ಅಪರೂಪದ ಹಳದಿ ಆಮೆ ಪತ್ತೆ, ವೈರಲ್ ಆಯ್ತು ಫೋಟೋ!

First Published 3, Nov 2020, 6:14 PM

ಕಪ್ಪು, ಪಾಚಿ, ಬಿಳಿ ಈ ಬಣ್ಣದ ಆಮೆಗಳು ಸಾಮಾಣ್ಯವಾಗಿ ನೋಡಲು ಸಿಗುತ್ತವೆ. ಆದರೀಗ ಸೋಶಿಯಲ್ ಮೀಡಿಯಾದಲ್ಲಿ ಹಹಳದಿ ಬಣ್ಣದ ಆಮೆ ಸಿಕ್ಕಾಪಟ್ಟೆ ಸೌಂಡ್ ಮಾಡಿದೆ. ಅಷ್ಟಕ್ಕೂ ಇದು ಪತ್ತೆಯಾಗಿದ್ದು ಎಲ್ಲಿ ಅಂತೀರಾ? ಇಲ್ಲಿದೆ ವಿವರ

ಅತ್ಯಂತ ವಿರಳವಾಗಿರುವ ಹಳದಿ ಬಣ್ಣದ ಆಮೆಯೊಂದು ಪ್ರತ್ಯಕ್ಷವಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾ ಮೂಲಕ ಇದು ಜಗತ್ತಿನಾದ್ಯಂತ ಗಮನ ಸೆಳೆದಿದೆ.

ಪಶ್ಚಿಮ ಬಂಗಾಳದ ಹಳ್ಳಿಯಲ್ಲಿ ಪತ್ತೆಯಾದ ಈ ಆಮೆಯನ್ನು ರಕ್ಷಿಸಲಾಗಿದೆ.

ಐಎಫ್‌ಎಸ್ ಅಧಿಕಾರಿ ದೇಬಾಶೀಶ್ ಶರ್ಮಾ ಕಳೆದ ವಾರ ಈ ಫೋಟೋಗಳನ್ನು ಶೇರ್ ಮಾಡಿದ್ದು, ಸದ್ಯ ಎಲ್ಲೆಡೆ ವೈರಲ್ ಆಗಿದೆ.

ಬಹಳ ವಿರಳವಾಗಿರುವ ಈ ಆಮೆಗಳು ದಕ್ಷಿಣ ಏಷ್ಯಾದ ಪಾಕಿಸ್ತಾನ, ಶ್ರೀಲಂಕಾ, ಭಾರತ, ನೇಪಾಳ, ಬಾಂಗ್ಲಾದೇಶ ಹಾಗೂ ಮಯನ್ಮಾರ್‌ನಲ್ಲಿ ಕಂಡು ಬರುತ್ತವೆ.

ಕೇವಲ 9 ರಿಂದ 14 ಇಂಚಿನಷ್ಟು ಉದ್ದವಿರುವ ಈ ಆಮೆ ಕಪ್ಪೆ, ಬಸವನ ಹುಳು ಮೊದಲಾದುವನ್ನು ತಿನ್ನುತ್ತವೆ.

ಸದ್ಯ ವೈರಲ್ ಆದ ಫೋಟೋಗಳನ್ನು ಕಂಡ ನೆಟ್ಟಿಗರು ಈ ಆಮೆಯನ್ನು ಮೆಲ್ಟೆಡ್ ಚೀಸ್, ಮೊಟ್ಟೆಯ ಹಳದಿ ಭಾಗಕ್ಕೆ ಹೋಲಿಸಿದ್ದಾರೆ.