7 ವರ್ಷದ ಮಗುವಿನ ತೂಕ ಕೇವಲ 7 ಕೆಜಿ, ಅಸ್ಥಿಪಂಜರವಾದ ದೇಹ!

First Published Jan 9, 2021, 9:53 AM IST

ಯಮನ್‌ನ ಫೋಟೋ ಒಂದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸಿದೆ. ಇಲ್ಲೊಬ್ಬ ಏಳು ವರ್ಷದ ಮಗು ಅಪೌಷ್ಠಿಕತೆ ಹಾಗೂ ಹಸಿವಿನಿಂದಾಗಿ ಅಸ್ಥಿಪಂಜರವಾಗಿ ಮಾರ್ಪಾಡಾಗಿದ್ದಾನೆ. ಆತನ ತೂಕ ಕೇವಲ 7ಕೆಜಿ. ಆದರೆ 7ವರ್ಷದ ಸಾಮಾನ್ಯ ಮಗುವಿನ ತೂಕ 22 ಕಿಲೋ ಇರುತ್ತದೆ.

ಸಮಾಚಾರ ಏಜೆನ್ಸಿ ರಾಯ್ಟರ್ಸ್ ಅನ್ವಯ ಪ್ಯಾರಾಲಿಸಿಸ್ ಹಾಗೂ ಅಪೌಷ್ಠಿಕತೆ ಎದುರಿಸುತ್ತಿದೆ. ಈ ರೋಗಗಳಿಂದಾಗಿ ಸಮೀಮ್ ಆರೋಗ್ಯ ಸ್ಥಿತಿ ತೀವ್ರ ಹದಗೆಟ್ಟಿದೆ. ಆತನ ತೂಕ ಕೇವಲ 7 ಕೆಜಿ ಆಗಿದೆ.

ಸದ್ಯ ಅಮೀಮ್ ಚಿಕಿತ್ಸೆ ಯಮನ್ ರಾಜಧಾನಿ ಸನಾದ ಆಸ್ಪತ್ರೆಯೊಂದರಲ್ಲಿ ನಡೆಯುತ್ತಿದೆ. ಬಹಳ ಕಷ್ಟಪಟ್ಟು ಸಮೀಮ್ ಪ್ರಾಣ ಕಾಪಾಡಿದ್ದೇವೆಂದು ವೈದ್ಯರೆಉ ತಿಳಿಸಿದ್ದಾರೆ. ಇನ್ನು ಈತನನ್ನು ಆಸ್ಪತ್ರೆಗೆ ಕರೆತಂದಾಗ ಆತನ ಜೀವ ಬಹುತೇಕ ಹೋಗಿತ್ತು ಎಂದಿದ್ದಾರೆ.

ಆದರೆ ಅಲ್ಲಾನ ಕೃಪೆ, ಹೀಗಾಗಿ ಆತ ಉಳಿದುಕೊಂಡ. ಆತನ ಆರೋಗ್ಯ ಸರಿಯಾಗುತ್ತಿದೆ. ಸಮೀಮ್‌ಗೆ ಸೆರಿಬ್ರಲ್ ಪ್ಲಾಜೀ ಹಾಗೂ ಅಪೌಷ್ಠಿಕತೆ ಇದೆ ಎಂದಿದ್ದಾರೆ.

ಸಮೀಮ್ ಬಡ ಕುಟುಂಬದವನಾಗಿದ್ದಾನೆ. ಆತನ ಕುಟುಂಬ ಮಂದಿ ಬಳಿ ಚಿಕಿತ್ಸೆ ಕೊಡಿಸಲೂ ಹಣವಿಲ್ಲ. ಅನುದಾನದಿಂದ ಆತನ ಚಿಕಿತ್ಸೆ ನಡೆಯಬೇಕಿದೆ. ಯುದ್ಧದಿಂದಾಗಿ ಯಮನ್‌ನ ಮಕ್ಕಳಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದೆ ಎನ್ನಲಾಗಿದೆ.

ಇನ್ನು ಯಮನ್‌ ವಿಶ್ವದಲ್ಲೇ ಅತೀ ಹೆಚ್ಚು ಮನವೀಯ ಸಂಕಟ ಎದುರಿಸುತ್ತಿದೆ ಎಂದು ವಿಶ್ವಸಂಸ್ಥೆಯೇ ಹೇಳಿದೆ. ಇಲ್ಲಿ ಅಧಿಕೃತವಾಗಿ ಬರಗಾಲ ಘೋಷಿಸಿಲ್ಲ. ಆದರೆ ಕಳೆದ 6 ವರ್ಷಗಳಿಂದ ಸೇ. 80ರಷ್ಟು ಮಂದಿ ಸಹಾಯದ ನಿರೀಕ್ಷೆಯಲ್ಲೇ ಬದುಕುತ್ತಿದ್ದಾರೆ.

2015ರಿಂದ ನಡೆಯುತ್ತಿದೆ ಆಂತರಿಕ ಯುದ್ಧ: ಯಮನ್‌ನಲ್ಲಿ 2015 ರಿಂದ ಆಂತರಿಕ ಯುದ್ಧ ನಡೆಯುತ್ತಿದೆ. ಇಲ್ಲಿ ಇರಾನ್ ಬೆಂಬಲಿತ ಬಂಡುಕೋರರು ಹಾಗೂ ಸರ್ಕಾರದ ನಡುವೆ ಸಂಘರ್ಷ ನಡೆಯುತ್ತಿದೆ. ಪ್ರಧಾನಿ ಮೇ ಅಬ್ದುಲ್ ಮಲಿಕ್ ಸಯೀದ್ ಅವರ ಸರ್ಕಾರಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಇದೆ. ಆದಾಗ್ಯೂ, ಅಂತರ್ಯುದ್ಧದ ಕಾರಣದಿಂದಾಗಿ ಅವರು ಹೆಚ್ಚಿನ ದೇಶದಿಂದ ಹೊರಗಿರುತ್ತಾರೆ. ಅವರ ಸರ್ಕಾರ ಸೌದಿ ಅರೇಬಿಯಾ ರಾಜಧಾನಿ ರಿಯಾದ್‌ನಿಂದಲೇ ಕಾರ್ಯ ನಿರ್ವಹಿಸುತ್ತಾರೆ.

Today's Poll

ಎಷ್ಟು ಜನರೊಂದಿಗೆ ಆನ್‌ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?