ತಾಯಿ ಗರ್ಭದಿಂದ ಹೊರ ಬರುವಾಗ 'ಆ' ವಸ್ತುವನ್ನೂ ತಂದ ಕಂದ, ವೈದ್ಯರಿಗೆ ಶಾಕ್!

First Published 7, Jul 2020, 6:31 PM

ಕೊರೋನಾದಿಂದಾಗಿ ವಿಶ್ವದಲ್ಲಿ ಸದ್ಯದ ಪರಿಸ್ಥಿತಿ ವಿಚಿತ್ರವಾಗಿದೆ. ಬಹುತೇಕರ ಮುಖದಲ್ಲಿ ಭಯ ಹಾಗೂ ಸೋಮಾರಿತನವಿದೆ. ಹೀಗಿರುವಾಗ ವಿಯೆಟ್ನಾಂನಲ್ಲಿ ಮಗುವೊಂದರ ಫೋಟೋ ವೈರಲ್ ಆಗಿದ್ದು, ಇದು ಜನರನ್ನು ನಗುವಂತೆ ಮಾಡಿದೆ. ಈ ಫೋಟೋ ನೋಡಿದ್ರೆ ಜೀವವೊಂದು ಈ ಭೂಮಿಗೆ ಬರುವುದಾದರೆ ಅದು ಯಾವುದೇ ಬಂಧನ ಅಥವಾ ಸಂಕಷ್ಟವನ್ನು ತೊಡೆದು ಹಾಕಿ ಬರುತ್ತದೆ. ಹೀಗಿರುವಾಗ ಮಗು ಜನಿಸುವಾಗ ಅದು ತಾಯಿಯ ಗರ್ಭದಿಂದ ವಸ್ತುವೊಂದನ್ನು ಹಿಡಿದು ಬಂದಿರುವುದನ್ನು ವೈದ್ಯರು ಗಮನಿಸಿದ್ದಾರೆ. ವೈದ್ಯರು ಇದರ ಫೋಟೋ ಸೋಶಿಯಲ್ ಮಿಡಿಯಾಗೆ ಅಪ್ಲೋಡ್ ಮಾಡಿದ್ದು, ಇದು ನೋಡ ನೋಡುತ್ತಿದ್ದಂತೆಯೇ ವೈರಲ್ ಆಗಿದೆ. ಅಷ್ಟಕ್ಕೂ ಆ ಮಗು ತಾಯಿ ಗರ್ಭದಿಂದ ಹಿಡಿದು ಬಂದ ವಸ್ತು ಯಾವುದು? ಇಲ್ಲಿದೆ ನೋಡಿ ವಿವರ

ಈ ಫೊಟೋ ವಿಯೆಟ್ನಾಂನ ಹೈ ಫಾಂಗ್ ಇಂಟರ್‌ ನ್ಯಾಷನಲ್ ಆಸ್ಪತ್ರೆಯದ್ದಾಗಿದೆ. ಈ ಆಸ್ಪತ್ರೆ ವೈದ್ಯರು ನವಜಾತ ಶಿಶುವಿನ ಪೋಟೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಗಂಡು ಮಗು ಜನಿಸುವಾಗ ಆತ ತನ್ನ ಕೈಯ್ಯಲ್ಲಿ ಹಳದಿ ಹಾಗೂ ಕಪ್ಪು ಬಣ್ಣದ ವಸ್ತುವೊಂದನ್ನು ಭದ್ರವಾಗಿ ಹಿಡಿದಿರುವುದನ್ನು ವೈದ್ಯರು ಗಮನಿಸಿದ್ದಾರೆ. ಇದು ವಾಸ್ತವವಾಗಿ ತಾಯಿ ಬಳಸಿದ್ದ ಕಾಂಟ್ರೋಸೆಪ್ಟಿವ್ ಕಾಯ್ಲ್ ಆಗಿತ್ತು.

ಇನ್ನು ಈ ಮಗುವಿನ ಡೆಲಿವರಿ ಮಾಡಿದ ವೈದ್ಯ ಡಾ. ತ್ರಾಣ ವಿಯತ್ ಫುವೋಂಗ್ ಮಾತನಾಡುತ್ತಾ ಈ ಮಗುವಿಗೆ ಡೆಲಿವರಿ ಆದಾಗ ಆ ಕಂದ ಇದನ್ನು ತನ್ನ ಪುಟ್ಟ ಕೈಯ್ಯಲ್ಲಿ ಭದ್ರವಾಗಿ ಹಿಡಿದಿತ್ತು ಎಂದಿದ್ದಾರೆ.

ವೈದ್ಯರಿಗೆ ಈ ವಿಚಾರ ಬಹಳ ಕುತೂಹಲಭರಿತವಾಗಿದೆ ಎನಿಸಿತು ಹೀಗಾಗಿ ಅವರು ಫೋಟೋ ಸೆರೆ ಹಿಡಿದು ಶೇರ್ ಮಾಡಿದ್ದಾರೆ. ಆದರೆ ಇದು ಇಷ್ಟೊಂದು ಸೌಂಡ್ ಮಾಡುತ್ತವೆ ಎಂದು ವೈದ್ಯರಿಗೂ ತಿಳಿದಿರಲಿಲ್ಲ.

ಇನ್ನು ಮಗುವಿನ 34 ವರ್ಷದ ತಾಯಿ ಮಾತನಾಡುತ್ತಾ ಈ ಕಾಯ್ಲ್‌ ತಾನು ಎರಡು ವರ್ಷದ ಹಿಂದೆ  ಗರ್ಭಿಣಿಯಾಗಬಾರದೆಂದು ಅಳವಡಿಸಿದ್ದೆ. ಆದರೆ ಅದು ಫೇಲ್ ಆಯ್ತು ಹಾಗೂ ಕೆಲ ಸಮಯದ ಬಳಿಕ ನಾನು ಗರ್ಭಿಣಿಯಾದೆ ಎಂದಿದ್ದಾರೆ.

ಈ ಮಹಿಳೆಗೆ ಈ ಮೊದಲೇ ಎರಡು ಮಕ್ಕಳಾಗಿವೆ. ಹೀಗಾಗಿ ಮತ್ತೊಂದು ಮಗು ಬೇಡವೆಂಬ ಯೋಷಚನೆಯಲ್ಲಿದ್ದಳು. ಇದಕ್ಕಾಗಿ ಆಕೆ ಕಾಂಟ್ರಾಸೆಪ್ಟಿವ್ ಮೊರೆ ಹೋಗಿದ್ದಳು. ಆದರೆ ಇದು ವಿಫಲವಾಗಿದೆ.

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ವೈದ್ಯರು ಅದು ಹೇಗಗೋ ಈ ಡಿವೈಸ್ ತನ್ನ ಸ್ಥಾನದಿಂದ ಜಾರಿಕೊಂಡಿದೆ. ಹೀಗಾಗಿ ಮಿಳೆ ಗರ್ಭಿಣಿಯಾಗಿದ್ದಾಳೆ. ಆದರೆ ಈ ಡಿವೈಸ್‌ನ್ನು ಶಿಶು ಜನಿಸುವಾಗ ತನ್ನೊಒಂದಿಗೆ ತಂದಿರುವುದು ಮಾತ್ರ ಮೊದಲ ಪ್ರಕರಣ.

ಸದ್ಯ ಈ ಫೋಟೋಗೆ ನೆಟ್ಟಿಗರು ಬಗೆ ಬಗೆಯ ಕಮೆಂಟ್ ನೀಡಿದ್ದಾರೆ.

loader