ಗರ್ಭದಲ್ಲೇ 'ನೇಣು' ಬಿಗಿದುಕೊಂಡ ಕಂದ, ವೈದ್ಯರು ಹೀಗೆ ಹೊರಗೆಳೆದರು!

First Published 6, Aug 2020, 5:39 PM

ಈ ಸುದ್ದಿಯ ಶೀರ್ಷಿಕೆ ನೋಡಿ ನಿಮಗೂ ಒಂದು ಬಾರಿ ಅಚ್ಚರಿಯಾಗಿರಬಹುದು. ಪುಟ್ಟ ಕಂದನೊಬ್ಬ ತಾಯಿ ಗರ್ಭದಲ್ಲಿ ನೇಣು ಬಿಗಿದುಕೊಳ್ಳಲು ಹೇಗೆ ಸಾಧ್ಯ ಎಂದು ನೀವು ಯೋಚಿಸಬಹುದು. ಆದರೆ ನಿಜಕ್ಕೂ ಹೀಗಾಗಿದೆ. ಚೀನಾದಲ್ಲಿ ಜನಿಸಿದ ಮಗುವೊಂದನ್ನು ನೋಡಿ ಖುದ್ದು ವೈದ್ಯರೇ ಅಚ್ಚರಿಗೀಡಾಗಿದ್ದಾರೆ. ಈ ಕಂದನ ಕತ್ತಿನ ಸುತ್ತ ಗರ್ಭನಾಳ ಬಿಗಿಯಾಗಿ ಸುತ್ತಿಕೊಂಡಿತ್ತು. ಅದು ಕೂಡಾ ಒಂದೆರಡು ಸುತ್ತಲ್ಲ, ಬರೋಬ್ಬರಿ 6 ಸುತ್ತು. ಯಾವ ಸ್ಥಿತಿಯಲ್ಲಿ ಮಗುವನ್ನು ಹೊರ ತೆಗೆಯಲಾಯ್ತೋ ಆಗಿನ ದೃಶ್ಯ ನಿಜಕ್ಕೂ ಬೆಚ್ಚಿ ಬೀಳಿಸುವಂತಿತ್ತು. ಪರಿಸ್ಥಿತಿ ಇಷ್ಟು ಗಂಭೀರವಾಗಿದ್ದರೂ ವೈದ್ಯರು ಸರ್ಜರಿ ಮಾಡಿರಲಿಲ್ಲ. ನಾರ್ಮಲ್ ಡೆಲಿವರಿ ಮೂಲಕ, ಗರ್ಭದಿಂದ ಮಗುವನ್ನು ಹೊರಗೆಳೆಯಲಾಗಿದೆ. ಈ ಮೂಲಕ ವೈದ್ಯರು ಕಂದನ ಪ್ರಾಣ ಕಾಪಾಡಿದ್ದಾರೆ.. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಈ ಘಟನೆ ಚೀನಾದಲ್ಲಿ ನಡೆದಿದೆ. ಇಲ್ಲಿನ ಹುಬೇಯಿ ಪ್ರಾತ್ಯಂದ ಆಸ್ಪತ್ರೆಯೊಂದರಲ್ಲಿ ವೈದ್ಯರು ನವಜಾತ ಶಿಶುವನ್ನು ಶಾಕಿಂಗ್ ಸ್ಥಿತಿಯಲ್ಲಿ ಹೊರಗೆಳೆದಿದ್ದಾರೆ. ಈ ಮಗುವಿನ ಕತ್ತಿನ ಸುತ್ತ ಗರ್ಭದಲ್ಲೇ ಗರ್ಭನಾಳ ಬಿಗಿಯಾಗಿ ಸುತ್ತಿಕೊಂಡಿತ್ತು.

ಈ ಮಗುವಿಗೆ ವೈದ್ಯರು ಮಿರಾಕಲ್ ಬೇಬಿ ಎಂದು ಹೆಸರಿಟ್ಟಿದ್ದಾರೆ. ಇದು ಜೂನ್ ಕೊನೆಯಲ್ಲಿ ಜನಿಸಿದೆ. ಇನ್ನು ಜನಿಸಿದಾಗ ಈ ಮಗು ಕೇವಲ 6.6 ಪೌಂಡ್ ತೂಕ ಹೊಂದಿತ್ತು.

ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೈದ್ಯರೊಬ್ಬರು ತನ್ನ 23 ವರ್ಷದ ವೃತ್ತಿಯಲ್ಲಿ ಇಂತಹ ಪ್ರಕರಣ ನೋಡೇ ಇಲ್ಲ ಎಂದಿದ್ದಾರೆ.

ಇನ್ನು ತನ್ನ ಮಗುವಿಗೆ ಯಾವುದೇ ಹಾನಿಯಾಗಿಲ್ಲ ಎಂದು ನನಗೆ ಬಹಳ ಖುಷಿಯಾಗಿದೆ. ಮಗುವಿನ ಸ್ಥಿತಿ ಹೊಟ್ಟೆಯೊಳಗೆ ಹೇಗಿದೆ ಎಂದು ವೈದ್ಯರು ವಿವರಿಸಿದಾಗ ಆ ತಾಯಿ ಬಹಳ ಹೆಸರಿಕೊಂಡಿದ್ದರು.

ಈ ಮಹಿಳೆ ಹೊಟ್ಟೆಯಿಂದ  35 ಇಂಚಿನ ಗರ್ಭನಾಳ ತೆಗೆಯಲಾಗಿದೆ. ಇದು ಬಹಳ ಉದ್ದ. ಸಾಮಾನ್ಯವಾಗಿ ಗರ್ಭನಾಳ  11.8 ಇಂಚು ಉದ್ದವಿರುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ಹೆರಿಗೆ ಮಾಡಿಸಿದ ವೈದ್ಯ ಲೀ ಹುವಾ ಮಾತನಾಡಿತ್ತು ಅನೇಕ ತಾಸು ಆ ಮಹಿಳೆ ಹೆರಿಗೆ ನೋವು ಅನುಭವಿಸಿದ್ದಾಳೆ. ಇದಾದ ಬಳಿಕ ಆರೋಗ್ಯಕರ ಮಗುವಿಗೆ ಜನ್ಮ ನೀಡಿದ್ದಾಳೆ. ಇದನ್ನು ಚಮತ್ಕಾರ ಎನ್ನಬಹುದು, ಯಾಕೆಂದರೆ ಮಗು ಇದ್ದ ಸ್ಥಿತಿಯಲ್ಲಿ ಉಸಿರುಗಟ್ಟಿ ಸಾಯುವ ಸಾಧ್ಯತೆಗಳೂ ಇದ್ದವು ಎಂದಿದ್ದಾರೆ.

ಗರ್ಭನಾಳ ಹೊಟ್ಟೆಯಲ್ಲಿರುವ ಮಗುವಿಗೆ ಆಮ್ಲಜನಕ, ರಕ್ತ, ನ್ಯೂಟ್ರಿಯೆಂಟ್ಸ್‌ಗಳನ್ನು ಸರಬರಾಜು ಮಾಡುವ ಕಾರ್ಯ ನಿರ್ವಹಿಸುತ್ತದೆ.

loader