ಈಶಾನ್ಯ ಭಾರತದಲ್ಲಿ ಭೂಕಂಪನ/ ಮಣಿಪುರದಲ್ಲಿ ಕಂಪಿಸಿದ ಭೂಮಿ/ ಪಶ್ಚಿಮ ಬಂಗಾಳದಲ್ಲಿ ಚಂಡಮಾರುತ ಅಬ್ಬರ/ ಮೇಘಾಲಯ, ಮಿಜೋರಾಂನಲ್ಲೂ ಕಂಪಿಸಿದ ಭೂಮಿ
ನವದೆಹಲಿ(ಮೇ 25) ಈಶಾನ್ಯಭಾರತದಲ್ಲಿ ಭೂಮಿ ಕಂಪಿಸಿದೆ. ರಾತ್ರಿ 8.12ರ ಸುಮಾರಿಗೆ ಭೂಕಂಪನವಾಗಿದೆ. ಗುಹವಾಟಿ, ಅಸ್ಸಾಂ, ಮೇಘಾಲಯ, ಮಿಜೋರಾಂನಲ್ಲಿ ಭೂಕಂಪನದ ವರದಿಯಾಗಿದೆ.
ಮಣಿಪುರದ ಕಾಕ್ ಚಿಂಗ್ ನಿಂದ ನೈರುತ್ಯ ಭಾಗದಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪನದಲ್ಲಿ 5.1 ತೀವ್ರತೆ ದಾಖಲಾಗಿದೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ನಲುಗಿದ ಬಂಗಾಳಕ್ಕೆ ಕೇಂದ್ರದ ನೆರವಿನ ಹಸ್ತ
ಒಂದು ಕಡೆ ಕೊರೋನಾ ವೈರಸ್ ಅಟ್ಟಹಾಸಕ್ಕೆ ಭಾರತ ನಲುಗುತ್ತಿದ್ದರೆ ಇನ್ನೊಂದು ಕಡೆ ಪಶ್ಚಿಮ ಬಂಗಾಳ ಮತ್ತು ಓಡಿಸ್ಸಾ ಚಂಡಮಾರುತದಿಂದ ತತ್ತರಿಸಿವೆ.
