ್ಕಿಯಲ್ಲಿ 12,900 ವರ್ಷಗಳಷ್ಟು ಹಳೆಯ ಮಾನವನ ಗುಹೆ ಪತ್ತೆ, ಪ್ರಾಚೀನ ಬೆಂಕಿ, ಕಲ್ಲಿನ ಉಪಕರಣ, ಆಭರಣ ಬೆಳಕಿಗೆ
India Latest News Live 13 August 2026 ಮುಸ್ಲಿಂ ಜೊತೆ ಮದುವೆ, ಡುಮ್ಮಿ, ಕೊಳಕು ಟ್ರೋಲ್‌ಗೆ ಪ್ರತಿಕ್ರಿಯಿಸಿದ ಸ್ವರಾ ಭಾಸ್ಕರ್
India Latest News Live 13 August 2026 Gold Rally Back - ಚಿನ್ನದ ದರ ಕುಸಿತ ಅಂತ್ಯ, ಇನ್ಮುಂದೆ ತೀವ್ರ ಏರಿಕೆ; ಶಾಕಿಂಗ್ ಭವಿಷ್ಯ ನುಡಿದ ಪೀಟರ್ ಸ್ಕಿಫ್!
ಭಾರತದಲ್ಲಿ ಚಿನ್ನದ ದರ ಮಂಗಳವಾರ 3 ಸಾವಿರ ರೂಪಾಯಿಗಿಂತ ಹೆಚ್ಚು ಹೆಚ್ಚಾಗಿತ್ತು, ಇಂದು ಮತ್ತೆ ಒಂದು ಸಾವಿರ ರೂಪಾಯಿಗಿಂತ ಹೆಚ್ಚು ದರ ದಾಖಲಿಸಿದೆ. ಜಾಗತಿಕ ವಿದ್ಯಮಾನಗಳು ಮತ್ತು ಡಾಲರ್ ಮೌಲ್ಯ ಕುಸಿತದಿಂದಾಗಿ ಭವಿಷ್ಯದಲ್ಲಿ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.