ಅಮೆರಿಕದಲ್ಲಿಯೂ ಶ್ರೀರಾಮನ ಬೆಳಗು, ಟೈಮ್ಸ್ ಸ್ಕ್ವೇರ್‌ನಲ್ಲಿ ಭವ್ಯ ಮಂದಿರ

First Published 5, Aug 2020, 11:15 PM

ನ್ಯೂಯಾರ್ಕ್(ಆ.05) ಅಮೆರಿಕದ  ಟೈಮ್ಸ್ ಸ್ಕ್ವೇರ್ ನಲ್ಲಿಯೂ ಶ್ರೀರಾಮ ರಾರಾಜಿಸಿದ್ದಾನೆ.  ಭಾರತದಲ್ಲಿ ರಾಮಮಂದಿರ ಶಿಲಾನ್ಯಾಸದ ಸಂಭ್ರಮ ಇದ್ದರೆ ಅಮೆರಿಕದಲ್ಲಿಯೂ ಏನು ಕಡಿಮೆ ಇಲ್ಲ. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ನೆರವೇರಿದೆ. ಅತ್ತ ಅಮೆರಿಕಾದಲ್ಲಿಯೂ ರಾಮನಾಮ ಪಠಿಸಲಾಗಿದೆ.

<p>ರಾಮ ಮಂದಿರದ ವಿನ್ಯಾಸವನ್ನು ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಬೋರ್ಡ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.</p>

ರಾಮ ಮಂದಿರದ ವಿನ್ಯಾಸವನ್ನು ನ್ಯೂಯಾರ್ಕ್ ನ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್ ನ ಬೋರ್ಡ್ ನಲ್ಲಿ ಪ್ರದರ್ಶಿಸಲಾಗುತ್ತಿದೆ.

<p>ಅಮೆರಿಕಾದ ಕಾಲಮಾನದ ಪ್ರಕಾರ &nbsp;ಆ.05 ರಂದು ಬೆಳಿಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈ ಶ್ರೀರಾಮ್ ಎಂಬ ಪದದ ಚಿತ್ರಗಳು ಹಾಗೂ ರಾಮನ 3ಡಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.</p>

ಅಮೆರಿಕಾದ ಕಾಲಮಾನದ ಪ್ರಕಾರ  ಆ.05 ರಂದು ಬೆಳಿಗ್ಗೆ 8 ರಿಂದ 10 ವರೆಗೆ ಆಂಗ್ಲ, ಹಿಂದಿ ಭಾಷೆಗಳಲ್ಲಿರುವ ಜೈ ಶ್ರೀರಾಮ್ ಎಂಬ ಪದದ ಚಿತ್ರಗಳು ಹಾಗೂ ರಾಮನ 3ಡಿ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ.

<p>ವಿಶ್ವದ ಅತಿ ಐಕಾನಿಕ್ ಸ್ಕ್ರೀನ್ ನಲ್ಲಿ ಭಾರತದ ಪ್ರಭು ಶ್ರೀರಾಮ, ತ್ರಿವರ್ಣ ಧ್ವಜ ಪ್ರದರ್ಶನಗೊಳ್ಳುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನದಲ್ಲಿದೆ ಎಂಬುದನ್ನು ಸಾರಿ ಹೇಳುತ್ತಿದೆ.</p>

ವಿಶ್ವದ ಅತಿ ಐಕಾನಿಕ್ ಸ್ಕ್ರೀನ್ ನಲ್ಲಿ ಭಾರತದ ಪ್ರಭು ಶ್ರೀರಾಮ, ತ್ರಿವರ್ಣ ಧ್ವಜ ಪ್ರದರ್ಶನಗೊಳ್ಳುತ್ತಿರುವುದು ಭಾರತ ಜಾಗತಿಕ ಮಟ್ಟದಲ್ಲಿ ಮಹತ್ವದ ಸ್ಥಾನದಲ್ಲಿದೆ ಎಂಬುದನ್ನು ಸಾರಿ ಹೇಳುತ್ತಿದೆ.

<p>ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮಮಂದಿಕ್ಕೆ ಬುಧವಾರ ಬೆಳಗ್ಗೆ&nbsp;ಶಿಲಾನ್ಯಾಸ ನರೆವೇರಿಸಿದ್ದರು. &nbsp;ಶತಶತಮಾನಗಳ ಕನಸು ನನಸಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ&nbsp;ಹೇಗೆ ಗಟ್ಟಿ ಸ್ಥಾನ ಪಡೆದುಕೊಂಡಿದೆ ಎಂಬುದಕ್ಕೆ &nbsp;ಶ್ರೀರಾಮನ ಚಿತ್ರ ನ್ಯೂಯಾರ್ಕ್ ನಲ್ಲಿ ಬಿತ್ತರವಾಗಿದ್ದು ಒಂದು ಉದಾಹರಣೆ.</p>

ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮಮಂದಿಕ್ಕೆ ಬುಧವಾರ ಬೆಳಗ್ಗೆ ಶಿಲಾನ್ಯಾಸ ನರೆವೇರಿಸಿದ್ದರು.  ಶತಶತಮಾನಗಳ ಕನಸು ನನಸಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಹೇಗೆ ಗಟ್ಟಿ ಸ್ಥಾನ ಪಡೆದುಕೊಂಡಿದೆ ಎಂಬುದಕ್ಕೆ  ಶ್ರೀರಾಮನ ಚಿತ್ರ ನ್ಯೂಯಾರ್ಕ್ ನಲ್ಲಿ ಬಿತ್ತರವಾಗಿದ್ದು ಒಂದು ಉದಾಹರಣೆ.

loader