ಕಿಮ್ ಹುಚ್ಚಾಟಕ್ಕೆ ಅದೆಷ್ಟೋ ಕುದುರೆ ಬಲಿ, ಕಾರಣ ತಿಳಿದರೆ ಆಗುವಿರಿ ನೀವು ಗಲಿಬಿಲಿ

First Published 28, Apr 2020, 1:42 PM

ಕಿಮ್ ಜಾಂಗ್ ಉನ್ ಸದ್ಯ ಕೊರೋನಾ ಜೊತೆಗೆ ಹೆಚ್ಚು ಸುದ್ದಿಯಾಗುತ್ತಿರುವ ಹೆಸರು . ಎಲ್ಲೆಡೆ ಹರಡಿರುವ ಉತ್ತರ ಕೊರಿಯಾದ ಈ ಸರ್ವಾಧಿಕಾರಿಯ ಸಾವಿನ ವಾರ್ತೆ ನಿಗೂಢವಾಗಿಯೇ ಉಳಿದಿದೆ. ತನ್ನ ಹುಚ್ಚಾಟಗಳಿಂದ , ತಲೆಕೆಟ್ಟ ನಿರ್ಧಾರಗಳಿಂದ ಇಡೀ ಜಗತ್ತನ್ನೇ ಬೆರಗುಗೊಳಿಸುತ್ತಿದ್ದ ಈ ಮನುಷ್ಯನ ಹವ್ಯಾಸಗಳು ಕೇಳಿದ್ರೆ ನೀವೂ ಒಮ್ಮೆ ಬೆಚ್ಚಿ ಬೀಳುತ್ತೀರಿ. ಕಿಮ್ ತನ್ನ ಕಾಮಾಸಕ್ತಿ ಹೆಚ್ಚಿಸಿಕೊಳ್ಳಲು ಹಾವಿನ ವೈನ್ ಕುಡಿಯುತ್ತಿದ್ದ ಎಂಬ ವಿಷಯ ನೀವು ಈಗಾಗಲೇ ಓದಿರುತ್ತಿರಿ. ಇದೇ ರೀತಿ ಈತನಿಗೆ ಕುದುರೆಗಳನ್ನು ಖರೀದಿಸುವ ಒಂದು ವಿಚಿತ್ರವಾದ ಹವ್ಯಾಸವಿತ್ತು ಅದು  ಅವುಗಳನ್ನು ಸಾಕುವುದಕ್ಕಲ್ಲ ಬೇರೆಯದೇ ಒಂದು ಕಾರಣಕ್ಕೆ . ಅದೇನೆಂದು ತಿಳಿಯಬೇಕೆಂದರೆ ನೀವು ಇದನ್ನು ಓದಲೇಬೇಕು ...

ಕಿಮ್ ಜಾಂಗ್ ಉನ್ ವಿಶ್ವದ ವಿರುದ್ಧ ನಿಂತಿರುವ ಒಂಟಿ ಗನ್.

ಕಿಮ್ ಕೇವಲ 35 ರ ಯುವಕ ಇವನನ್ನು ಕಂಡರೆ ಮಾತ್ರ ಜಗತ್ತಿಗೆ ನಡುಕ.

ಈತ ಉತ್ತರ ಕೊರಿಯಾದ ಜೀವಂತ ವೈರಸ್ ಆದ್ರೆ ಕೊರೋನಾ ಅಲ್ಲ !

ಉತ್ತರ ಕೊರಿಯಾದಲ್ಲಿ ಕಿಮ್  ಒಮ್ಮೆ ಮಾಡಿದರೆ ಆಜ್ಞೆ ಮಾಡಲೇಬೇಕಿತ್ತು ಎಲ್ಲರೂ ಪಾಲನೆ.

ಕುದುರೆಗಳನ್ನು ಕೊಳ್ಳುವುದು ತಾನು ಸವಾರಿ ಮಾಡಿದ ಕುದುರೆಯನ್ನು ಬೇರೆಯವರು ಸವಾರಿ ಮಾಡಬಾರದೆಂಬ ಏಕೈಕ ಕಾರಣಕ್ಕೆ  ಅವನ್ನು  ಕೊಲ್ಲುವುದು ಕಿಮ್ ಗೆ ಇದ್ದ ವಿಚಿತ್ರ ಹವ್ಯಾಸ .

ಜಗತ್ತಿನ ವೈರುಧ್ಯ ದಿಕ್ಕಿನಲ್ಲಿ ನಡೆಯುತ್ತಾ ಆನೆ ನಡೆದಿದ್ದೇ ಹಾದಿ ಎಂಬ ಮಾತನ್ನು ಪ್ರತಿನಿಧಿಸುತ್ತಿದ್ದ  ಏಕೈಕ ನಾಯಕ .

ಕಿಮ್ ಜಾಂಗ್ ಉನ್ ತನ್ನ ಲೈಂಗಿಕ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಲು ಹಾವಿನವೈನ್ ಸೇವಿಸುತ್ತಾರೆ .

ತನ್ನ ದೇಶದಲ್ಲಿ ಟಿವಿ, ಮೊಬೈಲ್ ಫೋನ್, ಇಂಟರ್ನೆಟ್ ಎಲ್ಲದಕ್ಕೂ ನಿರ್ಬಂಧ ಹೇರಿದ್ದಾರೆ .

ಈತನ ಬದುಕು , ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಂತೆ  ಸಾವಿನ ವಾರ್ತೆ ಕೂಡ ಇನ್ನೂ ನಿಗೂಢವಾಗಿಯೇ ಉಳಿದಿದೆ ?

ಇವನ ಜೊತೆ ಸದಾ ಕಾಣಿಸಿಕೊಳ್ಳುತ್ತಿದ್ದ ಸುಂದರಿ ಕಳೆದ ಕೆಲವು ದಿನಗಳಿಂದ ಕಾಣಿಸುತ್ತಿಲ್ಲ. ಆಕೆಯೂ ನಿಗೂಢವಾಗಿ ಕಾಣೆಯಾಗಿದ್ದಾಳೆ.

loader