ರಾಜಪ್ರಭುತ್ವಕ್ಕೆ ಗುಡ್‌ಬೈ: ಹ್ಯಾರಿ ದಂಪತಿ ಕೊನೆಯ ಬಾರಿ ಕಾಣಿಸಿಕೊಂಡಿದ್ದು ಹೀಗೆ!

First Published 10, Mar 2020, 4:51 PM IST

ಆರ್ಥಿಕವಾಗಿ ಸ್ವತಂತ್ರರಾಗುವ ನಿಟ್ಟಿನಲ್ಲಿ ನಾವು ರಾಜಮನೆತನದ 'ಹಿರಿಯ' ಸದಸ್ಯ ಸ್ಥಾನದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇವೆ ಎನ್ನುವ ಮೂಲಕ ಲಂಡನ್ ಯುವರಾಜ ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮಾರ್ಕೆಲ್‌ ದಂಪತಿ ರಾಜ ಪ್ರಭುತ್ವ ತೊರೆಯಲು ಮುಂದಾಗಿದ್ದರು. ಇದಕ್ಕೆ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ ಬಳಿಕ ರಾಣಿ ಎಲಿಜಬೆತ್‌-2 ಒಪ್ಪಿಗೆ ಸೂಚಿಸಿದ್ದರು. ಮಾರ್ಚ್ 31ರಂದು ಈ ದಂಪತಿ ಅಧಿಕೃತವಾಗಿ ರಾಜಮನೆತನ, ಅರಮನೆಯಿಂದ ಹೊರಬರಲಿದ್ದು, ಕೊನೆಯ ಬಾರಿ ಈ ದಂಪತಿ ರಾಜಮನೆತನದ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಹ್ಯಾರಿ ಪತ್ನಿ ಮೇಘನ್ ವಿಶೇಷವಾಗಿ ಗಮನಸೆಳೆದರು. ಹಸರು ಬಣ್ಣದಲ್ಲಿ ಕಂಗೊಳಿಸುತ್ತಿದ್ದ ಮೇಘನ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಆರ್ಥಿಕವಾಗಿ ಸ್ವತಂತ್ರರಾಗುವ ನಿಟ್ಟಿನಲ್ಲಿ ತಾವು ರಾಜಪ್ರಭುತ್ವದಿಂದ ಹೊರಬರಲು ನಿರ್ಧರಿಸಿದ್ದರು.

ಹ್ಯಾರಿ ದಂಪತಿ ಈ ನಿರ್ಧಾರ ಸಂಬಂಧ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿದ್ದ ರಾಣಿ ಎಲಿಜಬೆತ್ 2  ಯುವರಾಜ ಪ್ರಿನ್ಸ್‌ ಹ್ಯಾರಿ ಮತ್ತು ಮೇಘನ್‌ ಮಾರ್ಕೆಲ್‌ ದಂಪತಿ ರಾಜ ಪ್ರಭುತ್ವ ತ್ಯಜಿಸುವುದಕ್ಕೆ ಸೂಚಿಸಿದ್ದರು.

ರಾಣಿ ಎಲಿಜಬೆತ್ ಒಪ್ಪಿಗೆ ಪಡೆದಿರುವ ಹ್ಯಾರಿದಂಪತಿ ಮಾರ್ಚ್ 31 ರಂದು ಅಧಿಕೃತವಾಗಿ ರಾಜಮನೆತನಕ್ಕೆ, ಹುದ್ದೆಗೆ ಗುಡ್‌ಬೈ ಹೇಳಿ ಅರಮನೆಯಿಂದ ಹೊರ ಬರಲಿದ್ದಾರೆ.

ಈಗಿನ್ನೂ ರಾಜ ಪ್ರಭುತ್ವದಿಂದ ಅಧಿಕೃತವಾಗಿ ಹೊರಬರದ ಹ್ಯಾರಿ ದಂಪತಿ, ಲಂಡನ್‌ನ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ರಾಜಮನೆತನದವರಾಗೇ ಭಾಗವಗಹಿಸುತ್ತಿದ್ದಾರೆ.

ಹೀಗಿರುವಾಗ ರಾಜ ಕುಮಾರ ಹ್ಯಾರಿ ಹಾಗೂ ಮೇಘನ್ ದಂಪತಿ ರಾಜಮನೆತನದವರಾಗಿ ಕೊನೆಯ ಬಾರಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಸೋಮವಾರದಂದು ವೆಸ್ಟ್‌ಮಿನಿಸ್ಟರ್ ಅಬೇಯಲ್ಲಿ ಆಯೋಜಿಸಿದ್ದ ಕಾಮನ್‌ವೆಲ್ತ್ ಡೇ ಕಾರ್ಯಕ್ರಮದಲ್ಲಿ ರಾಣಿ ಎಲಿಜಬೆತ್ ಸೇರಿದಂತೆ ರಾಜಮನೆತನದ ಇತರ ಸದಸ್ಯರು ಭಾಗಿಯಾಗಿದ್ದು, ಇದರಲ್ಲಿ ಹ್ಯಾರಿ ಹಾಗೂ ಮೇಘನ್ ದಂಪತಿ ಕೂಡಾ ಭಾಗವಹಿಸಿದ್ದಾರೆ.

ಈ ವೇಳೆ ಮೇಘನ್ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ.

ರಾಜಮನೆತನದ ಧಿರಿಸು, ಹಸಿರು ಬಣ್ಣದ ಗೌನ್‌, ಹ್ಯಾಟ್‌ನಲ್ಲಿ ಮಿಂಚಿದ ಮೇಘನ್ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ರಾಜ ಮನೆತನದ ಎಲ್ಲ ಹೊಣೆಗಾರಿಕೆಯಿಂದ ಮುಕ್ತಿ ಪಡೆದ ಬಳಿಕ ಹ್ಯಾರಿ ದಂಪತಿ ಸಾಮಾನ್ಯ ಬದುಕು ಸಾಗಿಸಲಿದ್ದಾರೆ. ಈ ದಂಪತಿ ಆರ್ಥಿಕವಾಗಿ ಸ್ವತಂತ್ರರಾಗಲಿದ್ದು, ಮೇಘನ್​​ ಮತ್ತೆ ನಟಿಯಾಗಿ ಸಿನಿಮಾ ರಂಗಕ್ಕೆ ಮರಳಬಹುದು ಎನ್ನಲಾಗಿದೆ.

ಅಲ್ಲದೇ ಹ್ಯಾರಿ ಮದುವೆಯಾಗಿರುವ ಮೇಘನ್ ಮರ್ಕೆಲ್‌ ಮೂಲ ಕೆನಡಾ. ಇವರು ತನ್ನ ಸರಳ ನಡವಳಿಕೆ, ಸಮಾಜ ಸೇವೆ ಇತ್ಯಾದಿಗಳಿಗೆ ಹೆಸರಾದವರು. ಅದನ್ನೆಲ್ಲ ಮುಂದುವರಿಸಬೇಕು ಎಂಬುದು ಅವರ ಆಸೆಯೂ ಆಗಿದೆ.

ಇನ್ನು ಒಪ್ಪಂದದಂತೆ ಹ್ಯಾರಿ ದಂಪತಿ  ವಿಂಡ್ಸರ್​ ಕಾಸ್ಟಲ್‌​ನ ತಮ್ಮ ಮನೆಯ ನವೀಕರಣಕ್ಕಾಗಿ ಮಾಡಿರುವ ವೆಚ್ಚ ಸೇರಿದಂತೆ, ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್​ ಪೌಂಡ್ಸ್​ ಈ ದಂಪತಿ ಮರಳಿಸಬೇಕಾಗಿದೆ.

loader