ಪತ್ನಿಯಲ್ಲ, ಪತಿಗೀಗ 8 ತಿಂಗಳು: ಉಬ್ಬಿದ ಹೊಟ್ಟೆ, ಪ್ರೆಗ್ನೆನ್ಸಿ ಫೋಟೋ ನೋಡಿ ಎಲ್ಲರಿಗೂ ಶಾಕ್!

First Published 30, May 2020, 5:39 PM

ಸ್ತ್ರೀಯರು ಗರ್ಭಿಣಿಯಾಗುವುದು ಸಾಮಾನ್ಯ. ಆದರೆ ಪುರುಷನೊಬ್ಬ ಪ್ರೆಗ್ನೆಂಟ್ ಆಗುವುದು? ಇದೊಂದು ತಮಾಷೆ ಎಂದು ನೀವು ಭಾವಿಸಬಹುದು. ಆದರೆ ಕೊಲಂಬಿಯಾದಲ್ಲಿ ಇಂತಹ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಪುರುಷನ ಹೊಟ್ಟೆಯಲ್ಲಿ ಎಂಟು ತಿಂಗಳ ಮಗು ಬೆಳೆಯುತ್ತಿದೆ. ಇಲ್ಲಿನ ಟ್ರಾನ್ಸ್‌ಜೆಂಡರ್ ಮಾಡೆಲ್ ಈಸ್ಟ್ವೆಂಟ್ ಲ್ಯಾಂಡ್ರೂ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಫೋಟೋ ಒಂದನ್ನು ಶೇರ್ ಮಾಡಿದ್ದು, ಇದರಲ್ಲಿ ಆಕೆಯ ಪತಿ ಡೆನಾ ಸುಲ್ತಾನಾ ಎಂಟು ತಿಂಗಳ 'ಗರ್ಭಿಣಿ' ಎಂಬ ವಿಚಾರ ಬಯಲಾಗಿದೆ.

ಡೆನಾ ಸುಲ್ತಾನಾ ಪುರುಷನಾಗಿ ಜನಿಸಿದ್ದ. ಆದರೆ ದಿನ ಕಳೆಯುತ್ತಿದ್ದಂತೆಯೇ ಆತನಲ್ಲಿ ಸ್ತ್ರೀಯರ ಲಕ್ಷಣಗಳು ಗೋಚರಿಸಿವೆ. ಹೀಗಿರುವಾಗ ಅವರನ್ನು ಪರೀಕ್ಷಿಸಿದ ವೈದ್ಯರು ಸುಲ್ತಾನಾ ಪುರುಷ ಅಲ್ಲ, ಸ್ತ್ರೀ ಎಂದು ತಿಳಿಸಿದ್ದಾರೆ. ಇದಾದ ಬಳಿಕ ಅವರು ಓರ್ವ ತೃತೀಯ ಲಿಂಗಿಯನ್ನು ಮದುವೆಯಾದರು. ಬಳಿಕ ಅವರು ಪ್ರೆಗ್ನೆಂಟ್ ಆಗಿದ್ದು, ಮುಂದಿನ ತಿಂಗಳು ಪುಟ್ಟ ಕಂದನಿಗೆ ಜನ್ಮ ನೀಡಲಿದ್ದಾರೆ.

ಈಸ್ಟ್ವೆಂಟ್ ಲ್ಯಾಂಡ್ರೂ ಓರ್ವ ತೃತೀಯ ಲಿಂಗಿ ಮಾಡೆಲ್ ಆಗಿದ್ದಾರೆ. ಅವರೊಬ್ಬ ಹುಡುಗಿಯಾಗಿ ಜನಿಸಿದ್ದು, ಬಳಿಕ ಅವರೊಬ್ಬ ಪುರುಷ ಎಂದು ಗುರುತಿಸಲಾಗಿದೆ. ಸದ್ಯ ಅವರು ತನ್ನ ಪತಿಯ ಹೊಟ್ಟೆಗೆ ಮುತ್ತಿಡುವ ಫೋಟೋ ಶೇರ್ ಮಾಡುತ್ತಾ ಲವ್ ಈಸ್ ಲವ್(ಪ್ರೀತಿ ಅಂದ್ರೆ ಪ್ರೀತಿ) ಎಂದು ಬರೆದಿದ್ದಾರೆ.

ಈ ದಂಪತಿ ಸ್ಥಳೀಯ ಮಾಧ್ಯಮಗಳಿಗೆ ಈ ಸಂಬಂಧ ಪ್ರತಿಕ್ರಿಯಿಸಿದ್ದು, ಮಗು ಆರೋಗ್ಯಯುತವಾಗಿದೆ. ಈ ಮಗು ನೈಸರ್ಗಿಕ ಕ್ರಿಯೆಯಿಂದ ಆಗಿದೆ ಎಂದಿದ್ದಾರೆ.

ಇನ್ನು ಕೆಲ ದಿನಗಳ ಹಿಂದೆ ಡೆನಾ ಸುಲ್ತಾನಾಗೆ ನೋವು ಕಾಣಿಸಿಕೊಂಡಿದ್ದು, ಮಗು ವೈದ್ಯರು ಸೂಚಿಸಿದ ದಿನಾಂಕಕ್ಕಿಂತ ಮೊದಲೇ ಜನಿಸುತ್ತದೆ ಎಂದು ಭಾವಿಸಿದ್ದರು. ಹೀಗಾಗಿ ಆಸ್ಪತ್ರೆಗೆ ಧಾವಿಸಿದ್ದರು. ಆದರೆ ಸದ್ಯ ಎಲ್ಲವೂ ಮತ್ತೆ ಸರಿಯಾಗಿದೆ. ದಂಪತಿ ಪುಟ್ಟ ಕಂದನ ಸ್ವಾಗತಕ್ಕೆ ಎಲ್ಲಾ ತಯಾರಿ ನಡೆಸಿದ್ದಾರೆ.

ಆಸ್ಪತ್ರೆ ತಲುಪಿದ ಸುಲ್ತಾನಾರನ್ನು ಪರೀಕ್ಷೆ ನಡೆಸಿದ ವೈದ್ಯರು ಹೆದರುವ ಅವಶ್ಯಕತೆ ಇಲ್ಲ. ಮಗು ಆರೋಗ್ಯಯುತವಾಗಿದೆ ಎಂದಿದ್ದಾರೆ. ಮುಂದಿನ ತಿಂಗಳು ಮಗು ಜನಿಸುವ ಸಾಧ್ಯತೆ ಇದೆ. ಬಳಿಕವೇ ಈ ದಂಪತಿ ಮನೆಗೆ ಮರಳಲಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಇಬ್ಬರಿಗೂ ಬಹಳಷ್ಟು ಸಂಖ್ಯೆಯಲ್ಲಿ ಹಿಂಬಾಲಕರಿದ್ದಾರೆ. ಪತ್ನಿ ಈಸ್ಟ್ವೆಂಟ್ ಲ್ಯಾಂಡ್ರೂ ಓರ್ವ ಮಾಡೆಲ್ ಆಗಿದ್ದು, ಪತಿ ಸುಲ್ತಾನಾ ಕೂಡಾ ಬಹಳ ಫೇಮಸ್ ವ್ಯಕ್ತಿ. ಇನ್ನು ಈ ವಿಚಾರ ತಿಳಿದ ಬಳಿಕ ಅವರ ಹಿಂಬಾಲಕರು ಶುಭ ಕೋರಿದ್ದಾರೆ.

ಈ ದಂಪತಿ ಜನರನ್ನು ಅಚ್ಚರಿಗೀಡು ಮಾಡಿದ್ದಾರೆ. ಇವರು ಮನೆಯಿಂದ ಹೊರ ಬರುತ್ತಿದ್ದಂತೆಯೇ ಆಸು ಪಾಸಿನ ಜನ ಅಚ್ಚರಿಯಿಂದ ಅವರೆಡೆ ನೋಡುತ್ತಾರೆ.

ಹೀಗಿದ್ದರೂ ಇವರಿಗೆ ಪರಸ್ಪರ ಇರುವ ಪ್ರೀತಿ ನೋಡಿ ಎಲ್ಲರೂ ಖುಷಿ ಪಟ್ಟಿದ್ದಾರೆ.

loader